Feedback / Suggestions

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೨೨/೧೨/೨೦೨೧ ರಂದು ೭:೦೦ ಪಿ.ಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಓ.ಪಿ ಪಿಸಿ ರವರು ಠಾಣೆಗೆ ಫೊನ್ ಮಾಡಿ ಸುನೀಲ ತಂದೆ ಬಾಬು ಆಡೆ ಇವರ ಆರ್.ಟಿ.ಎ ಎಮ್.ಎಲ್.ಸಿ ಹಾಗು ಬಾಸು @ ಭಾಸ್ಕರ ತಂದೆ ರಾಮಚಂದ್ರ @ ರಾಯಮಲ ರಾಠೋಡ ಇವರ ಬ್ರಾಟ ಡೆಡ ಎಮ್.ಎಲ್.ಸಿ ಮಾಹಿತಿ ನೀಡಿದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಬಾಸು @ ಭಾಸ್ಕರ ಈತನ ಮೃತ ದೇಹ ನೋಡಿ ಅಲ್ಲಿಯೆ ಉಪಚಾರ ಪಡೆಯುತ್ತಿದ್ದ ಸುನೀಲ ಆಡೆ ಇವನಿಗೆ ನೋಡಿ ವಿಚಾರಿಸಲು, ಸುನೀಲ ಹಾಗು ಬಾಸು @ ಭಾಸ್ಕರ ರಾಠೋಡ ಇವರು ಗೌಂಡಿ ಕೆಲಸದ ಕುರಿತು ಬೆಳಿಗ್ಗೆ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೫೯೪೩ ನೇದ್ದರ ಮೇಲೆ ಕುಳಿತುಕೊಂಡು ಇಬ್ಬರು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಸುನೀಲ ಈತನ ಗುತ್ತಿಗೆದಾರ ಬಾಸು @ ಭಾಸ್ಕರ ಈತನು ಸದರಿ ಮೋಟರ ಸೈಕಲನ್ನು ರಸ್ತೆ ಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುವಾಗ ಇ.ಎಸ್.ಐ ಆಸ್ಪತ್ರೆ ಹತ್ತೀರ ಸಾಯಂಕಾಲ ೬:೦೦ ಪಿ.ಎಮ್ ಸುಮಾರಿಗೆ ಒಂದು ಡಿಯೊ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೭೮೪೨ ನೇದ್ದರ ಸವಾರ ಅರುಣ ಈತನು ಇ.ಎಸ್.ಐ ಆಸ್ಪತ್ರೆ ಕಡೆಯಿಂದ ವಿಶ್ವವಿದ್ಯಾಲಯ ಕಡೆಗೆ ಹೋಗುವ ಕುರಿತು ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಫರ‍್ಯಾದಿ ಸುನೀಲ ಹಾಗು ಬಾಸು @ ಭಾಸ್ಕರ ಇಬ್ಬರು ಕುಂತು ಹೊರಟ ಮೋಟರ ಸೈಕಲಗೆ ಬಲಗಡೆಯಿಂದ ಡಿಕ್ಕಿ ಪಡಿಸಿ ಇಬ್ಬರಿಗೆ ಮೋಟರ ಸೈಕಲ ಸಮೇತ ಕೆಳಗೆ ಬಿಳಿಸಿ ಅಪಘಾತ ಮಾಡಿ ಫರ‍್ಯಾದಿ ಸುನೀಲ ಈತನಿಗೆ ಭಾರಿಗಾಯಗೊಳಿಸಿದ್ದು ಹಾಗು ಮೋಟರ ಸೈಕಲ ಚಲಾಯಿಸುತ್ತಿದ್ದ ಬಾಸು @ ಭಾಸ್ಕರ ರಾಠೋಡ ಈತನಿಗೆ ತಲೆಗೆ ಬಲಗಡೆ ಹಣೆಗೆ ಭಾರಿ ರಕ್ತಗಾಯ, ಭಾರಿ ಒಳಪೆಟ್ಟುಗೊಳಿಸಿದ್ದು ಆತನು ಬಾಯಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಸ್ಧಳದಲ್ಲಿ ಮೃತ ಪಟ್ಟಿದ್ದು ಹಾಗು ಆರೋಪಿ ಅರುಣಕುಮಾರ ಸಹ ರಕ್ತಗಾಯ ಹೊಂದಿದ್ದು ಕಾರಣ ಸದರಿ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೭೮೪೨ ನೇದ್ದರ ಸವಾರ ಅರುಣ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫರ‍್ಯಾದಿ ಹೇಳಿಕೆ ಸಾರಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

Last Updated: 23-12-2021 12:44 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080