ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೨೨/೧೨/೨೦೨೧ ರಂದು ೭:೦೦ ಪಿ.ಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಓ.ಪಿ ಪಿಸಿ ರವರು ಠಾಣೆಗೆ ಫೊನ್ ಮಾಡಿ ಸುನೀಲ ತಂದೆ ಬಾಬು ಆಡೆ ಇವರ ಆರ್.ಟಿ.ಎ ಎಮ್.ಎಲ್.ಸಿ ಹಾಗು ಬಾಸು @ ಭಾಸ್ಕರ ತಂದೆ ರಾಮಚಂದ್ರ @ ರಾಯಮಲ ರಾಠೋಡ ಇವರ ಬ್ರಾಟ ಡೆಡ ಎಮ್.ಎಲ್.ಸಿ ಮಾಹಿತಿ ನೀಡಿದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಬಾಸು @ ಭಾಸ್ಕರ ಈತನ ಮೃತ ದೇಹ ನೋಡಿ ಅಲ್ಲಿಯೆ ಉಪಚಾರ ಪಡೆಯುತ್ತಿದ್ದ ಸುನೀಲ ಆಡೆ ಇವನಿಗೆ ನೋಡಿ ವಿಚಾರಿಸಲು, ಸುನೀಲ ಹಾಗು ಬಾಸು @ ಭಾಸ್ಕರ ರಾಠೋಡ ಇವರು ಗೌಂಡಿ ಕೆಲಸದ ಕುರಿತು ಬೆಳಿಗ್ಗೆ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೫೯೪೩ ನೇದ್ದರ ಮೇಲೆ ಕುಳಿತುಕೊಂಡು ಇಬ್ಬರು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಸುನೀಲ ಈತನ ಗುತ್ತಿಗೆದಾರ ಬಾಸು @ ಭಾಸ್ಕರ ಈತನು ಸದರಿ ಮೋಟರ ಸೈಕಲನ್ನು ರಸ್ತೆ ಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುವಾಗ ಇ.ಎಸ್.ಐ ಆಸ್ಪತ್ರೆ ಹತ್ತೀರ ಸಾಯಂಕಾಲ ೬:೦೦ ಪಿ.ಎಮ್ ಸುಮಾರಿಗೆ ಒಂದು ಡಿಯೊ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೭೮೪೨ ನೇದ್ದರ ಸವಾರ ಅರುಣ ಈತನು ಇ.ಎಸ್.ಐ ಆಸ್ಪತ್ರೆ ಕಡೆಯಿಂದ ವಿಶ್ವವಿದ್ಯಾಲಯ ಕಡೆಗೆ ಹೋಗುವ ಕುರಿತು ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಫರ‍್ಯಾದಿ ಸುನೀಲ ಹಾಗು ಬಾಸು @ ಭಾಸ್ಕರ ಇಬ್ಬರು ಕುಂತು ಹೊರಟ ಮೋಟರ ಸೈಕಲಗೆ ಬಲಗಡೆಯಿಂದ ಡಿಕ್ಕಿ ಪಡಿಸಿ ಇಬ್ಬರಿಗೆ ಮೋಟರ ಸೈಕಲ ಸಮೇತ ಕೆಳಗೆ ಬಿಳಿಸಿ ಅಪಘಾತ ಮಾಡಿ ಫರ‍್ಯಾದಿ ಸುನೀಲ ಈತನಿಗೆ ಭಾರಿಗಾಯಗೊಳಿಸಿದ್ದು ಹಾಗು ಮೋಟರ ಸೈಕಲ ಚಲಾಯಿಸುತ್ತಿದ್ದ ಬಾಸು @ ಭಾಸ್ಕರ ರಾಠೋಡ ಈತನಿಗೆ ತಲೆಗೆ ಬಲಗಡೆ ಹಣೆಗೆ ಭಾರಿ ರಕ್ತಗಾಯ, ಭಾರಿ ಒಳಪೆಟ್ಟುಗೊಳಿಸಿದ್ದು ಆತನು ಬಾಯಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಸ್ಧಳದಲ್ಲಿ ಮೃತ ಪಟ್ಟಿದ್ದು ಹಾಗು ಆರೋಪಿ ಅರುಣಕುಮಾರ ಸಹ ರಕ್ತಗಾಯ ಹೊಂದಿದ್ದು ಕಾರಣ ಸದರಿ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೭೮೪೨ ನೇದ್ದರ ಸವಾರ ಅರುಣ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫರ‍್ಯಾದಿ ಹೇಳಿಕೆ ಸಾರಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

ಇತ್ತೀಚಿನ ನವೀಕರಣ​ : 23-12-2021 12:44 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080