Feedback / Suggestions

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೨೦/೧೨/೨೦೨೧ ರಂದು  ೬-೩೦ ಎ.ಎಮ್ ಕ್ಕೆ ಶ್ರೀ. ವೀರಭದ್ರಪ್ಪಾ ತಂದೆ ಬಸವಣಪ್ಪಾ ಸಂಕರೂರ ವ; ೬೩ ವರ್ಷ  ; ನಿವೃತ್ತ ಮುಖ್ಯೆ ಪೇದೆ ಸಾ; ಅನ್ನಪೂರ್ಣಶ್ವರಿ ನಗರ ಕಲಬುರಗಿ ಇವರು ಕನ್ನಡದಲ್ಲಿ ಬರೆದ  ಲಿಖಿತ ಫಿರ್ಯಾದಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ತಮಗೆ ಅಪ್ಪಾರಾವ ಎಂಬ ೩೫ ವರ್ಷದ ಮಗನಿದ್ದು ಆತನು ಎಲ್.ಎನ್.ಟಿ ಫೈನಾನ್ಸ್ ದಲ್ಲಿ ಎ.ಸಿ.ಎಮ್ ಅಂತಾ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ- KA-01 MW-4520 ರಂದು ರಾತ್ರಿ ೮-೦೦ ಗಂಟೆ ಸುಮಾರಿಗೆ ತನ್ನ ಮಗ , ಮಗನ ಗೆಳೆಯರಾದ ಸಂತೋಷಕುಮಾರ ಮಡ್ಡನಾಳ, ಬಸವರಾಜ ಕಲ್ಲಶಟ್ಟಿ ಮತ್ತು ಶಿವಲಿಂಗಪ್ಪಾ ಸಾವಳಗಿ, ೪ ಜನರು ಕೂಡಿಕೊಂಡು ಕಾರ ನಂ KA-01 MW-4520 ನೇದ್ದರಲ್ಲಿ ಕುಳಿತುಕೊಂಡು ನಂದೂರ ಕಡೆಗೆ ದಾಬಾಕ್ಕೆ ಊಟಕ್ಕಾಗಿ ಹೋಗಿ ಮರಳಿ ನಂದೂರ,  ನಂದೂರ ತಾಂಡಾ, ಕುಸನೂರ ರೋಡ ಮುಖಾಂತರವಾಗಿ ಬರುತ್ತಿರುವಾಗ ಕಾರನ್ನು ಶಿವಲಿಂಗಪ್ಪಾ ಸಾವಳಗಿ ಈತನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಂದೂರ ತಾಂಡಾದಿಂದ ಕುಸನೂರ ರೋಡಿನ ಕರವಿಂಗ್ ಹತ್ತಿರ ಅತೀವೇಗದಲ್ಲಿರುವ ಕಾರಿಗೆ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಎಡಭಾಗಕ್ಕೆ ರಾತ್ರಿ ೧೧-೧೫ ಗಂಟೆ ಸುಮಾರಿಗೆ ಪಲ್ಟಿ ಮಾಡಿಕೊಂಡು ಹಾರಿ ಬಿದಿದ್ದರಿಂದ ಎಲ್ಲರಿಗೂ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಅಪ್ಪಾರಾವನಿಗೆ ಭಾರಿಗಾಯವಾಗಿ ಕಾರ ಮೈಮೇಲೆ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಕಾರ ಚಾಲಕನು ಘಟನೆ ನಂತರ ಅಲ್ಲಿಂದ ಹೋಗಿದ್ದು ಮತ್ತು ಸಂತೋಷಕುಮಾರ ಮತ್ತು ಬಸವರಾಜ ಇವರು ಅಕ್ಸಾನ್ ಆಸ್ಪತ್ರೆಗೆ ಸೇರಿಕೆ ಆಗಿರುತ್ತಾರೆ, ಈ ವಿಷಯದಲ್ಲಿ ಕಾರ ಚಾಲಕ ಶಿವಲಿಂಗಪ್ಪಾ ಸಾವಳಗಿ ಇತನ ಮೇಲೆ ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಲಿಖಿತ ಫರಧಿಯ ಸಾರಾಂಶದ ಮೇಲಿಂದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

Last Updated: 20-12-2021 01:41 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080