ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :- ಇಂದು ದಿನಾಂಕ-೨೧/೦೧/೨೦೨೨ ರಂದು ಬೆಳಗಿನ ಜಾವ 04.30 ಎ..ಎಮ್ ಕ್ಕೆ ಶ್ರೀ ಡಾ|| ಮಲ್ಲಿಕಾರ್ಜುನ ಸಾವರಕರ್  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕೈ ಬರಹದಿಂದ ಬರೆದ ಫಿರ್ಯಾದಿ ಅರ್ಜಿಯನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ, ಫಿರ್ಯಾದಿ ಅಣ್ಣನ ಮಗನಾದ ಮೇಘರಾಜ ತಂದೆ ವಿಠಲರಾವ್ ಈತನು ರಾಮ ಮಂದಿರ ಹತ್ತಿರ ಇರುವ ಶ್ರೀಗುರು ಪಿ.ಯು ಕಾಲೇಜನಲ್ಲಿ ಮೊದಲನೇ ವರ್ಷದ ಪಿ.ಯು ತರಗತಿಯಲ್ಲಿ ಓದಿ ಕೊಂಡಿದ್ದು ನಿನ್ನೆ ದಿನಾಂಕ-20/01/2022 ರಂದು ಸಾಯಂಕಾಲ ೬-೦೦ ಗಂಟೆ ಸುಮಾರಿಗೆ  ತಾನು ಉಪಯೋಗಿಸುವ ಮೋಟಾರ ಸೈಕಲ ನಂ KA-32 L-7676 ನೇದ್ದರ ಮೇಲೆ ಕಾಲೇಜ ಕಡೆಯಿಂದ ರಿಂಗ್ ರೋಡಿನ ಸರ್ವಿಸ್ ರಸ್ತೆ ಮುಖಾಂತರ ರಾಮ ಮಂದಿರ ಕಡೆಗೆ ಬರುತ್ತಿರುವಾಗ ಶ್ರೀಗುರು ಕಾಲೇಜಿನ ಬಸ್ ನಂ KA-32 C-532 ನೇದ್ದರ ಚಾಲಕನು ವೇಗದಲ್ಲಿ ಅಪಘಾತ ಪಡಿಸಿದರಿಂದ ಅಣ್ಣನ ಮಗನು ಗಾಯಗೊಂಡು ದುರ್ಮರಣ ಹೊಂದಿರುತ್ತಾನೆ, ಈ ವಿಷಯದಲ್ಲಿ ಚಾಲಕ ಮತ್ತು ಮಾಲಿಕ ಸಂಬಂದಪಟ್ಟವರ  ವಿರುದ್ದಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ  ಅರ್ಜಿಯ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 21-01-2022 05:29 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080