ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-  ದಿನಾಂಕ.29-11-2022  ರಂದು ೧೧-೩೦ ಎ.ಎಂ.ದಿಂದ ೧-೦೦ ಪಿ.ಎಂ. ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯ ಮನೆಯ ಬಾಗಿಲು ಮತ್ತು ಅವರ ಪಕ್ಕದ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ೧] ಒಂದು ಅಂದಾಜು ೩ ೧/೨  ತೋಲೆ ಬಂಗಾರದ ಮಂಗಳ ಸೂತ್ರ ಅಕಿ.೧,೫೭,೫೦೦/-ರೂ

೨] ಒಂದು ಅಂದಾಜು ೨ ೧/೨ ತೊಲೆಯ ಬಂಗಾರದ ಎರೆಡೆಳೆ ಬಂಗಾರದ ಚೈನ್ ಅಕಿ. ೧,೧೨,೦೦೦/-ರೂ

೩] ಎರಡು ಅಂದಾಜು ೫ ಗ್ರಾಂ ತೂಕವಿರುವ ಬಂಗಾರದ ಚೈನ ಒಟ್ಟು ೧೦ ಗ್ರಾಂ ಅಕಿ. ೨೨,೫೦೦/-ರೂ

೪] ಒಂದು ಅಂದಾಜು ೩ ಗ್ರಾಂ ತೂಕವಿರುವ ಚೈನ ಅಕಿ.೧೩,೫೦೦/- ರೂ.

೫] ಒಂದು ಜೋತೆ ಅಂದಾಜ ೫ ಗ್ರಾಂ ತೂಕವುಳ್ಳ ಬಂಗಾರದ ಕಿವಿಯೋಲೆಗಳು. ಅಕಿ. ೨೨,೫೦೦/-

೬] ಒಂದು ಅಂದಾಜು ೧೦ ಗ್ರಾಂ ತೂಕವಿರುವ ಬಂಗಾರದ ನೆಕ್ಲೆಸ್ ಅಕಿ ೪೫,೦೦೦/-     ಮತ್ತು ಅದರ ಅಂದಾಜು ೫ ಗ್ರಾಂ ತೂಕವಿರುವ ಕಿವಿಯಲ್ಲಿನ ಮಾಟೀ ಅಕಿ. ೨೨,೫೦೦/-

೭ ಒಂದು ಅಂದಾಜು ೩ ಗ್ರಾಂ ತೂಕವಿರುವ ಕಿವಯಲ್ಲಿನ ರಿಂಗಗಳು ಅಕಿ.೧೩.೫೦೦/-

೮] ಒಂದು ೧೦ ಗ್ರಾಂ ತೂಕವುಳ್ಳ ಬಂಗಾರದ ಒಂದು ನೆಕ್ಲೆಸ ಅಕಿ. ೪೫,೦೦೦/-  ಹಾಗೂ                  

 ಅದರ ಮ್ಯಾಚಿಂಗ ಅಂದಾಜು ೫ ಗ್ರಾಂ ತೂಕವಿರುವ ಲಕ್ಷ್ಮಿ ಬೆಂಡೋಲಿ ಅಕಿ. ೨೨,೫೦೦/-

೯] ಒಂದು ಅಂದಾಜು ೨ ಗ್ರಾಂ ತೂಕವಿರುವ ಉಂಗುರ ಅಕಿ. ೯೦೦೦/- ರೂ.

೧೦] ಒಂದು ಅಂಜಾಜು ೫ ಗ್ರಾಂ ತೂಕವಿರುವ ಬಂಗಾರದ ಸುತ್ತುಂಗುರ ಅಕಿ. ೨೨,೫೦೦/-

೧೧]  ಎರಡು ಬಂಗಾರದ ಬಳೆ  ಅಂದಾಜು ತೂಕ ೩ ತೊಲೆ ೧,೩೫,೦೦೦=೦೦ ರೂ.

೧೨]ರಿಯಲ್‌ಮೀ ಮೋಬಾಯಿ ಇಎಂಇಐ 86973505429935 ಮತ್ತು 869735051429927  ಅಕಿ.೩೦೦೦/-

  ಹೀಗೆ ಒಟ್ಟು ಅಕಿ. 6,46,000/-ರೂಪಾಯಿ ಬೆಲೆಬಾಳುವು ಕಳ್ಳತನವಾಗಿರುತ್ತದೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-  ದಿನಾಂಕ.26-11-2022  ರಂದು ಸಾಯಂಕಾಲ  ೫-೦೦ಪಿ.ಎಂ.ಕ್ಕೆ. ದಿಂದ ದಿನಾಂಕ.೨೭-೧೧-೨೦೨೨ರಂದು ಮದ್ಯಾನ ೧-೩೦ಪಿ.ಎಂ. ಅವಧಿ ಯಾರೋ ಕಳ್ಳರು ಫಿರ್ಯಾದಿ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣ ೧]  ೧,೧/೨ ತೊಲೆ ಬಂಗಾರದ ಮಂಗಳ ಸೂತ್ರ ಅಕಿ.೩೭,೫೦೦/-ರೂ. ೨]೭ ಗ್ರಾಂ ಬಂಗಾರದ ಒಂದುಜೋತೆ ಕಿವಿ ಓಲೆಗಳು ಅಕಿ.೧೭,೫೦೦/-ರೂ. ೩]ಒಂದು ೩ ಗ್ರಾಂ ತೂಕವುಳ್ಳ ಮತ್ತು ೨ ಗ್ರಾಂ ತೂಕವುಳ ಬಂಗಾರದ ಹೆಣ್ಣು ಮಕ್ಕಳ ಉಂಗರುಗಳು ಅಕಿ. ೧೨,೫೦೦/- ರೂ. ೪]ಒಂದು ೧೦ ಗ್ರಾಂ ಬಂಗಾರದ ನೆಕ್ಲೆಸ್  ಅಕಿ. ೨೫,೦೦೦/- ಮತ್ತು ೫]ನಗದ ಹಣ೫೦,೦೦೦/-ರೂಹೀಗೆ ಒಟ್ಟು.1,42,500/-ರೂಪಾಯಿ ಬೆಲೆಬಾಳುವದು ಕಳ್ಳತನವಾಗಿರುತ್ತದೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-   ದಿನಾಂಕ: 28-11-2022 ರಂದು ೨:೩೦ ಪಿ.ಎಮ ದಿಂದ ೭:೫೦ ಪಿ.ಎಮ ಮದ್ಯದ  ಅವಧಿಯಲ್ಲಿ ಫಿರ್ಯಾದಿ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿಟ್ಟಿದ್ದ ೫೦,೦೦೦/-ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ: 29.11.2022 ರಂದು ಸಾಯಂಕಾಲ 18.30 ಪಿಎಂಕ್ಕೆ ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುವ ಹೆಚಸಿ 64 ಶ್ರೀ ಯಲ್ಲಾಲಿಂಗಪ್ರಭು ಇವರು ಠಾಣೆಗೆ ಹಾಜರಾಗಿ ಮಾನ್ಯ 3ನೇ ಅಪರ ದರ್ಜೆ ಜೆ.ಎಮ್.ಎಫ.ಸಿ ನ್ಯಾಯಾಲಯ ಕಲಬುರಗಿ ನ್ಯಾಯಾಲಯದ ಖಾಸಗಿ ದೂರು ಆದೇಶ ನಂ. 3780/2022 ದಿನಾಂಕ: 05.11.2022 ಮತ್ತು ಪಿಸಿಆರ ನಂ: 618/2022  ನೇದ್ದರ ಅನ್ವಯ ಖಾಸಗಿ ದೂರುದಾರನಾದ ಶ್ರೀ ಸಂತೋಷ ತಂದೆ ಸತೀಶ ಪಾಟೀಲ ವಯ: 45 ಉ: ಖಾಸಗಿ ಕೆಲಸ ಸಾ: ವಿಜಯನಗರ ಕಾಲೋನಿ ಆಳಂದ ರೋಡ ಕಲಬುರಗಿ ಇವರು ಮಾನ್ಯ ಘನ ನ್ಯಾಯಾಲಯಕ್ಕೆ ಹಾಜರಾಗಿ ಖಾಸಗಿಯಾಗಿ ದೂರು ಸಲ್ಲಿಸಿದ್ದು ಅರ್ಜಿಯ ಸಾರಾಂಶ ಈ ಕೆಳಗಿನಂತಿರುತ್ತದೆ

May it please your Honour,

        In the above case, the complainant submits as under.

 1. That, the complainant and accused person are well known to each for long time. That, the complainant due to his family and legal necessities etc. have taken the hand loan amount of Rs.6,80,000/- from the accused by mortgaging owned house bearing Corporation No.9-586/25/1A, consisting of 2 bed rooms, Hall, Dining, Kitchen, Pooja, Sit out Porch, Bath & open space, total measuring 2400 Sqft. Having a plint area of 912 Sqft.situated at Vijaynagar Colony, Aland Road, Shahabazar, Kalaburagi.

 2. That, the said house under mortgage stands in the name of complainant in the City Corporation records. The Mortgagor due to his family and legal necessities has entered into an Agreement for mortgage of above said house for mortgage amount of Rs.6,80,000/-.

 3. As per the agreement, theaccused petitioner had paid only amount of Rs.5,00,000/- to the complainant on dtd.13-9-2017 through cheque bearing No.764904 of SBH M.S.K Mill Branch,Kalaburagi.

 4. But the accused petitioner by fraudently mentioned another cheque bearing no.764905 on the same day i.e., 13-9-2017, but the above said cheque was not given to the complainant. But they have falsely mentioned in the said agreement. Thereafter the complainant have complied the said Bank i.e., SBH MSK Mill branch, Kalaburagi on dtd.22-01-2020 , the Banker have issued an endorsement to the complainant stating that the cheque bearing No.764905, dtd.13-9-2017 mentioned in your application has not been presented for collection to our branch It is clearly shows that, the accused I ntensionally mis-leading the complainant to dupe the amount withoutpaying the mortgage amount.

 5. Thereafter the complainant have approached to the accused and stated that, I amready to pay the mortgage amount to you after executed the Re-conveyance deed in my favour. And the complainant has paid an amount on the following manner:

1) on dtd.18-09-2017 of Rs.23,250/-

2) on dtd.16-10-2017 of Rs.15,000/-

3) on dtd. 18-11-2017 of Rs.15,000/-

4) on dtd. 15-12-2017 of Rs.15,000/-

5) on dtd. 18-01-2018 of Rs.1,12,000/-

6) on dtd. 16-02-2018 of Rs.12,000/-

7) on dtd. 27-03-2018 0f Rs.31,000/-

8) on dtd. 20-04-2018 of Rs.12,000/-

9) on dtd.01-05-2018 of Rs.17,000/-

     For total amount of  Rs.2,52,250/-

 1. That, the complainant have already paid amount of Rs.2,52,250/- to the accused and the complainant will ready to pay the balance mortgage amount of Rs.2,47,750/- to the accused, but the accused have by threatening the complainant and his family members by using the criminal force for demanding excessive amount of Rs.10,90,800/- from the complainant . Thereby the complainant have given the complaint before Chowk Police Station on dated 02-11-2021 and another on dtd.25-11-2021, but the police have not taken any action against the accused, they have also indirectly aupported to the accused. And the accused petitioner have given the complaint before Police Commissioner Kalaburagi city on dtd.25-11-201 through ERSS-112, but they have invain. The complainant has given paper citation in Kannada local paper Prajavani, & other local papers.

 2. After giving the compliant given by the complainant before Commissioner for Police, Kalaburagi, the accused and other hanchmen have came to the house of the complainant on dtd.21-3-2022 and they have abusing in a filthy language to the complainant and their family members, and they have threatened the life of the complainant, stating that, ( ಸುಳ್ಯಾ ಮಗನೇ, ನೀನು ಏನಾದರೂ ನಮ್ಮ ಮೇಲೆ ಮತ್ತು ನಮ್ಮ ಫೈನಾನ್ಸ ಮೇಲೆ ಪೊಲೀಸರಿಗೆ ಫಿರ್ಯಾದೆ ಕೊಟ್ಟರೆ, ನಿನ್ನ ಮತ್ತು ನಿನ್ನಕುಟುಂಬದವರಿಗೆ ಜೀವ ಸಹಿತ ಸುಟು ಬಿಡುತ್ತೇವೆ ಎಂದು ಜೀವ ಬೇದರಿಕೆ ಹಾಕಿದ್ದಾರೆ.) After this incident, the complainant have given the complaint before the Chowk P.S. but the concerned police have not taken any action against the accused, but the accused have threatening the life of the complainant and his family for alternative days by calling the Goonda elements, to the house of the complainant and threatened their lives.

 3. Under such circumstances, the complainant have put to under great pressure to save his life and his family members. And the accused no.1 Basawaraj.J.Khanapur and their goonda elements have again and a gain came to the house of the complainant and threatened the life of the complainant and demanding more money from the complainant.

 4. That, on dtd. 24-8-2022 at about 12-00 PM the accused and other 10 goonda elements have came to the house of the complainant and threatened their life and demanding the amount of Rs.10,90,800/-from the  complainant, at that time the complainant have stated that, we have ready to pay the balance amount of  Rs.2,47,750/- to you, but the accused have assaulted the complainant by threatening the life of the complainant. ( ಸುಳ್ಯಾ ಮಗನೇ, ನೀನು ಏನಾದರೂ ನಮ್ಮ ಮೇಲೆ ಮತ್ತು ನಮ್ಮ ಫೈನಾನ್ಸ ಮೇಲೆ ಪೊಲೀಸರಿಗೆ ಫಿರ್ಯಾದೆ ಕೊಟ್ಟರೆ, ನಿನ್ನ ಮತ್ತು ನಿನ್ನಕುಟುಂಬದವರಿಗೆ ಜೀವ ಸಹಿತ ಸುಟು ಬಿಡುತ್ತೇವೆ ಎಂದು ಜೀವ ಬೇದರಿಕೆ ಹಾಕಿದ್ದಾರೆ.) On the same day the complainant have given the complainant, but the police have not taken any action, the police have not in position to register the case against the accused and they are also supported indirectly to the accused. Therefore the Hon’ble court may kindly registered the case against the accuseds by taking the congnizance and punished the accused as per law.                                                             PRAYER

      Hence it is prayed that, the Hon’ble court be pleased to referred the case U/Sec.153(3) of Cr.P.C. to the jurisdictional police to register the case against the accused and punish the accused persons in accordance with law, in the interest of justice. ಅಂತಾ ಇದ್ದ ಸದರಿ ಖಾಸಗಿ ದೂರಿನ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-12-2022 02:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080