ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ  :- ಇಂದು ದಿನಾಂಕಃ ೩೧-೧೦-೨೦೨೧ ರಂದು ಮಧ್ಯಾಹ್ನ ೨ ಗಂಟೆಗೆ ಫಿರ್ಯಾದಿ ಶ್ರೀಮತಿ ತಬಸುಮ ಬೇಗಂ. ಗಂಡ ಅಪ್ರೋಸ ಪಟೇಲ ವಯಸ್ಸು:೨೩ ವರ್ಷ, ಉದ್ಯೋಗ: ಮನೆ ಕೆಲಸ. ಸಾ: ಇಕ್ಬಾಲ ಕಾಲೋನಿ ಎಮ್.ಎಸ್.ಕೆ.ಮೀಲ್. ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶ ಏನೆಂದರೆ ಅಪ್ರೋಸ ಪಟೇಲ ತಂದೆ ಮಕ್ಬುಲ ಪಟೇಲ್ ಸಾಃಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮೀಲ್ ಕಲಬುರಗಿ ಇವರೊಂದಿಗೆ ನಮ್ಮ ತಂದೆ ತಾಯಿಯವರು ದಿನಾಂಕಃ೨೯-೫-೨೦೨೦ ರಂದು ನಮ್ಮ ಸಂಪ್ರದಾಯದAತೆ ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಲ್ಲಿ ನಮ್ಮ ತಂದೆ ತಾಯಿಯವರು ೧೫ ತೊಲೆ ಬಂಗಾರ ೧,೫೦,೦೦೦/- ರೂಪಾಯಿ ಹಾಗೂ ೩೦ ತೊಲೆ ಬೆಳ್ಳಿ ಅಲ್ಲದೆ ಗಾದಿ, ಮಂಚ ಅಲಮಾರಿ. ಎ.ಸಿ. ಪ್ರೀಜ್ ವಾಶಿಂಗ ಮಶೀನ ಹಾಗು ಇನ್ನು ಗ್ರಾಹ ಬಳಿಕೆ ಸಾಮಾನುಗಳು ಹೀಗೆ ಅಂದಾಜು ಇಟ್ಟು ೨೨ ಲಕ್ಷ ಬೆಲೆ ಬಾಳುವ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆಯಾದ ನಂತರ ಗಂಡನ ಮನೆಯಲ್ಲಿ ನನಗೆ ೨ ತಿಂಗಳ ವರೆಗೆ ಸರಿಯಾಗಿ ಇಟ್ಟುಕೊಂಡು ನಂತರ ದಿನಾಂಕಃ ೧೦-೦೭-೨೦೨೦ ರಂದು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ನನ್ನ ಗಂಡ ಅತ್ತೆ ಪರವೀನ ಬೇಗಂ ಮಾವ ಮಕ್ಬುಲ ಪಟೇಲ ಭಾವ ಫೀರೋಜ ಪಟೇಲ ನೆಗೆಣಿ ಹೀನಾ ಕೌಸರ ಇವರೆಲ್ಲರೂ ಕೂಡಿಕೊಂಡು ನನಗೆ ಮದುವೆಯಲ್ಲಿ ನಿನ್ನ ತವರು ಮನೆಯವರು ಬಹಳ ಕಡಿಮೆ ವರದಕ್ಷಿಣೆ ಕಟ್ಟಿರುತ್ತಾರೆ ಇನ್ನು ೧೦ ಲಕ್ಷ ರೂಪಾಯಿ ತರಬೇಕು ಅಂತ ಹೊಡೆ ಬಡೆ ಮಾಡುತ್ತಿರುವಾಗ ಈ ವಿಷಯ ನಾನು ನನ್ನ ತಂದೆ ತಾಯಿಯವರಿಗೆ ತಿಳಿಸಿರುತ್ತೆನೆ ಆಗ ನನ್ನ ತಂದೆಯವರು ಜಹೀರ ಪಟೇಲ ತಾಯಿ ಶಾಹೀನ ಬೇಗಂ ಇವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ಅವರ ಕುಟುಂಬ ಸದ್ಯಸರಿಗೆ ನನ್ನ ಮಗಳಿಗೆ ಸರಿಯಾಗಿ ಇಟ್ಟುಕೊಳ್ಳಿರಿ ಯಾವುದೆ ರೀತಿಯ ವರದಕ್ಷಿಣಿ ಕಿರುಕುಳ ಕೊಡಬೇಡರಿ ನಮ್ಮ ಹತ್ತಿರ ಇಷ್ಟು ಹಣ ಇರುವದಿಲ್ಲ ಅಂತ ಹೇಳಿ ಹೋಗಿರುತ್ತಾರೆ ಆದರು ಕೂಡ ಅವರು ನನಗೆ ಕಿರುಕುಳ ಕೊಡುವದು ಬಿಟ್ಟಿರುವುದಿಲ್ಲ ಈಗ  ನನಗೆ ಮೈಶಾ ಹುರೇನ ಅಂತ ೮ ತಿಂಗಳ ಹೆಣ್ಣು ಮಗು ಇರುತ್ತದೆ ನನಗೆ ಹೆಣ್ಣು ಮಗು ಹುಟ್ಟಿದಾಗ ಅವರೆಲ್ಲರೂ ಗಂಡು ಮಗು ಏಕೆ ಆಗಿಲ್ಲ ಅಂತ ಕಿರುಕುಳ ಕೊಟ್ಟಿರುತ್ತಾರೆ ಮದುವೆ ಕಿಂತ ಮುಂಚೆ ಅಫ್ರೋಜ ಪಟೇಲ ಇತನು ನಾನು ಸರಕಾರಿ ಉಪನ್ಯಾಸಕ ಇದ್ದೇನೆ ಅಂತ ಸುಳ್ಳು. ಹೇಳಿ ನನಗೆ ೮೦,೦೦೦/-(ಎಂಬತ್ತು ಸಾವಿರ) ಪಗಾರ ಇದೆ ಅಂತಾ ಮದುವೆ ಮಾಡಿಕೊಂಡಿದ್ದಾರೆ. ಮದುವೆಯಾದ ಮೇಲೆ ನನಗೆ ಸರಕಾರಿ ನೌಕರಿ ಇಲ್ಲ. ಆದ್ದರಿಂದ ನನಗೆ ಸರಕಾರಿ ನೌಕರಿ ಮಾಡಿಕೊಳ್ಳುತ್ತೇನೆ. ನನಗೆ ೧೦,೦೦,೦೦೦/-(ಹತ್ತು ಲಕ್ಷ ರೂ) ತೆಗೆದುಕೊಂಡು ಬಾ ಅಂತಾ ನನ್ನ ಗಂಡ ಹೊಡೆಬಡೆ ಮಾಡಿರುತ್ತಾನೆ  ಮತ್ತು ನನ್ನ ಅತ್ತೆ ಮಾವ ಭಾವನ ಹೆಂಡತಿ ಅಂದರೆ ನೇಗೆಣಿ, ಇವರೆಲ್ಲರೂ ಸೇರಿ ರಾಂಡ ಭೋಸಡಿ ಅಂತ ಬೈದು ಕಿರುಕುಳ ಕೊಟ್ಟಿರುತ್ತಾರೆ. ದಿನಾಂಕ:೨೧-೧೦-೨೦೨೧ ರಂದು ರಾತ್ರಿ ೧೦ ಗಂಟೆ ಸುಮಾರಿಗೆ ನನ್ನ ಗಂಡ ಅಪ್ರೋಸ ಪಟೇಲ.   ಹಾಗೂ ಈ ಮೇಲಿನ ಕುಟುಂಬದ ಸದಸ್ಯರೆಲ್ಲರೂ ಕೂಡಿ. ನನಗೆ ಮನಸಿಗೆ ಬಂದAತೆ ಬೆನ್ನಿಗೆ ಹೊಟ್ಟೆಗೆ ಎಲ್ಲರು ಹೋಡೆದಿದ್ದಾರೆ. ಚಾಕು ತೊರಿಸಿ, ಹಾಗೂ, ವಿಷದ ಬಾಟಲು ಮುಖಕ್ಕೆ ಬಲವಂತವಾಗಿ ಸುರಿಸಿ, ಹೊಡೆ ಬಡೆ ಮಾಡಿದರು. ಮತ್ತು ನನ್ನ ಗಂಡ ಅಪ್ರೋಸ ಪಟೇಲ ತಂದೆ ಮಕ್ಬೂಲ ಪಟೇಲ. ಇತನು ನನಗೆ ಕೈಯಿಂದ ಕಾಲಿನಿಂದ ಹೊಡೆದನು. ಮಾವನಾದ ಮಕ್ಬೂಲ ಪಟೇಲ. ಕಾಲಿನಿಂದ ಒದ್ದರು. ಅತ್ತೆಯಾದ ಪರ್ವಿನ ಬೇಗಂ, ಹಾಗೂ ಭಾವನ ಹೆಂಡತಿಯಾದ ಹಿನಾ ಕೌಸರ, ನನ್ನ ಬಾಯಿಗೆ ವಿಷ ಹಾಕಲು ಪ್ರಯತ್ನ ಮಾಡಿದ್ದರು. ಭಾವ ಫೀರೋಜ ಪಟೇಲ, ನನಗೆ ಚಾಕು ತೋರಿಸಿದನು. ಈ ಎಲ್ಲಾ ಘಟನೆ ನನ್ನ ರೂಮಿನಲ್ಲಿ ನಡೆದಿತ್ತು. ಆದರೆ ನಾನು ಅವರಿಗೆಲ್ಲಾ ಅಂಜೀ ಚೀರಾಡುತ್ತಾ  ಹೋರಗೆ ರೋಡಿಗೆ ಓಡಿ ಬಂದಿದ್ದೆ. ನನ್ನ ಗಂಡ ನನ್ನ ಭಾವನ ಹೆಂಡತಿಯ ಜೋತೆ ಅನೈತೀಕ ಸಂಬAಧ ಕೂಡಾ ಇದೆ. ಅದು ನನ್ನ ಕಣ್ಣಾರೆ ನೋಡಿ ನಾನು ಕೇಳಿದಕ್ಕೆ ನನಗೆ ಎಲ್ಲರೂ ಅಂಜೀಸುತ್ತಿದ್ದಾರೆ. ಹಾಗೂ ಜೀವ ಸಹೀತ ಮುಗಿಸಿ ಸಾಯಿಸುತ್ತೇವೆ. ಮತ್ತು ನೀನು ಪೊಲೀಸ್ ಕಂಪ್ಲೇAಟ್ ಕೊಟ್ಟರೆ ನನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಬೇದರಿಕೆ ಹಾಕಿದ್ದರಿಂದ ನಾನು ಅವರಿಂದ ಅಂಜಿಕೊAಡು ಅವರಿಂದ ನಾನು ಅಂಜಿಕೊAಡು ನನ್ನ ತವರು ಮನೆಯಾದ ಮಿಜ್ಬಾ ನಗರಕ್ಕೆ ಬಂದು ಉಳಿದುಕೊಂಡಿರುತ್ತೆನೆ ಈ ಬಗ್ಗೆ ನನ್ನ ತವರು ಮನೆಯಲ್ಲಿ ನನ್ನ ತಂದೆ ತಾಯಿಯವರು ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು ನನ್ನ ಗಂಡ ಅತ್ತೆ, ಮಾವ, ಭಾವ, ನೆಗೆಣಿ ಇವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತ ಫಿರ್ಯಾದಿ ದೂರಿನ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

ಇತ್ತೀಚಿನ ನವೀಕರಣ​ : 02-11-2021 12:43 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080