ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :-  ದಿನಾಂಕ 24-04-2022 ರಂದು ರಾತ್ರಿ ೦೯:೪೫ ಗಂಟೆಗೆ ಉಮೇಶ ತಂದೆ ಶರಣಪ್ಪಾ ಗವಾರ ವ; ೩೪ ವರ್ಷ ಜಾ; ಪ.ಜಾತಿ [ಹೊಲೆಯ] ಉ; ಖಾಸಗಿ ಸಹ ಶಿಕ್ಷಕರು ಸಾ; ಕಲ್ಲಹಿಪ್ಪರಗಾ ತಾ; ಕಾಳಗಿ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸಾರಂಶವೆನೆAದರೆ, ದಿನಾಂಕ-೧೯/೦೪/೨೦೨೨ ರಂದು ನಮ್ಮ ತಮ್ಮ ರಾಜಶೇಖರ ಈತನು ಬೆಳಗಾವಿಗೆ ಹೋಗುವ ಕುರಿತು ನಮ್ಮೋರಿನಿಂದ ನಮ್ಮ ಮೋಟರ ಸೈಕಲ ನಂ. ಕೆಎ-೩೨ ಇ.ಎಮ್-೩೮೫೧ ನೇದ್ದರ ಮೇಲೆ ಕಲಬುರಗಿ ಕಡೆಗೆ ಬರುವಾಗ ತಾವರಗೇರಾ ಕ್ರಾಸಿನ ಬಾವರ್ಸಿ ದಾಬಾದ ಹತ್ತಿರ ಬರುತ್ತಿರುವಾಗ ರಾತ್ರಿ ೮-೦೦ ಗಂಟೆ ಸುಮಾರಿಗೆ ಹಿಂದಿನಿಂದ ಒಂದು ಮೋಟಾರ ಸೈಕಲ ನಂ ಕೆಎ-೩೨ ಯು-೬೬೯೪ ನೇದ್ದರ ಸವಾರ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂಭಾಗಕ್ಕೆ ಅಪಘಾತ ಪಡಿಸಿದರಿಂದ ನಮ್ಮ ತಮ್ಮ ರಾಜಶೇಖರ ಈತನು ಮೋಟಾರ ಸೈಕಲ ಸಮೇತ ರೋಡಿನ ಬದಿಗೆ ಬಿದಿದ್ದರಿಂದ ಆತನಿಗೆ ತೆಲೆಯ ಭಾಗಕ್ಕೆ ಮತ್ತು ಕಾಲಿಗೆ ಭಾರಿಗಾಯವಾಗಿ ಮಣ್ಣೂರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ವಿಷಯದಲ್ಲಿ ತಮ್ಮ ಕಡೆಗೆ ದಿನಾಂಕ-೨೧/೦೪/೨೦೨೨ ರಂದು ಒಂದು ಲಿಖಿತ ಫಿರ್ಯಾಧಿಯನ್ನು ಸಲ್ಲಿಸಿದ್ದು ಅದರ ಮೇಲಿಂದ ಪ್ರಕರಣ ನಂ. ೮೭/೨೦೨೨ ಕಲಂ ೨೭೯, ೩೩೮ ಐಪಿಸಿ ಸಂ. ೧೮೭ ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಈಗ ಮುಂದುವರೆದು ಹೇಳುವುದೆನೆಂದರೆ, ನನ್ನ ತಮ್ಮ ರಾಜಶೇಖರ ಈತನು ಅಂದಿನಿಂದ ಮಣ್ಣೂರ ಆಸ್ಪತ್ರೆಯಲ್ಲಿ ಒಳರೋಗಿ ಆಗಿ ಉಪಚಾರ ಪಡೆಯುತ್ತಿರುವಾಗ ಇಂದು ದಿನಾಂಕ-೨೪/೦೪/೨೦೨೨ ರಂದು ರಾತ್ರಿ  ೮-೨೦ ಗಂಟೆ ಸುಮಾರಿಗೆ ಗುಣಮುಖವಾಗದೆ ಮೃತ ಪಟ್ಟಿರುತ್ತಾನೆ. ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 26-04-2022 11:48 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080