ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ಮಾನ್ಯ ಪ್ರಿನ್ಸಿನಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವವರಿಂದ ಖಾಸಗಿ ದೂರು ಅರ್ಜಿ ಸಂ.176/19 ನೇದ್ದು ವಸೂಲಾಗಿದ್ದರ ಸಾರಾಂಶವೆನಂದರೆ, ಫಿರ್ಯಾದಿ ಶ್ರೀಮತಿ ನಾಗಮ್ಮ ಗಂಡ ಸುರೇಶ ಬಂದ್ರವಾಡ ವಯ|| 32 ವರ್ಷ ಸಾ|| ವಿಜಯ ವಿದ್ಯಾಲಯ ರೋಡ ಗುಲಾಬವಾಡಿ ಕಲಬುರಗಿ ಮತ್ತು ಅವರ ಮನೆಯ ಅಕ್ಕಪಕ್ಕದವರು ಕೂಡಿಕೊಂಡು ತಮ್ಮ ಬಡಾವಣೆಯ ಎದರುಗಡೆಯಲ್ಲಿ ಚೀರಾಗ ಡೆವೆಲಪರ್ಸನಲ್ಲಿ ಹೋಗಿ ಅದರ ಪಾಲುದಾರ ಮಾಲಿಕರಾದ 1)ಮಹ್ಮದ ನಯಿಮುದ್ದಿನ್‌ ತಂದೆ ಮಹಮದ್‌ ನೂರುದ್ದಿನ್‌ 2) ಮಹ್ಮದ ಮಸೂದ ಅಹ್ಮದ ತಂದೆ ಮಹ್ಮದ ಹುಸೇನ್‌ 3) ಶೇಖ್‌ ಮಂಜೂರ್‌ ಅಹೆಮದ ತಂದೆ ಶೇಖ್‌ ಮಹಿಮೂದ ಅಹೆಮದ್‌ 4) ಸೈಯದ ಅಮ್ಜದ ಪಟೇಲ್‌ ತಂದೆ ಸೈಯದ ಮಹಿಬೂಬ್‌ ಪಟೇಲ್‌ 5) ಶೇಖ್‌ ಮಿನ್ಹಾಜ ಪಟೇಲ್‌ ತಂದೆ ಶೇಖ್‌ ದಾವುದ ಸಾ:ಎಲ್ಲರೂ ಕಲಬುರಗಿ ಕುಡಿಕೊಂಡು ಪ್ಲಾಟಗಳ ಸ್ಕೀಮ್‌ ಪ್ರಾರಂಬ ಮಾಡಿ ಫಿರ್ಯಾದಿ ಮತ್ತು ಇತರಿಂದ ಮೊದಲಿಗೆ 10,000/- ರೂ ಗಳನ್ನು ಪಡೆದುಕೊಂಡು ಸದಸ್ಯರಾಗಿ ನಂತರ ಪ್ರತಿ ತಿಂಗಳು 2200/- ರೂಗಳಂತೆ 25 ತಿಂಗಳು ಕಟ್ಟಿದರೆ ಸಾವಳಗಿ ಗ್ರಾಮದ ಹತ್ತಿರ ಹೊಲ ಸರ್ವೇ ನಂ. 41/1 ಮತ್ತು 42/2 ನೇದ್ದರಲ್ಲಿ 30*40 ಅಳತೆಯ ಪ್ಲಾಟಗಳನ್ನು ಲೇಔಟ ಮಾಡಿ ಡೆವಲೆಪಮೆಂಟ ಮಾಡಿಸಿ ರಜೀಸ್ಟರ್‌ ಮಾಡಿ ಕೊಡುವದಾಗಿ ಹೇಳಿ ನಂಬಿಸಿದ್ದರಿಂದ ಫಿರ್ಯಾದಿ ನಾಗಮ್ಮ ರವರು ಪೇಬ್ರುವರಿ ತಿಂಗಳು 2014 ನೇ ಸಾಲಿನಲ್ಲಿ 10,000/- ರೂಗಳನ್ನು ತುಂಬಿ ಸದಸ್ಯರಾಗಿ ನಂತರ ಪ್ರತಿ ತಿಂಗಳು 2200/- ರುಗಳಂತೆ ಪೇಬ್ರುವರಿ 2016 ರವರೆಗೆ ಪಾವತಿ ಮಾಡಿ ನಂತರ ಫಿರ್ಯಾದಿ ರತ್ನಮ್ಮಾ ಮತ್ತು ಇತರೆ ಸದಸ್ಯರುಗಳು ಚಿರಾಗ ಡೆವಲೆಪಮೆಂಟಗೆ ಹೋಗಿ ಸ್ಕೀಮ್‌ನಂತೆ ಪ್ಲಾಟಗಳನ್ನು ರಜೀಸ್ಟರ್‌ ಮಾಡಿಕೊಡಲು ಕೇಳಲು ಹೋದಾಗ ಇನ್ನು ಕೆಲಸ ನಡೆದಿದೆ ಈಗ -ಆಗ ಮಾಡಿ ಕೊಡುತ್ತೆವೆ ಅಂತ ಹೇಳುತ್ತ ಮುಂದೆ ಹಾಕುತ್ತಾ ಬಂದಾಗ ದಿನಾಂಕ:10/02/2019 ರಂದು ಸಂಜೆ 6:30 ಗಂಟೆ ಫಿರ್ಯಾದಿ ರತ್ನಮ್ಮಾ ಮತ್ತು ಇತರೆ ಸದಸ್ಯರುಗಳು ಕೇಳಲು ಹೋದಾಗ ಡೆವಲೆಪರ್ಸನಲ್ಲಿ ಕುಳಿತಿದ್ದಂತಹ 5 ಜನ ಮಾಲಿಕರು “ಬೊಸಡಿಕೆ: ಯಾವು ಪ್ಲಾಟ,ನೀವು ಯಾವುದೆ ದುಡ್ಡು ಕೊಟ್ಟಿರುವದಿಲ್ಲ ಇನ್ನೊಂದು ಸಲ ಈಕಡೆ ಬಂದರೆ ಖಲಾಸ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿರುತ್ತಾರೆ. ಚಿರಾಗ್‌ ಡೆವಲಪರ್ಸನ 5 ಜನ ಮಾಲಿಕರು ಕೂಡಿಕೊಂಡು ಸಂಚು ರೂಪಿಸಿ ಹಣ ಪಡದು ಮೊಸ ಮಾಡಿದ್ದಲ್ಲದೆ ಕೇಳಲು ಹೋದಾಗ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಇತ್ಯಾದಿ ಖಾಸಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ  :- ಮಾನ್ಯ ಪ್ರಿನ್ಸಿನಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಿಂದ ಖಾಸಗಿ ದೂರು ಅರ್ಜಿ ಸಂ.178/19 ನೇದ್ದು ವಸೂಲಾಗಿದ್ದರ ಸಾರಾಂಶವೆನಂದರೆ, ಫಿರ್ಯಾದಿ ಫಾತೀಮಾ ತಂದೆ ಅಬ್ದುಲ್ ರಜಾಕ್ ವಯ|| 45 ವರ್ಷ ಉ|| ಕೂಲಿ ಕೆಲಸ ಸಾ|| ವಿಜಯ ವಿದ್ಯಾಲಯ ರೋಡ ಗುಲಾಬವಾಡಿ ಕಲಬುರಗಿ ಮತ್ತು ಅವರ ಮನೆಯ ಅಕ್ಕಪಕ್ಕದವರು ಕೂಡಿಕೊಂಡು ತಮ್ಮ ಬಡಾವಣೆಯ ಎದರುಗಡೆಯಲ್ಲಿ ಚೀರಾಗ ಡೆವೆಲಪರ್ಸನಲ್ಲಿ ಹೋಗಿ ಅದರ ಪಾಲುದಾರ ಮಾಲಿಕರಾದ 1)ಮಹ್ಮದ ನಯಿಮುದ್ದಿನ್‌ ತಂದೆ ಮಹಮದ್‌ ನೂರುದ್ದಿನ್‌ 2) ಮಹ್ಮದ ಮಸೂದ ಅಹ್ಮದ ತಂದೆ ಮಹ್ಮದ ಹುಸೇನ್‌ 3) ಶೇಖ್‌ ಮಂಜೂರ್‌ ಅಹೆಮದ ತಂದೆ ಶೇಖ್‌ ಮಹಿಮೂದ ಅಹೆಮದ್‌ 4) ಸೈಯದ ಅಮ್ಜದ ಪಟೇಲ್‌ ತಂದೆ ಸೈಯದ ಮಹಿಬೂಬ್‌ ಪಟೇಲ್‌ 5)ಶೇಖ್‌ ಮಿನ್ಹಾಜ ಪಟೇಲ್‌ ತಂದೆ ಶೇಖ್‌ ದಾವುದ ಸಾ:ಎಲ್ಲರೂ ಕಲಬುರಗಿ ಕುಡಿಕೊಂಡು ಪ್ಲಾಟಗಳ ಸ್ಕೀಮ್‌ ಪ್ರಾರಂಬ ಮಾಡಿ ಫಿರ್ಯಾದಿ ಮತ್ತು ಇತರಿಂದ ಮೊದಲಿಗೆ 10,000/- ರೂ ಗಳನ್ನು ಪಡೆದುಕೊಂಡು ಸದಸ್ಯರಾಗಿ ನಂತರ ಪ್ರತಿ ತಿಂಗಳು 2200/- ರೂಗಳಂತೆ 25 ತಿಂಗಳು ಕಟ್ಟಿದರೆ ಸಾವಳಗಿ ಗ್ರಾಮದ ಹತ್ತಿರ ಹೊಲ ಸರ್ವೇ ನಂ. 41/1 ಮತ್ತು 42/2 ನೇದ್ದರಲ್ಲಿ 30*40 ಅಳತೆಯ ಪ್ಲಾಟಗಳನ್ನು ಲೇಔಟ ಮಾಡಿ ಡೆವಲೆಪಮೆಂಟ ಮಾಡಿಸಿ ರಜೀಸ್ಟರ್‌ ಮಾಡಿ ಕೊಡುವದಾಗಿ ಹೇಳಿ ನಂಬಿಸಿದ್ದರಿಂದ ಫಿರ್ಯಾದಿ ಫಾತೀಮಾ ರವರು ಫೇಬ್ರುವರಿ ತಿಂಗಳು 2014 ನೇ ಸಾಲಿನಲ್ಲಿ 10,000/- ರೂಗಳನ್ನು ತುಂಬಿ ಸದಸ್ಯರಾಗಿ ನಂತರ ಪ್ರತಿ ತಿಂಗಳು 2200/- ರುಗಳಂತೆ ಪೇಬ್ರುವರಿ 2016 ರವರೆಗೆ ಪಾವತಿ ಮಾಡಿ ನಂತರ ಫಿರ್ಯಾದಿ ಫಾತೀಮಾ ಮತ್ತು ಇತರೆ ಸದಸ್ಯರುಗಳು ಚಿರಾಗ ಡೆವಲೆಪಮೆಂಟಗೆ ಹೋಗಿ ಸ್ಕೀಮ್‌ನಂತೆ ಪ್ಲಾಟಗಳನ್ನು ರಜೀಸ್ಟರ್‌ ಮಾಡಿಕೊಡಲು ಕೇಳಲು ಹೋದಾಗ ಇನ್ನು ಕೆಲಸ ನಡೆದಿದೆ ಈಗ-ಆಗ ಮಾಡಿ ಕೊಡುತ್ತೆವೆ ಅಂತ ಹೇಳುತ್ತ ಮುಂದೆ ಹಾಕುತ್ತಾ ಬಂದಾಗ ದಿನಾಂಕ:10/02/2019 ರಂದು ಸಂಜೆ 6:30 ಗಂಟೆ ಫಿರ್ಯಾದಿ ಫಾತೀಮಾ ಮತ್ತು ಇತರೆ ಸದಸ್ಯರುಗಳು ಕೇಳಲು ಹೋದಾಗ ಡೆವಲೆಪರ್ಸನಲ್ಲಿ ಕುಳಿತಿದ್ದಂತಹ 5 ಜನ ಮಾಲಿಕರು “ಬೊಸಡಿಕೆ: ಯಾವು ಪ್ಲಾಟ,ನೀವು ಯಾವುದೆ ದುಡ್ಡು ಕೊಟ್ಟಿರುವದಿಲ್ಲ ಇನ್ನೊಂದು ಸಲ ಈಕಡೆ ಬಂದರೆ ಖಲಾಸ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿರುತ್ತಾರೆ. ಚಿರಾಗ್‌ ಡೆವಲಪರ್ಸನ 5 ಜನ ಮಾಲಿಕರು ಕೂಡಿಕೊಂಡು ಸಂಚು ರೂಪಿಸಿ ಹಣ ಪಡದು ಮೊಸ ಮಾಡಿದ್ದಲ್ಲದೆ ಕೇಳಲು ಹೋದಾಗ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಇತ್ಯಾದಿ ಖಾಸಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ  :- ಮಾನ್ಯ ಪ್ರಿನ್ಸಿನಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಿಂದ ಖಾಸಗಿ ದೂರು ಅರ್ಜಿ ಸಂ.179/19 ನೇದ್ದು ವಸೂಲಾಗಿದ್ದರ ಸಾರಾಂಶವೆನಂದರೆ, ಫಿರ್ಯಾದಿ ಶ್ರೀಮತಿ ಶೋಭಾ ಗಂಡ ರಮೇಶ ವಯ|| 41 ವರ್ಷ ಉ|| ಮನೆ ಕೆಲಸ ಸಾ|| ವಿಜಯ ವಿದ್ಯಾಲಯ ರೋಡ ಗುಲಾಬವಾಡಿ ಕಲಬುರಗಿ ಮತ್ತು ಅವರ ಮನೆಯ ಅಕ್ಕಪಕ್ಕದವರು ಕೂಡಿಕೊಂಡು ತಮ್ಮ ಬಡಾವಣೆಯ ಎದರುಗಡೆಯಲ್ಲಿ ಚೀರಾಗ ಡೆವೆಲಪರ್ಸನಲ್ಲಿ ಹೋಗಿ ಅದರ ಪಾಲುದಾರ ಮಾಲಿಕರಾದ 1)ಮಹ್ಮದ ನಯಿಮುದ್ದಿನ್‌ ತಂದೆ ಮಹಮದ್‌ ನೂರುದ್ದಿನ್‌ 2) ಮಹ್ಮದ ಮಸೂದ ಅಹ್ಮದ ತಂದೆ ಮಹ್ಮದ ಹುಸೇನ್‌ 3) ಶೇಖ್‌ ಮಂಜೂರ್‌ ಅಹೆಮದ ತಂದೆ ಶೇಖ್‌ ಮಹಿಮೂದ ಅಹೆಮದ್‌ 4) ಸೈಯದ ಅಮ್ಜದ ಪಟೇಲ್‌ ತಂದೆ ಸೈಯದ ಮಹಿಬೂಬ್‌ ಪಟೇಲ್‌ 5)ಶೇಖ್‌ ಮಿನ್ಹಾಜ ಪಟೇಲ್‌ ತಂದೆ ಶೇಖ್‌ ದಾವುದ ಸಾ:ಎಲ್ಲರೂ ಕಲಬುರಗಿ ಕುಡಿಕೊಂಡು ಪ್ಲಾಟಗಳ ಸ್ಕೀಮ್‌ ಪ್ರಾರಂಬ ಮಾಡಿ ಫಿರ್ಯಾದಿ ಮತ್ತು ಇತರಿಂದ ಮೊದಲಿಗೆ 10,000/- ರೂ ಗಳನ್ನು ಪಡೆದುಕೊಂಡು ಸದಸ್ಯರಾಗಿ ನಂತರ ಪ್ರತಿ ತಿಂಗಳು 2200/- ರೂಗಳಂತೆ 25 ತಿಂಗಳು ಕಟ್ಟಿದರೆ ಸಾವಳಗಿ ಗ್ರಾಮದ ಹತ್ತಿರ ಹೊಲ ಸರ್ವೇ ನಂ. 41/1 ಮತ್ತು 42/2 ನೇದ್ದರಲ್ಲಿ 30*40 ಅಳತೆಯ ಪ್ಲಾಟಗಳನ್ನು ಲೇಔಟ ಮಾಡಿ ಡೆವಲೆಪಮೆಂಟ ಮಾಡಿಸಿ ರಜೀಸ್ಟರ್‌ ಮಾಡಿ ಕೊಡುವದಾಗಿ ಹೇಳಿ ನಂಬಿಸಿದ್ದರಿಂದ ಫಿರ್ಯಾದಿ ಶೋಭಾ ರವರು ಫೇಬ್ರುವರಿ ತಿಂಗಳು 2014 ನೇ ಸಾಲಿನಲ್ಲಿ 10,000/- ರೂಗಳನ್ನು ತುಂಬಿ ಸದಸ್ಯರಾಗಿ ನಂತರ ಪ್ರತಿ ತಿಂಗಳು 2200/- ರುಗಳಂತೆ ಪೇಬ್ರುವರಿ 2016 ರವರೆಗೆ ಪಾವತಿ ಮಾಡಿ ನಂತರ ಫಿರ್ಯಾದಿ ಶೋಭಾ ಮತ್ತು ಇತರೆ ಸದಸ್ಯರುಗಳು ಚಿರಾಗ ಡೆವಲೆಪಮೆಂಟಗೆ ಹೋಗಿ ಸ್ಕೀಮ್‌ನಂತೆ ಪ್ಲಾಟಗಳನ್ನು ರಜೀಸ್ಟರ್‌ ಮಾಡಿಕೊಡಲು ಕೇಳಲು ಹೋದಾಗ ಇನ್ನು ಕೆಲಸ ನಡೆದಿದೆ ಈಗ-ಆಗ ಮಾಡಿ ಕೊಡುತ್ತೆವೆ ಅಂತ ಹೇಳುತ್ತ ಮುಂದೆ ಹಾಕುತ್ತಾ ಬಂದಾಗ ದಿನಾಂಕ:10/02/2019 ರಂದು ಸಂಜೆ 6:30 ಗಂಟೆ ಫಿರ್ಯಾದಿ ಶೋಭಾ ಮತ್ತು ಇತರೆ ಸದಸ್ಯರುಗಳು ಕೇಳಲು ಹೋದಾಗ ಡೆವಲೆಪರ್ಸನಲ್ಲಿ ಕುಳಿತಿದ್ದಂತಹ 5 ಜನ ಮಾಲಿಕರು “ಬೊಸಡಿಕೆ: ಯಾವು ಪ್ಲಾಟ,ನೀವು ಯಾವುದೆ ದುಡ್ಡು ಕೊಟ್ಟಿರುವದಿಲ್ಲ ಇನ್ನೊಂದು ಸಲ ಈಕಡೆ ಬಂದರೆ ಖಲಾಸ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿರುತ್ತಾರೆ. ಚಿರಾಗ್‌ ಡೆವಲಪರ್ಸನ 5 ಜನ ಮಾಲಿಕರು ಕೂಡಿಕೊಂಡು ಸಂಚು ರೂಪಿಸಿ ಹಣ ಪಡದು ಮೊಸ ಮಾಡಿದ್ದಲ್ಲದೆ ಕೇಳಲು ಹೋದಾಗ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಇತ್ಯಾದಿ ಖಾಸಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 21/07/22 ರಂದು 14:30 ಗಂಟೆಗೆ ಪಾಲ ಆಟೋ ಮೋಬೈಲ್ಸ ಹತ್ತಿರ ಆರೋಪಿತರಿಗೆ ಅಂಗಡಿ ಖಾಲಿ ಮಾಡಲು ಸಮಯವಕಾಶ ಕೇಳಿದ್ದಕ್ಕೆ ಮಹ್ಮದ್ ಬಹಿ ಹಾಗೂ ಆತನ ಹೆಂಡತಿ ರಹೀಮಾ ಬೆಗಂ ಮತ್ತು ಮಕ್ಕಳಾದ ಸಿಕಂದರ್ ಹಾಗೂ ಬಬ್ಲು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಲ್ಲಿನಿಂದ ಹೋಡೆ ಬಡೆ ಮಾಡಿ ಅಪರಾಧಿಕ ಹತ್ಯೆ ಮಾಡಲು ಪ್ರಯತ್ನಸಿರುತ್ತಾರೆ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೧೬-೦೭-೨೦೨೨ ರಂದು ರಾತ್ರಿ ೯;೩೦ ಪಿ.ಎಮ್ ದಿಂದ ದಿನಾಂಕ ೧೭-೦೭-೨೦೨೨ ರಂದು ಬೆಳಿಗ್ಗೆ ೭:೦೦ ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮೊ.ಸೈ ನಂ. ಕೆಎ೩೨ ಇಆರ ೨೦೫೮ ಅ.ಕಿ ೫೦೦೦೦/- ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾವು ಎಲ್ಲಾ ಕಡೆ ಹೋಗಿ ಹುಡುಕಾಡಿ ಇಂದು ತಡ ಮಾಡಿ ಠಾಣೆಗೆ ಹಾಜರಾಗಿ ದೂರು ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ  :- ದಿನಾಂಕ 21-07-2022  ರಂದು ಬೆಳಿಗ್ಗೆ ೧೦.೩೦ ಗಂಟೆ ಸುಮಾರಿಗೆ ಖಾಜಾ ಕೋಟನೂರ ಕರೆಯ ನೀರಿನಲ್ಲಿ ಕಪ್ಪು ಬಟ್ಟೆಯುಳ್ಳ ಮೃತ ಹೇದ ಬಿದ್ದದೇ ಅಂತಾ ಯಾರೋ ಮೀನುಗಾರರಿಂದ ಗೊತ್ತಾಗಿದ್ದರಿಂದ ನಾನು ಕೂಡಲೇ ಮಕ್ಕಳೊಂದಿಗೆ ಹೋಗಿ ನೋಡಲಾಗಿ ಕೆರೆಯ ನೀರಿನಲ್ಲಿ ಬಿದ್ದ ದೇಹ ನನ್ನ ಮಗಳು ಇರುತ್ತಾಳೆ ನಾನು ಗುರುತಿಸುತ್ತೇನೆ, ಅವಳ ಸಾವಿನ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲಾ ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ  :- ದಿನಾಂಕ ೧೫.೦೭.೨೦೨೨ ರಂದು ೧೦.೦೦ ಪಿ.ಎಮ್ ದಿಂದ ೧೬.೦೭.೨೦೨೨ ರಂದು ೫.೦೦ ಎ.ಎಮ್ ಅವಧಿ ಯಾರೋ ಕಳ್ಳರು  ಕುಸನೂರದಲ್ಲಿ ಕಟ್ಟುತ್ತಿರುವ ಮನೆಗೆ ಬಂದು ನೋಡಲಾಗಿ ಸದರಿ ಶೆಡ್ ದ ಬಾಗಿಲ ಕೀಲಿ ಮುರಿದಿದ್ದು ಕಂಡು ಒಳಗೆ ಹೋಗಿ ನೋಡಲಾಗಿ ಶೇಡ್ ದಲ್ಲಿ ಇಟ್ಟಿದ್ದ ಸೆಂಟ್ರಿಂಗ್ ಸಾಮಾನುಗಳಾದ ೧) ೨*೩ ಅಳತೆಯ ೨೫ ಸೆಂಟ್ರಿಂಗ್ ಪ್ಲೇಟಗಳು ಅ.ಕಿ- ೧೨೫೦೦/-ರೂ, ೨) ೧.೬*೩ ಅಳತೆಯ ೧೫ ಸೆಂಟ್ರಿಂಗ್ ಪ್ಲೇಟಗಳು ಅ.ಕಿ-೭೫೦೦/-ರೂ, ೩) ಒಂದು ನೀರಿನ ಮೋಟಾರ ೨ ಹೆಚ್.ಪಿ ಅ.ಕಿ-೫೦೦೦/-ರೂ, ೪) ರಾಡ್ ಕಟ್ ಮಾಡುವ ಮಷೀನ್ ಅ.ಕಿ-೮೦೦೦/-ರೂ, ೫) ಒಂದು ತಾಡ ಪತ್ರಿ ಅ.ಕಿ- ೨೦೦೦/-ರೂ ನೇದ್ದವುಗಳನ್ನು ಯಾರೋ ಕಳ್ಳರು ಶೆಡ್ ನ ಕೀಲಿ ಮುರಿದು ಒಳಗಡೆ ಪ್ರವೇಶ ಮಾಡಿ ಶೇಡ್ ದಲ್ಲಿದ್ದ ಈ ಈ ಮೇಲಿನ ಸೆಂಟ್ರಿಂಗ್ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತದೆ ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

 

 

 

 

 

ಇತ್ತೀಚಿನ ನವೀಕರಣ​ : 28-07-2022 01:51 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080