Feedback / Suggestions

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 24-09-2022 ರಂದು ಸಂಜೆ ೦೮-೦೦ ಗಂಟೆಯಲ್ಲಿ ಸಿರಾಗಪೂರ ಬಿಲ್ಡಿಂಗ್ ಮನೆ ನಂ, ೧-೬೫೫/೩ ರಲ್ಲಿ ವಿವೇಕಾನಂದ ತಂದೆ ಚೆನ್ನವೀರಪ್ಪ ಬಿರಾದಾರ ರವರು ಮತ್ತು ಆತನ ಕಿರಿಯ ತಮ್ಮ ವಿನಾಯಕ ತಂದೆ ಚೆನ್ನವೀರಪ್ಪ ಬಿರಾದಾರ ಹಾಗೂ ವಿವೇಕಾನಂದ ರವರ ತಾಯಿ ಅಂಬುಬಾಬಿ ಗಂಡ ಚೆನ್ನವೀರಪ್ಪ ಬಿರಾದಾರ ಸಾ; ಮೋಹನ ಲಾಡ್ಜ್ ಹಿಂಭಾಗ ಕಲಬುರಗಿ ನಗರ ಮೂರು ಜನರು ಸೇರಿಕೊಂಡು ನಮ್ಮ ಮನೆಯ ಕೀಲಿಯನ್ನು ಮುರಿದು ಅತಿಕ್ರಮಣವಾಗಿ ಮನೆಯ ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿ ಇಟ್ಟಿದ್ದ ಮಿಥಲ್ ಕಂಪನಿಯ, ಮತ್ತು ಜೆಕೆ ಕಂಪನಿಯ. ಏಷಿಯನ್ ಕಂಪನಿಯ ಹೀಗೆ ವಿವಿಧ ೨೦ ಕೆಜಿ ೩೦ ಪೇಂಟ್ ಬಕೇಟ್‌ಗಳು. ಹಾಗೂ ಸಿಮೆಂಟ್ ಪೇಂಟ್ ಮನೆಯಿಂದ ಹೊರಗಡೆ ಎಸೆದು ಹಾಳು ಮಾಡಿರುತ್ತಾರೆ.ನಾನು ಯಾಕೇ ಈ ರೀತಿಯಾಗಿ ಮಾಡಿದಿರಿ ಎಂದು ಕೇಳಿದಾಗ ಅವಾಚ್ಯ ಶಬ್ಬಗಳಿಂದ ಬೈಯ್ದು ಗುಂಡಾಗಳನ್ನು ಕರೆಯಿಸಿ ನಿನಗೆ ಕಿಡ್ನಾಪ್ ಮಾಡಿಸಿ ಕೊಲೆ ಮಾಡುತ್ತೇವೆಂದು ಹೆದರಿಸಿ ಹೊಡಿಯಲಕ್ಕೆ ಬಂದಿರುತ್ತಾರೆ. ಮಾನ್ಯ ನ್ಯಾಯಾಲಯದಲ್ಲಿ ಔ S ಓಔ. ೧೯೪/೨೦೨೦ ಪ್ರಕರಣದಲ್ಲಿ ನನಗೆ ಮತ್ತು ವಿವೇಕಾನಂದ ಚೆನ್ನವೀರಪ್ಪ ಬಿರಾದಾರ ಮದ್ಯ ಸಿವಿಲ್ ಪ್ರಕರಣ ವಿಚಾರಣೆಯಲ್ಲಿ ಬಾಕಿ ಇದ್ದರು ಮಾನ್ಯ ನ್ಯಾಯಾಲಯಕ್ಕೆ ಗೌರವ ಕೊಡದೆ ಮನೆಯಲ್ಲಿ ಇಟ್ಟಿರುವ ಸಾಮಾನುಗಳನ್ನು ಕಿತ್ತಿ ಹೊರ ಹಾಕಿರುತ್ತಾರೆ. ನಾನು ಮನೆಯಲ್ಲಿ ವಿಚಾರಿಸಿಕೊಂಡು ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನನ್ನ ಕಬ್ಜದಲ್ಲಿರುವ ಮನೆಯ ಕೀಲಿಯನ್ನು ಮುರಿದು ಅತಿಕ್ರಮಣವಾಗಿ ಪ್ರವೇಶ ಮಾಡಿ ಪೇಂಟ್ ಬ್ಯಾಗಗಳು ಮತ್ತು ಬಕೀಟ್‌ಗಳು ಮನೆಯಿಂದ ಹೊರಗಡೆ ಏಸೆದು ನನಗೆ ಅವಾಚ್ಯವಾದ ಶಬ್ದಗಳಿಂದ ಬೈಯ್ದು ಕಿಡ್ನಾಪ್ ಮಾಡಿಸಿ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವ ವಿವೇಕಾನಂದ ತಂದೆ ಚೆನ್ನವೀರಪ್ಪ ಬಿರಾದಾರ ಮತ್ತು ವಿನಾಯಕ ತಂದೆ ಚೆನ್ನವೀರಪ್ಪ ಬಿರಾದಾರ ಹಾಗೂ ಅಂಬುಬಾಬಿ ಗಂಡ ಚೆನ್ನವೀರಪ್ಪ ಬಿರಾದಾರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

Last Updated: 13-10-2022 01:37 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080