Feedback / Suggestions

ಅಶೋಕ ನಗರ ಠಾಣೆ :- ಇಂದು ದಿನಾಂಕ:೩೦.೦೭.೨೦೨೧ ರಂದು ೦೭:೦೦ ಪಿ.ಎಂ.ಕ್ಕೆ ಶ್ರೀ ಶಿವಾನಂದ ಹೆಚ್.ಸಿ ೨೨೯ ಸ್ಟೆಷನ್ ಬಜಾರ ಪೊಲೀಸ್ ಠಾಣೆ ಕಲಬುರಗಿ ಸದ್ಯ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು “ಎ” ಉಪ-ವಿಭಾಗ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಒಂದು ವರದಿಯನ್ನು ಹಾಜರ ಪಡಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: ೩೦.೦೭.೨೦೨೧ ರಂದು ಮದ್ಯಾಹ್ನ ೦೩:೦೦ ಗಂಟೆಗೆ ನಾನು ಮತ್ತು ಶಿವಲಿಂಗ ಸಿಪಿಸಿ ೧೨೪೧ ಇಬ್ಬರೂ “ಎ” ಉಪ-ವಿಭಾಗದ ಕರ‍್ಯಾಲಯದಲ್ಲಿದ್ದಾಗಿ ಖಚಿತವಾದ ಭಾತ್ಮಿ ಬಂದಿದೆನೆಂದರೆ, ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ರಾಮ ಮಂದಿರ ಹತ್ತಿರ ಒಬ್ಬ ವ್ಯಕ್ತಿಯು ಸರ‍್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ನೀಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತ ಮಾಹಿತಿ ಬಂದ ಮೆರೆಗೆ ಅಶೋಕ ನಗರ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯವರಾದ ಶ್ರೀ ಸಾಯಬಣ್ಣಾ ಹೆಚ್.ಸಿ ೨೧ ಇವರನ್ನು ಮತ್ತು ಇಬ್ಬರು ಪಂಚರಾದ ೧) ಶ್ರೀ ಆನಂದ ತಂದೆ ಮಾಣಿಕ ಪ್ರಭು ಕಾಂಬಳೆ ವಯ: ೨೫ ರ‍್ಷ ಉ: ಖಾಸಗಿ ಕೆಲಸ ಸಾ|| ಸಿದ್ದರ‍್ಥ ನಗರ ಕಲಬುರಗಿ ಮತ್ತು ೨) ಶ್ರೀ ಪ್ರವೀಣ ತಂದೆ ಮನೋಹರ ದೇವರಮನಿ ವಯ: ೨೭ ರ‍್ಷ ಉ: ಕಾರ ಚಾಲಕ ಸಾ|| ಸಿದ್ಧರ‍್ಥ ನಗರ ಕಲಬುರಗಿ ರವರನ್ನು ಕೇಂದ್ರ ಬಸ್ ನಿಲ್ದಾಣದ ಹತ್ತಿರ ಬರಮಾಡಿಕೊಂಡು ಅವರಿಗೆ ಸದರಿ ವಿಷಯ ತಿಳಿಸಿ ಅವರು ಮತ್ತು ಸಿಬ್ಬಂದಿ ಜನರಾದ ನಾನು ೧) ಸಾಯಬಣ್ಣಾ ಹೆಚ್.ಸಿ-೨೧ ಮತ್ತು ೨) ಶಿವಲಿಂಗ ಸಿಪಿಸಿ ೧೨೪೧ ಎಲ್ಲರು ಕೂಡಿಕೊಂಡು ೦೩:೩೦ ಪಿಎಂ.ಕ್ಕೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ರಾಮ ಮಂದಿರ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ೧/- ರೂಪಾಯಿಗೆ ೮೦/- ರೂಪಾಯಿ ಕೊಡುವದಾಗಿ ಜನರಿಗೆ ಹೇಳುತ್ತಾ ಅವರನ್ನು ಜೂಜಾಟಕ್ಕೆ ಸೆಳೆದು ಹಣದ ಆಸೆ ತೊರಿಸಿ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಾ ಮಟಕಾ ಜೂಜಾಟದಲ್ಲಿ ತೋಡಗಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಮಟಕಾ ಚೀಟಿ ಬರೆಯಿಸಲು ಬಂದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನುಹಿಡಿದು ಕೊಂಡಿದ್ದು ಆಗ ಸಮಯ ೦೩:೪೫ ಪಿ.ಎಂ. ಆಗಿತ್ತು. ನಂತರ ಅವನ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಿದ್ದು, ಅವನು ತನ್ನ ಹೆಸರು ನಾಗರಾಜ ತಂದೆ ರೇವಣಸಿದ್ದಪ್ಪ ಪೂಜಾರಿ ವಯ: ೪೩ ರ‍್ಷ ಉ: ಕೂಲಿ ಕೆಲಸ ಜಾ: ಪುಜಾರಿ ಸಾ|| ಪರತಾಬಾದ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ೧) ಒಂದು ಬಾಲ ಪೆನ್ ಅ.ಕಿ. ೦೦ ೨) ಎರಡು ಮಟಕಾ ಚೀಟಿಗಳು ಅ.ಕಿ. ೦೦ ಮತ್ತು ೩) ನಗದು ಹಣ ೩೦೪೦/- ಸಿಕ್ಕಿರುತ್ತವೆ. ನಂತರ ಸದರಿಯವನ ಹತ್ತಿರ ಸಿಕ್ಕ ಹಣ ಮತ್ತು ಮಟಕಾ ಚೀಟಿ ಮತ್ತು ಬಾಲ್ ಪೆನಗಳ ಬಗ್ಗೆ ೦೪:೦೦ ಪಿ.ಎಂ. ದಿಂದ ೦೫:೦೦ ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಬರೆಯಿಸಿಕೊಂಡು ಕೇಸಿನ ಪುರಾವೆ ಕುರಿತು ಮುದ್ದೆಮಾಲು ಜಪ್ತಿ ಪಡಿಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮರಳಿ ಅಶೋಕ ನಗರ ಠಾಣೆಗೆ ೦೭:೦೦ ಪಿ.ಎಂ.ಕ್ಕೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಪಿತನನ್ನು ಹಾಜರುಪಡಿಸಿ ಸರಕಾರದ ಪರವಾಗಿ ಜಪ್ತಿ ಪಂಚನಾಮೆಯೊಂದಿಗೆ ಈ ಫರ‍್ಯಾದಿ ನೀಡಿದ್ದು. ಫರ‍್ಯಾದಿಯ ವರದಿಯ ಸಾರಾಂಶವು ಅಸಂಜ್ಞೆಯ ಅಪರಾದವಾಗಿರುವುದ್ದರಿಂದ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ೭:೪೫ ಪಿ.ಎಂಕ್ಕೆ ಪರವಾನಿಗೆ ಪಡೆದುಕೊಂಡು ವರದಿಯ ಸಾರಾಂಶದ ಮೇಲಿಂದ .ಪ್ರಕರಣ ವರದಿಯಾದ ಬಗ್ಗೆ ವರದಿ.

 

Last Updated: 31-07-2021 12:58 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080