Feedback / Suggestions

          ಅಶೋಕ  ನಗರ ಪೊಲೀಸ್ ಠಾಣೆ:-   ಇಂದು ದಿನಾಂಕ:27.08.2021 ರಂದು ಬೆಳಿಗ್ಗೆ 10:00 ಎ.ಎಂ.ಕ್ಕೆ ಫಿರ್ಯಾದಿ ಶ್ರೀ  ಕಲ್ಯಾಣಿ ಸಿ.ಹೆಚ್.ಸಿ-109 ಅಶೋಕ ನಗರ ಪೊಲೀಸ್  ಠಾಣೆ  ರವರು ಠಾಣೆಗೆ  ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:26.08.2021 ರಂದು ಸಂಗಡ ಶ್ರೀ ಅಕ್ತರ ಪಟೇಲ್  ಸಿ.ಪಿ.ಸಿ.-623 ಇವರನ್ನು ಕರೆದು ಕೊಂಡು ಸಾಯಂಕಾಲ 06:00 ಗಂಟೆಯಿಂದ ಠಾಣಾ ವ್ಯಾಪ್ತಿಯ ಬೀಟ ನಂ. 4 ಮತ್ತು 5 ರಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಕರುಣೇಶ್ವರ ಕಾಲೋನಿ, ಸಂತೋಷ ಕಾಲೋನಿ ಮುಖಾಂತರ ಓವರ ಬ್ರೀಡ್ಜ ಹತ್ತಿರ ಬಂದಾಗ ರಾತ್ರಿ 10:15 ಗಂಟೆ ಸುಮಾರಿಗೆ ನಂದಿನಿ ಡಿಲೈಟ್ಸ ಎಂಬ ಹೆಸರಿನ ಹೊಟೆಲ್ ತೆರೆದಿದ್ದು, ಸದರಿಯವನು ಕೊವೀಡ್-19 ಸಂಬಂಧ ಸಕರ್ಾರವು ಅವಶ್ಯಕ ವಸ್ತುಗಳನ್ನು ನಿಗದಿತ ಸಮಯದಲ್ಲಿ ಹೊಟೆಲ್ ತೆರೆಯಲು ಮಾತ್ರ ಸಕರ್ಾರ ಪರವಾನಿಗೆ ನೀಡಿದ್ದು ಆದರೆ ಸದರಿ ಹೊಟೆಲ್ ಮಾಲಿಕನು ರಾತ್ರಿ 10:15 ಗಂಟೆಯಾದರು ಕೂಡಾ ತನ್ನ ಹೊಟೆಲ್ ತೆರೆದಿಟ್ಟುಕೊಂಡು ಗ್ರಾಹಕರನ್ನು ಸೇರಿಸಿಕೊಂಡು ಸಾಮಾಜಿಕ ಅಂತರ ಕಾಯಿದುಕೊಳ್ಳದೆ, ಗುಂಪಾಗಿ ನಿಂತು ಮುಖಕ್ಕೆ ಮಾಸ್ಕ ಸಹ ಹಾಕಿಕೊಳ್ಳದೆ ಕರೋನಾ (ಕೊವೀಡ್-19) ನಿಯಮ ಮತ್ತು ಸಕಾರಣವಿಲ್ಲದೆ ಸಕರ್ಾರದ ಆದೇಶ ಉಲ್ಲಂಘನೆ ಮಾಡಿ ಮಾನವ ಜೀವಕ್ಕೆ ಹಾನಿ ಸಂಭವಿಸುತ್ತದೆ ಅಂತ ಗೊತ್ತಿದ್ದು ಸಹ ತನ್ನ ಹೊಟೆಲ್ ತೆರೆದು ವ್ಯಾಪಾರ ಮಾಡುತ್ತಿದ್ದ ಬಗ್ಗೆ ಕಂಡುಬಂದಿದ್ದು ಇರುತ್ತದೆ. ನಂತರ ನಾನು ಸದರಿ ಹೊಟೆಲ್ ತೆರೆದು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪದ್ಮಣ್ಣ ತಂದೆ ಚಂದ್ರಕಾಂತ ಕಾಳೆ ವಯ: 37 ವರ್ಷ ಜಾ: ಲಿಂಗಾಯತ ಉ: ವ್ಯಾಪಾರ ಸಾ|| ಪ್ಲಾಟ ನಂ.127 ಎಸ್.ಬಿ.ಐ. ಕಾಲೋನಿ ಓಲ್ಡ ಜೇವಗರ್ಿ ರೋಡ ಕಲಬುರಗಿ ಮೊ.ನಂ.9886211000 ಅಂತ ತಿಳಿಸಿದ್ದು ಇರುತ್ತದೆ. ಸರಕಾರದ ಕರೋನಾ (ಕೊವೀಡ್-19) ನಿಯಮಗಳನ್ನು ಪಾಲಿಸುವಂತೆ ಸೂಚಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿ ತನ್ನ ನಂದಿನಿ ಡಿಲೈಟ್ಸ ಎಂಬ ಹೆಸರಿನ ಹೊಟೆಲ್ ತೆರೆದಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹೊಟೆಲ್ ವ್ಯಾಪಾರ ಮಾಡುತ್ತಿದ್ದ ಪದ್ಮಣ್ಣ ತಂದೆ ಚಂದ್ರಕಾಂತ ಕಾಳೆ ಇತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ವರದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ  ನಂ. 101/2021 ಕಲಂ 269, 270 ಐ.ಪಿ.ಸಿ.  ಮತ್ತು ಕಲಂ 51 ವಿಪತ್ತು ನಿರ್ವಹಣಾ ಕಾಯ್ದೆ 2005 ನೇದ್ದರ  ಪ್ರಕಾರ  ಪ್ರಕರಣ  ದಾಖಲಿಸಿಕೊಂಡ ಬಗ್ಗೆ ವರದಿ.

 

Last Updated: 30-08-2021 01:43 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080