ಅಭಿಪ್ರಾಯ / ಸಲಹೆಗಳು

ಅಶೋಕ  ನಗರ ಪೊಲೀಸ್ ಠಾಣೆ :-ಇಂದು ದಿನಾಂಕ:೨೧.೦೮.೨೦೨೧ ರಂದು ಬೆಳಿಗ್ಗೆ ೧೦:೦೦ ಎ.ಎಂ.ಕ್ಕೆ ಫರ‍್ಯಾದಿ ಶ್ರೀ  ಪ್ರಲ್ಹಾದ ಕುಲರ‍್ಣಿ ಸಿ.ಹೆಚ್.ಸಿ-೧೭೯ ಅಶೋಕ ನಗರ ಪೊಲೀಸ್  ಠಾಣೆ  ರವರು ಠಾಣೆಗೆ  ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನಿನ್ನೆ ದಿನಾಂಕ:೨೦.೦೮.೨೦೨೧ ರಂದು ಸಂಗಡ ಶ್ರೀ ಗುಂಡೇರಾವ ಹೆಚ್.ಜಿ ೨೩೫ ಇವರನ್ನು ಕರೆದು ಕೊಂಡು ರಾತ್ರಿ ೧೧:೦೦ ಗಂಟೆಯಿಂದ ಠಾಣಾ ವ್ಯಾಪ್ತಿಯ ಬೀಟ ನಂ.೧ ರಲ್ಲಿ ರಾತ್ರಿ ಗಸ್ತು ರ‍್ತವ್ಯ ಕರಿತು ಠಾಣೆಯಿಂದ ಹೋರಟು ಕೇಂದ್ರ ಬಸ್ ನಿಲ್ದಾಣದ ಮುಖಾಂತರ ಸೆಂಟ್ರಲ್ ಮಾಲ್ ಎದರುಗಡೆ ಇರುವ ಲಿಮ್ರಾ ಥಾಹರಿ & ಬಿರಿಯಾನಿ ಹೊಟೆಲ್ ಅಂಗಡಿ ತೆರೆದಿದ್ದು, ಸದರಿಯವನು  ಕೊವೀಡ್-೧೯ ಸಂಬಂಧ ರ‍್ಕಾರವು ಅವಶ್ಯಕ ವಸ್ತುಗಳನ್ನು ನಿಗದಿತ ಸಮಯದಲ್ಲಿ ಅಂಗಡಿ ತೆರೆಯಲು ಮಾತ್ರ ರ‍್ಕಾರ ಪರವಾನಿಗೆ ನೀಡಿದ್ದು ಆದರೆ ಸದರಿ ಅಂಗಡಿಯ ಮಾಲಿಕನು ರಾತ್ರಿ ೧೧:೩೦ ಗಂಟೆಯಾದರು ಕೂಡಾ ತನ್ನ ಹೊಟೆಲ್ ಅಂಗಡಿಯನ್ನು ತೆರೆದಿಟ್ಟುಕೊಂಡು ಗ್ರಾಹಕರನ್ನು ಸೇರಿಸಿಕೊಂಡು ಸಾಮಾಜಿಕ ಅಂತರ ಕಾಯಿದುಕೊಳ್ಳದೆ, ಗುಂಪಾಗಿ ನಿಂತು ಮುಖಕ್ಕೆ ಮಾಸ್ಕ ಸಹ ಹಾಕಿಕೊಳ್ಳದೆ ಕರೋನಾ (ಕೊವೀಡ್-೧೯) ನಿಯಮ ಮತ್ತು ಸಕಾರಣವಿಲ್ಲದೆ ಸಕರ್ಾರದ ಆದೇಶ ಉಲ್ಲಂಘನೆ ಮಾಡಿ ಮಾನವ ಜೀವಕ್ಕೆ ಹಾನಿ ಸಂಭವಿಸುತ್ತದೆ ಅಂತ ಗೊತ್ತಿದ್ದು ಸಹ ತನ್ನ ಬಿರಿಯಾನಿ ಹೊಟೆಲ್ ತೆರೆದು ವ್ಯಾಪಾರ ಮಾಡುತ್ತಿದ್ದ ಬಗ್ಗೆ ಕಂಡುಬಂದಿದ್ದು ಇರುತ್ತದೆ. ನಂತರ ನಾನು ಸದರಿ ಹೊಟೆಲ್ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸದ್ದಾಂ ಪಟೇಲ್ ತಂದೆ ಸೈಯದ್ ಪಟೇಲ್ ವಯ: ೩೦ ರ‍್ಷ ಜಾ: ಮುಸ್ಲಿಂ ಉ: ಹೊಟೆಲ್ ವ್ಯಾಪಾರ ಸಾ|| ಹಿರಾ ನಗರ ಹಿರಾಪೂರ ಮೊ.ನಂ.೯೧೬೪೫೫೫೭೮೬ ಅಂತ ತಿಳಿಸಿದ್ದು ಇರುತ್ತದೆ. ಸಕರ್ಾರ ಕರೋನಾ (ಕೊವೀಡ್-೧೯) ನಿಯಮಗಳನ್ನು ಪಾಲಿಸುವಂತೆ ಸೂಚಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿ ತನ್ನ ಬಿರಿಯಾನಿ ಹೊಟೆಲ್ ತೆರೆದಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹೊಟೆಲ್ ವ್ಯಾಪಾರ ಮಾಡುತ್ತಿದ್ದ ಸದ್ದಾಂ ಪಟೇಲ್ ತಂದೆ ಸೈಯದ್ ಪಟೇಲ್ ಇತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ವರದಿ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-08-2021 12:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080