ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೦೧ :-  ದಿನಾಂಕ  20-06-2022  ರಂದು ಸಾಯಂಕಾಲ ೭-೦೦ ಗಂಟೆ ಸುಮಾರಿಗೆ ರಾಜಶೇಖರ ಇತನು ಕಲಬುರಗಿಯಿಂದ ಶಹಾಪೂರಕ್ಕೆ ಹೋಗುವ ಕುರಿತು ತಾನೂ ಚಲಾಯಿಸುತ್ತೀರುವ ಕ್ರೂಜರ ಜೀಪ ನಂಬರ ಕೆಎ-೨೮/೯೫೦೩ ನೇದ್ದರಲ್ಲಿ ಕಾಶಿನಾಥ, ನಜೀರ, ಉಲ್ಲಾಸ, ಅಯ್ಯಣ್ಣಾ, ಮಲ್ಲೇಶಪ್ಪಾ, ಸಾಬವ್ವಾ ,ಜ್ಯೋತಿ, ಲಲಿತಾ, ಬಸಮ್ಮಾ, ಬಸವರಾಜ, ಸಾನ್ವಿ, ಹಾಗೂ ಇನ್ನು ಎರಡು ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಜೇವರ್ಗಿ ಕಡೆಗೆ ಕ್ರೂಜರ ಜೀಪ ಚಲಾಯಿಸಿಕೊಂಡು ಹೋಗುತ್ತೀರುವಾಗ ರಾಷ್ಟ್ರೀಯ ಹೆದ್ದಾರಿ-೫೦ ರ ಮೇಲೆ ಬರುವ  ಸಿರನೂರ ಗ್ರಾಮದ ಸಿಮಾಂತರದ ಪಾರ್ಮಹೌಸ ಹತ್ತೀರ ರೋಡ ಮೇಲೆ ಕೆ.ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-೩೫/ಎಫ್-೨೪೩ ನೇದ್ದರ ಚಾಲಕನು ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಕ್ರೂಜರ ಜೀಪ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಕಾಶಿನಾಥ, ನಜೀರ, ಉಲ್ಲಾಸ, ಅಯ್ಯಣ್ಣಾ, ಮಲ್ಲೇಶಪ್ಪಾ, ಸಾಬವ್ವಾ ,ಜ್ಯೋತಿ, ಲಲಿತಾ, ಬಸಮ್ಮಾ, ಬಸವರಾಜ, ಸಾನ್ವಿ, ಹಾಗೂ ಇನ್ನು ಎರಡು ಜನ ಪ್ರಯಾಣಿಕರಿಗೆ ಗಾಯಗೊಳಿಸಿ ತನ್ನ ಬಸ್ಸ ಅಲ್ಲೆ ಬಿಟ್ಟು ಓಡಿ ಹೋಗಿದ್ದು ಕ್ರೂಜರ  ಜೀಪ ಚಾಲಕ ರಾಜಶೇಖರ ಇತನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮದ್ಯ ಮೃತಪಟ್ಟಿದ್ದು ಇರುತ್ತದೆ. 

ರೋಜಾ ಪೊಲೀಸ್‌ ಠಾಣೆ :- ದಿನಾಂಕ 20-06-2022 ರಂದು ಪಿರ್ಯಾದಿದಾರರಿಗೆ ವಿನಃ ಕಾರಣ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ರಾಡನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ ಕಬೀರಷ್ಯಾ, ಆದೀಲಷ್ಯಾ,ಅಶು ಮೂವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 21-06-2022 04:48 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080