ಅಭಿಪ್ರಾಯ / ಸಲಹೆಗಳು

ಪೊಲೀಸ್ ಠಾಣೆಯ ಸೇವೆಗಳು

ಪೊಲೀಸ್ ಠಾಣೆಯ ಸೇವೆಗಳು (Services at Police Station)

  • ಎಲ್ಲಾ ಸಂಜ್ಞೆಯ ಅಪರಾದಗಳ ನೊಂದಣಿ ಪ್ರಥಮ ವರ್ತಮಾನ ವರದಿ ಒಂದು ಪ್ರತಿಯನ್ನು ದೂರುದಾರರಿಗೆ ಉಚಿತವಾಗಿ ನೀಡಲಾಗುತ್ತದೆ.
  • ಘಟನೆ ಘಟಿಸಿದ ಪೊಲೀಸ್ ಠಾಣಾ ಹದ್ದಿಯಲ್ಲಿ ದೂರನ್ನು ಕಡ್ಡಾಯವಾಗಿ ದಾಖಲಿಸಿಲಾಗುವುದು, ಅದಲ್ಲದೆ ದೂರನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು. ಸರಹದ್ದಿನ ಕಾರಣದಿಂದ ಪ್ರಕರಣ ದಾಕಲಿಸಲು ನಿರಾಕರಿಸುವಂತಿಲ್ಲ. ಆದರೆ ಸರಹದ್ದಿನ ಠಾಣೆಗೆ ಪ್ರಕರಣದ ವರ್ಗಾವಣೆಯಲ್ಲಿ ಅಲ್ಪ ವಿಳಂಬವಾಗಬಹುದು.
  • ಅಸಂಜ್ಞೆಯ ಪ್ರಕರಣ, ಲಘು ಪ್ರಕರಣಗಳು, ಅರ್ಜಿಗಳು, ಇತ್ಯಾದಿಗಳಿಗೆ ಸ್ವೀಕೃತಿಯನ್ನು (ಫಾರ್ಮ್ 76ಎ ನ ಮೂಲಕ) ನೀಡಲಾಗುವುದು.
  • ಕೃತ್ಯ ನಡೆದ ಸ್ಥಳಕ್ಕೆ ಭೇಟಿ ಸೇರಿದಂತೆ ದಾಖಲಾದ ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗುವುದು.
  • ಪೊಲೀಸ್ ಮತ್ತು ಸಾರ್ವಜನಿಕರ ಸಂಪರ್ಕ:
    • ನಾಗರಿಕ ಸಮಿತಿಯ ಸಭೆ
    • ಶಾಂತಿ ಸಭೆ
    • ಮೊಹಲ್ಲಾ ಸಮಿತಿ ಸಭೆ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಪ್ರದೇಶಗಳಿಗೆ ಭೇಟಿ.
  • ಸಾರ್ವಜನಿಕ ಸ್ಥಳ, ಪೆಂಡಾಲ್, ಮೇರವಣಿಗೆಗಳಲ್ಲಿ, ಸಭೆಗಳಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸುವ ಅನುಮತಿಯನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನೀಡಲಾಗುವುದು.
  • ಠಾಣೆಗಳಲ್ಲಿ ಸೌಜನ್ಯದ ಶಿಷ್ಠಾಚಾರ ಪಾಲಿಸಲಾಗುವುದು.
  • ದೂರನ್ನು ಸೂಕ್ಷ್ಮವಾಗಿ ಮತ್ತು ಸಹಾನುಭೂತಿಯಿಂದ ನೋಡಲಾಗುವುದು.
  • ಕೂಳಿತುಕೊಳ್ಳಲು ಆಸನ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರುತ್ತದೆ.
  • ಠಾಣಾಧೀಕಾರಿ ಅಥವಾ ಉಸ್ತುವಾರಿ ಅಧೀಕಾರಿಯೊಂದಿಗೆ ಭೇಟಿ. ಠಾಣಾಧೀಕಾರಿ ಪೊಲೀಸ್ ನಿರೀಕ್ಷಕರು ಅಥವಾ ಪೊಲೀಸ್ ಉಪನಿರೀಕ್ಷಕರು ಆಗಿರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಠಾಣೆಯ ಹೆಡ್ ಕಾನ್ಸಟೇಬಲ್ ದರ್ಜೆಗಿಂತ ಕಡಿಮೆ ಇಲ್ಲದ ಹಿರಿಯ ಅಧಿಕಾರಿ ಠಾಣೆಯ ಕರ್ತವ್ಯ ಮತ್ತು ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 11-07-2021 01:06 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080