Feedback / Suggestions

ಸಂಚಾರಿ ಪೊಲೀಸ್ ಠಾಣೆ :-೨  ದಿನಾಂಕ ೨೨/೦೧/೨೦೨೨ ರಂದು ರಾತ್ರಿ ೦೯:೦೦ ಗಂಟೆಗೆ ಶ್ರೀ. ಸಿದ್ದರಾಜ ರೆಡ್ಡಿ ತಂದೆ ಸಿದ್ರಾಮ ರೆಡ್ಡಿ ಪರಶರೆಡ್ಡಿ ವಯಃ ೫೪ ವರ್ಷ ಉಃ ಒಕ್ಕಲುತನ ಸಾಃ ನಾಲವಾರ ಹಾ.ವಃ ಸಂಗಮೇಶ್ವರ ನಗರ ನಿಷ್ಟಿ ಆಸ್ಪತ್ರೆ ಹತ್ತೀರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ ೨೨/೦೧/೨೦೨೨ ರಂದು ನಾನು ಠಾಣೆಗೆ ಬಂದು, ದಿನಾಂಕ ೧೧/೦೧/೨೦೨೨ ರಂದು ನನ್ನ ಅಕ್ಕಳ ಮಗನಾದ ಅಳಿಯ ಸಿದ್ರಾಮ ರೆಡ್ಡಿ ತಂದೆ ಶಿವರೆಡ್ಡಿ ಈತನು ರಾತ್ರಿ ೯:೩೦ ಗಂಟೆ ಸುಮಾರಿಗೆ ಸೇಡಂ ರೋಡಿನ ಶ್ರೀನಿವಾಸ ಸರಡಗಿಯ ಕ್ರಾಸಿನ ಸಮೀಪ ಎರಪೊರ್ಟದ ಹತ್ತೀರ ಆತನು ನಡೆದುಕೊಂಡು ಹೋಗುವಾಗ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೨೮೭೧ ನೇದ್ದು ಅಪಘಾತ ಪಡಿಸಿದ್ದರಿಂದ ಆತನು ಭಾರಿಗಾಯಗೊಂಡು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ವಿಷಯದಲ್ಲಿ & ಮೋಟರ ಸೈಕಲ ಸವಾರನ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ವಿಚಾರಣೆ ನಂತರ ಬಂದು ಒಂದು ಲಿಖಿತ ರ‍್ಯಾ  ದಿಯನ್ನು ಸಲ್ಲಿಸಿರುತ್ತೆನೆ. ಅದರ ಮೇಲಿನಂದ ತಮ್ಮ ಠಾಣೆಯ ತಾರಾಸಿಂಗ ಎ.ಎಸ್.ಐ ರವರು ಗುನ್ನೆ ನಂ. ೧೭/೨೦೨೨ ಕಲಂ ೨೭೯, ೩೩೮ ಐಪಿಸಿ ಸಂ. ೧೮೭ ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಈಗ ಮುಂದುವರೆದು ಹೇಳುವುದೆನೆಂದರೆ, ನನ್ನ ಅಕ್ಕಳ ಮಗನಾದ ಸಿದ್ರಾಮರೆಡ್ಡಿ ತಂದೆ ಶಿವರೆಡ್ಡಿ ಈತನು ದಿನಾಂಕ ೧೧/೦೧/೨೦೨೨ ರಂದು ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಉಪಚಾರವನ್ನು ಕಲಬುರಗಿಯ ಯುನೈಟೆಡ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಇಂದು ದಿನಾಂಕ ೨೨/೦೧/೨೦೨೨ ರಂದು ಸಾಯಂಕಾಲ ೬:೪೫ ಗಂಟೆಗೆ ರಸ್ತೆ ಅಪಘಾತದಲ್ಲಿ ಆದ ಗಾಯವು ಗುಣಮುಖವಾಗದೆ ಮೃತ ಪಟ್ಟಿರುತ್ತಾನೆ. ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 24-01-2022 01:01 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080