Feedback / Suggestions

ಅಶೋಕ ನಗರ ಪೊಲೀಸ್ ಠಾಣೆ :- ದಿನಾಂಕ:21.02.2022 ರಂದು ೦5:೦೦ ಪಿ.ಎಂ.ಕ್ಕೆ  ಫಿರ್ಯಾದಿ  ಶ್ರೀ ಕಿಶೋರ ತಂದೆ ಪೋಮು ಜಾಧವ ಸಾ|| ಧನ್ನೂರ ತಾಂಡಾ ತಾ|| ಆಳಂದ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ  ಅರ್ಜಿ ಸಲ್ಲಿಸಿದ್ದರ ಸಾರಾಂಸವೆನೆಂದರೆ, ನಾನು ದಿನಾಂಕ:೦೩.೦೨.೨೦೨೨ ರಂದು ಯಾದಗೀರ ಜಿಲ್ಲೆಯಿಂದ  ಕಲಬುರಗಿ ಮುಖಾಂತರವಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದಾಗ ಕಲಬುರಗಿ ನಗರದ  ರಿಂಗ್ ರೋಡ  ರಸ್ತೆ ಹೈಕೊರ್ಟ ಮಾರ್ಗವಾಗಿ ಹೋಗುತ್ತಿರುವಾಗ  ಅಂದಾಜು ರಾತ್ರಿ ೦೨:೦೦ ರಿಂದ  ೦೨:೩೦ ರ ಸಮಯಕ್ಕೆ ಏಕಾಎಕಿ  ಒಂದು ಬಿಳಿ ಕಾರ ವಾಹನ ಸಂಖ್ಯೆ ಕೆ.ಎ-54  4084 ಬಂದಿದ್ದು ಅದರಿಂದ  ೫ ಜನ ಕಾರಿನಿಂದ  ಕೆಳಗಿಳಿದು ನನ್ನನ್ನು ತಡೆದು  ಲಾರಿ ನಿಲ್ಲಿಸಿ ನನ್ನ  ಲಾರಿ  ನಂ. ಎಂ.ಹೆಚ್-43 ಯೂ-8847  ಲಾರಿಯಿಂದ ನನ್ನ  ಕಾಲರ ಪಟ್ಟಿ ಹಿಡಿದು ಅದರಲ್ಲಿ  ಒಬ್ಬನು ತನ್ನಲ್ಲಿದ್ದ  ಚೂಪಾದ ಚಾಕು ನನ್ನ ಎಡಕುತ್ತಿಗೆಗೆ ಹಚ್ಚಿ  ಏ ಹಡಸಿಮಗನೆ ನಿನ್ನ ಲಾರಿಯಲ್ಲಿ ಏನು ಸಾಗಾಣಿಕೆ ಮಾಡುತ್ತಿದ್ದು ಎಂದು  ಕೇಳಿದಾಗ ನಾನು ನನ್ನ ಭಾಷೆಯಲ್ಲಿ  ತೂ ಕೋನ  ಅಂತ ಕೇಳಿದಾಗ ಏ ಲಂಬಾಣಿ ಸೂಳಿಮಗನೆ ಎಂದು ನನ್ನನ್ನು ಜಾತಿ ನಿಂದನೆ ಮಾಡಿದ  ಚೆನ್ನು (ಚಾಂದಪಾಷಾ) ಹಾಗೂ ಇನ್ನುಳಿದ  ನಾಲ್ಕು ಜನರು  ಹೊಡೆಯಲು  ಆರಂಭಿಸಿದರು ಆಗ ನಾನು ಚಿರಾಡುತ್ತಿರುವಾಗ ನನ್ನ  ಗಾಡಯಲ್ಲಿದ್ದ  ರೂ. 25,೦೦೦/-   ನಗದು ಹಣ ತೆಗೆದುಕೊಂಡು ಏ ಲಂಬಾಣಿ  ಸೂಳಿಮಗನೇ ಈ ವಿಷಯವನ್ನು  ಪೊಲೀಸರಿಗಾಗಲಿ ಅಥವಾ ಯಾರಿಗಾದರೂ  ಹೇಳಿದರೆ ನಿನ್ನನ್ನು ಜೀವ  ಸಮೇತ ಬಿಡುವುದಿಲ್ಲ  ಎನ್ನುತ್ತಿದ್ದಾಗ  ಯಾವುದೋ  ಒಂದು  ವಾಹನ  ಬರುತ್ತಿದ್ದುದ್ದನ್ನು  ನೋಡಿ ತಮ್ಮ  ಕಾರ  ಸ್ಟ್ರೇಟ್‌ ಮಾಡಿಕೊಂಡು ಹೋದರು. ಈ  ಕಾರಿನಲ್ಲಿದ್ದ  ಒಟ್ಟು ೫ ಜನ  ೧) ಚೆನ್ನು (ಚಾಂದಪಾಷಾ)  ೨) ರಾಜು ಲೇಂಗಟಿ  ೩) ಗುರು ಮಾಳಗೆ  ಮತ್ತು  ಇಬ್ಬರು  ಇತರರು ಇದ್ದರು.   ಆದಕಾರಣ  ಇವರ  ವಿರುದ್ದ  ದರೋಡೆ  ಮಾಡಿರುವುದು  ಮತ್ತು  ಜಾತಿ  ನಿಂದನೆ  ಮಾಡಿರುವ  ಕೇಸನ್ನು  ದಾಖಲಿಸಿ ಇವರೆಲ್ಲರ  ಮೇಲೆ  ಕಠಿಣವಾದ  ಕಾನೂನಿನ  ಕ್ರಮಕೈಗೊಳ್ಳಬೇಕಾಗಿ  ತಮ್ಮಲ್ಲಿ ಈ  ಮೂಲಕ ವಿನಂತಿಸಿಕೊಳ್ಳುತ್ತೇನೆ ಈ ಬಗ್ಗೆ ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ ಅಂತ  ವಗೈರೆಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 22-02-2022 02:24 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080