Feedback / Suggestions

ಸಂಚಾರಿ ಪೊಲೀಸ್ ಠಾಣೆ-೨  :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆಇಂದು ದಿನಾಂಕ ೨೮/೦೯/೨೦೨೧ ರಂದು ಮದ್ಯಾಹ್ನ ೨-೧೫ ಪಿ.ಎಮ್ ಕ್ಕೆ ಶ್ರೀ ಬಾಬು ತಂದೆ ಸಿಂಗು ಪವಾರ ವ೫೦ ವರ್ಷ ಜಾಲಂಬಾಣಿ ಉಒಕ್ಕಲತನ ಸಾಬೆಣ್ಣೂರ ತಾಂಡಾ ತಾಕಾಳಗಿ ಜಿಲ್ಲಾಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾಧಿ ನೀಡಿದ್ದು ಸಾರಂಶವೆನೆಂದರೆ,  ದಿನಾಂಕ ೨೪/೦೯/೨೦೨೧ ರಂದು ನನ್ನ ಹೆಂಡತ್ತಿ ಅನಿತಾ ಅನುಸೂಯಾ ಹಾಗೂ ನಮ್ಮ ಅಣ್ಣತಮ್ಮಕಿಯ ಚಾಂದಿಬಾಯಿ ಗಂಡ ರತ್ನು ಚವ್ಹಾಣ ಇಬ್ಬರೂ ಕೂಡಿಕೊಂಡು ಆಧಾರ ಕರ‍್ಡದಲ್ಲಿ ಮೋಬೈಲ ನಂಬರ ಹಾಕಿಸಿಕೊಳ್ಳುವ ಕುರಿತು ಗುಂಡಗರ‍್ತಿ ಗ್ರಾಮಕ್ಕೆ ಹೋಗುವುದಾಗಿ ಅಂದು ಬೆಳಿಗ್ಗೆ ೮-೦೦ ಗಂಟೆ ಸುಮಾರಿಗೆ ಮನೆಯಿಂದ ಹೋದರು. ಮುಂದೆ ೯-೦೦ ಗಂಟೆ ಸುಮಾರಿಗೆ ಚಾಂದಿಬಾಯಿ ಇವರ ಮಗನಾದ ಅನೀಲ ಈತನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆಈಗ ೮-೪೦ ಗಂಟೆ ಸುಮಾರಿಗೆ ಸಣ್ಣೂರ ಕಡೆಯಿಂದ ಟೂಲನಾಕಾ ಕಡೆಗೆ ಒಂದು ಮೋಟಾರ ಸೈಕಲ ನಂ ಕೆಎ-೩೨ ಇ.ಝಡ್-೬೦೦೩ ಇದರ ಮೇಲೆ ಅವ್ವ ಚಾಂದಿಬಾಯಿ ಹಾಗೂ ಸಣ್ಣಮ್ಮ ಅನೀತಾ ಅನುಸೂಯಾ ಇವರು ಮೋಟಾರ ಸೈಕಲ ಹಿಂದುಗಡೆ ಕೂಡಿಸಿಕೊಂಡು ಬರುವಾಗ ಮೋಟಾರ ಸೈಕಲ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಟೂಲನಾಕಾದ ಹತ್ತಿರ ಇರುವ ರೋಡ ಹಬ್ಬಿಸಿಗೆ ಮೋಟಾರ ಸೈಕಲ ಸವಾರನು ಒಮ್ಮೆಲೆ ಬ್ರೇಕ್ ಹಾಕಿದಕ್ಕೆ ಹಿಂದೆ ಕುಳಿತು ಕೊಂಡಿರುವ ಅನಿತಾ ಅನುಸೂಯಾ ಇವಳು ಮೋಟಾರ ಸೈಕಲ ಮೇಲಿಂದ ಬಿದಿದ್ದರಿಂದ ಅವಳ ತೆಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯವಾಗಿದ್ದು ಮತ್ತು ಕಿವಿಯಿಂದಮೂಗಿನಿಂದ ರಕ್ತ ಬರುತ್ತಿದ್ದು ಘಟನೆ ಕಂಡಿರುವ ನಾನು ರಾಜು ಮಾಡಬೂಳ ತಾಂಡಾ ಹಾಗೂ ನಮ್ಮವ್ವ ಚಾಂದಿಬಾಯಿ ಮತ್ತು ಮೋಟಾರ ಸೈಕಲ ಸವಾರ ಎಬ್ಬಿಸಿದ್ದು ಅವಳು ಸರಿಯಾಗಿ ಮಾತನಾಡುತ್ತಿಲ್ಲಾ ಅವಳಿಗೆ ಕಲಬುರಗಿ ಸರಕಾರಿ ಆಸ್ಪತ್ರೆ ನಾವು ಯಾವುದೋ ಅಂಬುಲೈನ್ಸ ನಲ್ಲಿ ಹಾಕಿಕೊಂಡು ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುತ್ತೇವೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ಸರಕಾರಿ ಆಸ್ಪತ್ರೆಗೆ ಬಂದು ಹೆಂಡತ್ತಿಗೆ ನೋಡಲಾಗಿ ಅವಳಿಗೆ ಮೇಲಿನಂತೆ ಗಾಯವಾಗಿದ್ದು ಮಾತನಾಡುವ ಪರಸ್ಥಿತಿಯಲ್ಲಿ ಇರಲಿಲ್ಲಾ ಅಲ್ಲಿಯೇ ಹಾಜರಿದ್ದ ಅನೀಲರಾಜು ಮಾಡಬೂಳ ತಾಂಡಾ ಮತ್ತು ಚಾಂದಿಬಾಯಿ ಇವರೆಲ್ಲರಿಗೂ ವಿಚಾರಿಸಲು ಈ ವಿಷಯವನ್ನು ತಿಳಿಸಿದ್ದು ಅಲ್ಲದೆ ಮೋಟಾರ ಸೈಕಲ ಸವಾರನ ಹೆಸರು ಗೋತ್ತಾಗಲಿಲ್ಲಾ ಅಂತಾ ಹೇಳಿದರು. ಮುಂದೆ ಪೊಲೀಸರು ಆಸ್ಪತ್ರೆಗೆ ವಿಚಾರಣೆಗೆ ಬಂದಾಗ ನನ್ನ ಹೆಂಡತ್ತಿಗೆ ಸಣ್ಣಪುಟ್ಟಗಾಯವಾಗಿರುತ್ತದೆ ಅಂತಾ ತಿಳಿದು ನಂತರ ಕೇಸು ಮಾಡುವ ಬಗ್ಗೆ ತಿಳಿಸಿರುತ್ತೇವೆನನ್ನ ಹೆಂಡತ್ತಿ ಅನಿತಾ ಅನುಸೂಯಾ ಇವಳು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಇಂದು ದಿನಾಂಕ ೨೮/೦೯/೨೦೨೧ ರಂದು ಮದ್ಯಾಹ್ನ ೧೨-೦೦ ಗಂಟೆ ಸುಮಾರಿಗೆ ಗುಣಮುಖವಾಗದೆ ಅಂದು ಮೋಟಾರ ಸೈಕಲ ಮೇಲಿಂದ ಬಿದ್ದಗಾಯದ ಬಾದೆಯಿಂದ ಮೃತಪಟ್ಟಿರುತ್ತಾಳೆಈ ವಿಷಯದಲ್ಲಿ ಈಗ ನಾನು ನನ್ನ ಹೆಂಡತ್ತಿ ಸತ್ತ ನಂತರ ವಿಚಾರಣೆ ಮಾಡಿಕೊಂಡು ಬಂದಿದ್ದು ಈ ವಿಷಯದಲ್ಲಿ ಮೋಟಾರ ಸೈಕಲ ಸವಾರನ ಮೇಲೆ ಕಾನುನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫರ‍್ಯಾಧಿ  ಹೇಳಿಕೆ ಸಾರಾಂಶದ ಮೇಲಿಂದ     ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 29-09-2021 12:02 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080