ಅಭಿಪ್ರಾಯ / ಸಲಹೆಗಳು

ಗ್ರಾಮೀಣ ಪೊಲೀಸ್‌ಠಾಣೆ :-ಇಂದು ದಿನಾಂಕ ೨೪/೦೯/೨೦೨೧ ರಂದು ಪಿರ್ಯಾದಿಯಾದ ಶೇಶಗಿರಿತಂದೆಗೋಪಾಲರಾವಕುಲಕರ್ಣಿ ವಯಾ: ೪೨ ವರ್ಷಜಾ: ಬ್ರಾಹ್ಮಣ ಉ: ಖಾಸಗಿ ಕೆಲಸ ಸಾ: ಸಂತೋಷ ಕಾಲೋನಿ ಕಲಬುರಗಿಇವರುಠಾಣೆಗೆ ಹಾಜರಾಗಿದೂರು ಸಲ್ಲಿಸಿದನೆಂದರೆ ನಾನು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವದನೆAದರೆ ನಾವು ನಮ್ಮತಂದೆಯವರಿಗೆ ೧) ನಾನು ೨) ಅರುಣಾಕುಲಕರ್ಣಿ ೩) ಗುರುರಾಜ (ಮೃತ) ಎಂಬ ಮೂರುಜನ ಮಕ್ಕಳಿದ್ದು ನಮ್ಮತಂಗಿಅರುಣಾರವರ ಮದುವೆಯಾಗಿದ್ದುಅವರುಅಕ್ಕಮಹಾದೇವಿ ಕಾಲೋನಿಯಲ್ಲಿಇರುತ್ತಾರೆ. ನಾನು ಮತ್ತು ನಮ್ಮತಮ್ಮಎಲ್ಲರೂ ಸೇರಿಒಟ್ಟಿಗೆಇರುತ್ತೇವೆ. ನಮ್ಮತಮ್ಮಇನ್ನು ಮದುವೆಯಾಗಿರುವುದಿಲ್ಲಾ ಅವನು ಸಮಾಜ ಸೇವೆ ಮಾಡಿಕೊಂಡುಕುಟುAಬದೊAದಿಗೆಇರುತ್ತಿದನು.ನಮ್ಮತAಗಿಅರುಣಾಕುಲಕರ್ಣಿರವರ ಮನೆಯ ಹತ್ತಿರ ಪವನ @ ಅವದೂತಜಾಗಿರದಾರ (ಸಿಂದೆ) ರವರ ಮನೆ ಇದ್ದು ಈ ಮೋದಲು ನಮ್ಮತಂಗಿಯೊದಿಗೆಅವದೂತನಕುಟುAಬದವರುಅವಾಚ್ಯವಾಗಿ ಬೈದು ಜಗಳ ತೆಗೆದಿದ್ದುಇರುತ್ತದೆ.ನಾನು ಮತ್ತು ನಮ್ಮತಮ್ಮಗುರುರಾಜ ಆಗಾಗ ನಮ್ಮತಂಗಿ ಮನೆಗೆ ಹೋಗಿ ಬಂದು ಮಾಡುತ್ತಿದ್ದೇವು. ಹೀಗಿದ್ದು ದಿನಾಂಕ ೦೭/೦೮/೨೦೨೧ ರಂದು ಸಾಯಂಕಾಲ ನಾನು ನಮ್ಮತಂಗಿ ಮನೆಗೆ ಬಂದಿರುವುದುಅವದೂತಇತನಿಗೆಗೊತ್ತಾಗಿಅವದೂತಇತನು ನನ್ನೊಂದಿಗೆ ಹಾಗು ನನ್ನತಂಗಿಯೊAದಿಗೆ ಜಗಳ ತೆಗೆದು ಹಾಕಿಸ್ಟಿಕ್‌ದಿಂದ ನನ್ನ  ಕಾಲಿಗೆ ಹೊಡೆದು ಗಾಯಗೊಳಿಸಿರುತ್ತಾನೆ. ಮತ್ತು ನನ್ನತಂಗಿಗೆ ಹೊಡೆಬಡೆ ಮಾಡಿರುವುದರಿಂದ ನಾನು ಆಸ್ಪತ್ರೆಯಲ್ಲಿ ಸೇರಿಕೆಯಾಗಿಅವದೂತಇತನ ಮೇಲೆ ದೂರು ಸಲ್ಲಿಸಿರುವುದರಿಂದ ಗ್ರಾಮೀಣ ಪೊಲೀಸ ಠಾಣೆಯಲ್ಲಿಗುನ್ನೆ ನಂ ೧೫೯/೨೦೨೧ ನೇದ್ದರಅಡಿಯಲ್ಲಿ ಪ್ರಕರಣದಾಖಲಾಗಿದ್ದುಇರುತ್ತದೆ. ನಂತರ ಅವನು ತಲೆಮರೆಯಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿಜಾಮೀನು ಪಡೆದು ಮತ್ತೆ ನಮಗೆ ಅಂಜಿಸುವುದು ಮಾಡುತ್ತಾ ಬಂದಿದ್ದುಇರುತ್ತದೆ.ಹೀಗಿದ್ದು ನಿನ್ನೆ ದಿನಾಂಕ ೨೩/೦೯/೨೦೨೧ ರಂದು ನಾನು ಕೆಲಸದ ನಿಮಿತ್ಯರಾಯಚೂರಕ್ಕೆ ಹೋಗಿರುತ್ತೇನೆ. ನಮ್ಮತಂದೆಯವರು ಸಹ ನಮ್ಮ ಸ್ವಗ್ರಾಮಕ್ಕೆ ಹೋಗಿದ್ದುಇರುತ್ತದೆ. ನಮ್ಮ ಮನೆಯಲ್ಲಿ ನಮ್ಮತಮ್ಮಗುರುರಾಜ , ನಮ್ಮತಾಯಿ  ಮತ್ತು ನನ್ನ ಹೇಂಡ್ತಿ ಮಕ್ಕಳು ಇದ್ದರು. ಇಂದು ದಿನಾಂಕ ೨೪/೦೯/೨೦೨೧ ರಂದು ಬೆಳಿಗ್ಗೆ ೯:೦೦ ಗಂಟೆ ಸುಮರಿಗೆ ನನ್ನ ಹೇಂಡ್ತಿ ನನಗೆ ಪೋನ ಮಾಡಿ ವಿಷಯ ತಿಳಿಸಿದನೆಂದರೆ ಗುರುರಾಜಇತನಿಗೆಅಕ್ಕಮಹಾದೇವಿ ಕಾಲೋನಿಯ ವಿಶ್ವಭಾರತಿಕಾಲೇಜ ಮುಂದುಗಡೆಇರುವಒAದು ಬೇಕರಿ ಪಕ್ಕದಲ್ಲಿ ಕೊಲೆ ಮಾಡಿರುತ್ತಾರೆಅಂತಾ ನನಗೆ ತಿಳಿಸಿದಾಗ ನಾನು ರಾಯಚೂರದಿಂದ ಬಂದು ನೋಡಲುಘಟನೆ ನಿಜ ಇರುತ್ತದೆ.ನನ್ನತಮ್ಮಗುರುರಾಜಇತನಿಗೆರಾತ್ರಿ ೧೧:೦೦ ಗಂಟೆ ಸುಮಾರಿಗೆ ಪೋನ ಬಂದಿರುವುದರಿAದ ಭಯಬೀತನಾಗಿ ಮನೆಯ ಮೇಲೆ ಹಲ್ಲೆ ಮಾಡಬಹುದುಎಂದು ತಿಳಿದು ನಮ್ಮ ಮನೆಗೆ ಕೀಲಿ ಹಾಕಿಕೊಂಡು ಹೋಗಿರುತ್ತಾನೆ.ಕಾರಣ ನನ್ನತಮ್ಮಅವದೂತಇತನ ಮೇಲೆ ದಾಖಲಾದ ಪ್ರಕರಣದಲ್ಲಿಓಡಾಡುತ್ತಿರುವುದರಿಂದ ನನ್ನತಮ್ಮನನ್ನು ಕೇಸು ಮರಳಿ ಪಡೆಯುವಂತೆಒತ್ತಾಯ ಮಾಡುತ್ತಿದ್ದನುಆದರೆಇದಕ್ಕೆ ನನ್ನತಮ್ಮ ಸ್ಪಂದಿಸದಿದ್ದಾಗ ನಾವು ಕಾನೂನಿನ ಪ್ರಕಾರ ಏನು ಆಗುತ್ತದೆಅದು ಮಾಡುತ್ತೇವೆಅಂತಾ ಹೇಳಿರುವುದರಿಂದ ಅವನನ್ನು ನಿನ್ನೆ ದಿನಾಂಕ ೨೩/೦೯/೨೦೨೧ ರರಾತ್ರಿ ಸಮಯದಿಂದಇAದು ದಿನಾಂಕ ೨೪/೦೯/೨೦೨೧ ರ ಬೆಳಿಗ್ಗೆ ಸಮಯದ ಮದ್ಯದಲ್ಲಿಕರೆದುಕೊಂಡು ಹೋಗಿ ಹರಿತವಾದಆಯುದದಿಂದ ಮುಖದ ಮೇಲೆ , ತಲೆಗೆ ಹಾಗು ಕೈಗಳಿಗೆ ಚುಚ್ಚಿ ಕೊಲೆ ಮಾಡಿರುತ್ತಾರೆ.  ಕಾರಣ ಕೊಲೆ ಮಾಡಿದ ೧) ಪವನ @ ಅವದೂತತಂದೆ ಮೊಹನ ಜಾಗಿರದಾರ (ಸಿಂದೆ) ೨) ಪ್ರಸನ್ನತಂದೆ ಮೊಹನ ಜಾಗಿರದಾರ ೩) ಸಂತೋಷತAದೆ ಮೋಹನರಾವಜಾನಿಬ ಹಾಗು ಅವರಕುಟುಂಬದವರು , ಸ್ನೇಹಿತರಕೂಡಿಕೊಂಡು ಕೊಲೆ ಮಾಡಿಸಿರುತ್ತಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿ ಕೊಡಬೇಕು ಮತ್ತು ನಾಳೆ ನಮ್ಮಕುಟುಂಬಕ್ಕೆಏನಾದರೂಆದರೆಅದಕ್ಕೆಅವದೂತಕುಟುAಬದವರು ಮತ್ತು ಸ್ನೇಹಿತರೆಕಾರಣರಾಗುತ್ತಾರೆ ನಾನು ರಾಯಚೂರದಿಂದ ಬಂದುದೂರು ನೀಡಲುತಡವಾಗಿರುತ್ತದೆಅಂತಾ ಈ ಅರ್ಜಿ ಮೂಲಕ ವಿನಂತಿಸಿಕೊಳ್ಳಲಾಗಿದೆ. ಕೊಟ್ಟದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 29-09-2021 11:52 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080