ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 19-08-2022 ರಂದು 8.00 ಪಿ.ಎಮ್ ದಿಂದ 9. ಪಿಎಮ್ ಅವಧಿ  , ಅಮರೇಶ ಕಲ್ಮನಿ, ಆಹಾರ ನಿರೀಕ್ಷಕರು ಮತ್ತು ಶ್ರೀ ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಮತ್ತು ಸಿ.ಸಿ.ಬಿ. ಘಟಕ ಸಿಬ್ಬಂದಿಯವರು ಪೊಲೀಸ ಬಾತ್ಮಿ ಮೇರೆಗೆ ಅಕ್ರಮವಾಗಿ ಸಿಲಿಂಡರ್ ಗ್ಯಾಸಗಳನ್ನು ಮಾರುತ್ತಿದ್ದ ಸಮಯದಲ್ಲಿ ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಮುದ್ದೇಮಾಲನ್ನು ) 10 ಹೆಚ್.ಪಿ. ಕಂಪನಿಯ ತುಂಬಿದ ಗ್ಯಾಸ ಸಿಲೆಂಡರ್ ಗಳು  ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.2000/- ರಂತೆ ಒಟ್ಟು 10 ಸಿಲೆಂಡರಗಳಿಗೆ ರೂ.20,000/- ಇದ್ದು, 2) 1 ಹೆಚ್.ಪಿ. ಕಂಪನಿಯ ಖಾಲಿ ಸಿಲೆಂಡರ್ ದೊರೆತಿದ್ದು, ಅದರಅ.ಕಿ. ರೂ.1000/- ಇದ್ದು, 3) 1 ವಿಡಿಯೋಕಾನ ಕಂಪನಿಯ ತೂಕದ ಯಂತ್ರದ ಮಷೀನ ದೊರೆದಿದ್ದು, ಅದರಅ.ಕಿ. ರೂ.3,000/-, 4) ½ ಹೆಚ್.ಪಿ. ಮೋಟಾರ ಅದರ ಅ.ಕಿ. ರೂ.2000/- ಹೀಗೆ ಒಟ್ಟು ಅ.ಕಿ.ರೂ.33,000/- ಕಿಮ್ಮತ್ತಿನ ಮುದ್ದೇಮಾಲುಗಳನ್ನು ಮತ್ತು ಸದರಿ ಖೈಸರ ಅಹಮ್ಮದ ಈತನ ಹತ್ತಿರ ಒಟ್ಟು ರೂ.4900/- ನಗದು ಹಣ ನೇದ್ದವುಗಳನ್ನು ಜಪ್ತಿ ಮಾಡಿ ತಂದೊಪ್ಪಿಸಿದ ಮೇರೆಗೆ ಠಾಣೆಯಲ್ಲಿ ಸದರಿ ಆರೋಪಿತರ ವಿರುದ್ದ ದೂರು ದಾಖಲಿಸಿಕೊಂಡ ಬಗ್ಗೆ ವರದಿ.

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 19/08/2022 ರಂದು ಸಂಜೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಒಳಗಡೆ ಪ್ರವೇಶ ಮಾಡಿ, ಮನೆಯ ಬೆಡರೂಮ್ ನಲ್ಲಿದ್ದ ಒಟ್ಟು 838 ಗ್ರಾಂ ಹಳೆಯ ಬೆಳ್ಳಿಯ ಆಭರಣಗಳು (ಅಂದಾಜು 30 ವರ್ಷಗಳು ಹಳೆಯದವು) ಅ.ಕಿ: 16,600/- ರೂ ಹಾಗೂ ಇತರೆ ವಸ್ತುಗಳು ಅ.ಕಿ: 12,000/- ರೂ ಹೀಗೆ ಒಟ್ಟು 28,600 /- ರೂ ನೇದ್ದವುಗಳನ್ನು ಅಲಮಾರಿ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ದೂರು ದಾಖಲಿಸಿಕೊಂಡ ಬಗ್ಗೆ ವರದಿ.

 

ರೋಜಾ ಪೊಲೀಸ್‌ ಠಾಣೆ :-  ದಿನಾಂಕ: 16/07/2022 ರಂದು ಮಧ್ಯಾಹ್ನ 2.30 ಗಂಟೆಗೆ ಫಿರ್ಯಾದಿದಾರರು ತಮ್ಮ ದ್ವೀಚಕ್ರವಾಹನ ನಂ: ಕೆಎ 03 ಜೆಹೆಚ್ 9579 ನೇದ್ದು ಅ.ಕಿ: 12,000/- ರೂ ನೇದ್ದನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದನ್ನು ದಿನಾಂಕ: 17/07/2022 ಬೆಳಿಗ್ಗೆ 6.00 ಗಂಟೆಗೆ ನೋಡಲಾಗಿ ಯಾರೋ ಕಳ್ಳರು ಕಳ್ಳತ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ದೂರು ದಾಖಲಿಸಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :-  ದಿನಾಂಕ 19/08/2022 ರಂದು 05.30 ಪಿಎಮ್ ಗಂಟೆಗೆ ಫಿರ್ಯಾದಿದಾರರಾದ  ಶ್ರೀ ನವೀನಕುಮಾರ ತಂದೆ ಶಿವಾನಂದ ಚೀಲಶೇಟ್ಟಿ ವ|| 33 ಜಾ|| ಲಿಂಗಾಯತ ಉ|| ಡಿಕ್ಸಿ ಟೆಕ್ಸಟೈಲ ಕಂಪನಿಯಲ್ಲಿ ಏರಿಯಾ ಮಾನೆಂಜರ ಕೆಲಸ ಸಾ|| ಮ.ನಂ.2-911/47/66 ಮಾಣಿಕ ಪ್ರಭು ನೀಲಯ ಅರವಿಂದ ಆಶ್ರಮ ಹತ್ತೀರ ಓಮ ನಗರ ಕಲಬುರಗಿ ಹಾ||ವ||  ಮ.ನಂ.138/3. ಎನ್.ಜಿ.ಓ ಕಾಲೋನಿ ಸೇಡಂ ರೋಡ ಕಲಬುರಗಿ ನಗರ ಪೊ.ನಂ. 9845658095 ಠಾಣೆಗೆ ಹಾಜರಾಗಿ ಒಂದು ದೂರು ಅರ್ಜಿ ಸಾರಾಂಶವೆನೆಂದರೆ, ನನ್ನ ಹೆಸರಿನಲ್ಲಿರುವ ಕಪ್ಪು ಬಣ್ಣದ ಬಜಾಜ ಪಲ್ಸರ-220 ಎಸ್.ಎಪ್ ಮೋಟಾರ ಸೈಕಲ ನಂ. ಕೆಎ-32, ಈಹೆಚ್-4097  ನೇದ್ದನ್ನು ನನ್ನ ಖಾಸಗಿ ಕಂಪನಿಯಲ್ಲಿ ಕೆಲಸ ನಿಮಿತ್ಯ ಸುಮಾರು 07 ವರ್ಷಗಳ ಹಿಂದೆ ಖರಿದಿಮಾಡಿಕೊಂಡು ನಾನೆ ಚಾಲಾಯಿಸಿಕೋಂಡಿರುತ್ತೆನೆ. ಹೀಗಿದ್ದು ಪ್ರತಿ ದಿನ ಬೆಳೆಗ್ಗೆ 09.00 ಗಂಟೆಗೆ ನನ್ನ ಕೆಲಸಕ್ಕೆ ಹೋಗಿ ಸಾಯಾಂಕಾಲ 08.00 ಗಂಟೆಗೆ ಮನೆಗೆ ಬಂರುತ್ತೇನೆ ಅದರಂತೆ ದಿನಾಂಕ: 07/08/2022 ರಂದು ಸಾಯಾಂಕಾಲ 08.00 ಗಂಟೆಗೆ ನನ್ನ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನಾನು ಬಾಡಿಗೆ ಇರುವ ಮನೆಯ ಮುಂದೆ ಪಾರ್ಕಿಂಗ ಸ್ಥಳದಲ್ಲಿ ನಿಲ್ಲಿಸಿ ಮನೆಯಲ್ಲಿ ಹೋಗಿರುತ್ತೇನೆ.  ದಿನಾಂಕ 08/08/2022 ರಂದು ಬೆಳೇಗ್ಗೆ 09.00 ಗಂಟೆಗೆ ಎದ್ದು ಪ್ರತಿದಿನದಂತೆ ನನ್ನ ಕೆಲಸಕ್ಕೆ ಹೋಗುವ ಸಲುವಾಗಿ ಎದ್ದು ನನ್ನ ಮೋಟಾರ ಸೈಕಲ ನೋಡಿದರೆ ನಿನ್ನೆ ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ ಸೈಕಲ ಕಾಣಲಿಲ್ಲಾ ಗಾಬರಿಯಾಗಿ ನಮ್ಮ ಮನೆಯ ಸುತ್ತಾ-ಮುತ್ತಾ ನೋಡಿ ಚೆಕ್ ಮಾಡಲಾಗಿ ಅಲ್ಲಿಯ ಜನರಿಗೆ ವಿಚಾರಿಸಲಾಗಿ ಅವರಿಂದ ನನ್ನ ಮೋಟಾರ ಸೈಕಲ ಬಗ್ಗೆ ಮಾಹಿತಿ ಗೊತ್ತಾಗಲಿಲ್ಲ ನಂತರ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮತ್ತು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಲಾಗಿ  ಎಲ್ಲಿಯೂ ನನ್ನ ಮೋಟಾರ ಸೈಕಲ ಸಿಕ್ಕಿರುವುದಿಲ್ಲ. ನಂತರ ಇಂದು ಮನೆಯಲ್ಲಿ ವಿಚಾರಿಸಿ ತಡಮಾಡಿ ಠಾಣೆಗೆ ಬಂದು  ದೂರು ಸಲ್ಲಿಸುತ್ತಿದ್ದು ಮಾನ್ಯರವರು ಕಳ್ಳತನವಾದ ನನ್ನ ಹೆಸರಿನಲ್ಲಿರುವ ಕಪ್ಪು ಬಣ್ಣದ ಬಜಾಜ ಪಲ್ಸರ-220 ಎಸ್.ಎಪ್ ಮೋಟಾರ ಸೈಕಲ ನಂ. ಕೆಎ-32, ಈಹೆಚ್-4097  ನ ಅ:ಕಿ: 30,000/- ರೂಪಾಯಿ ನೇದ್ದನ್ನು ದಿನಾಂಕ:- 07/08/2022 ರಂದು ಸಾಯಂಕಾಲ 08.00 ಗಂಟೆಯಿಂದ ದಿನಾಂಕ: 08/08/2022 ರಂದು ಬೆಳೇಗ್ಗೆ 09.00 ಗಂಟೆಯ ಮಧ್ಯದಲ್ಲಿ ಕಳ್ಳತನವಾದ ನನ್ನ ಮೊಟಾರ ಸೈಕಲ ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು, ಮಾನ್ಯರವರಲ್ಲಿ ಈ ದೂರು ಅರ್ಜಿ ಸಲ್ಲಿಸಿರುತ್ತೇನೆ ಅಂತಾ ವಿನಂತಿ ಅದೆ.  ಮೋಟಾರ ಸೈಕಲ ವಿವರ :-  ಮೋ.ಸೈಕಲ ನಂ :- ಕೆಎ-32 , ಈಹೆಚ್-4097 , ಚೆಸ್ಸಿ ನಂ              :- MD2A13EZ9ECH84207, ಇಂಜೀನ ನಂ :- DKZCEH77014,    ಕಲರ್ :-2014 ನೇ ಸಾಲಿನ ಮಾದರಿಯ ಕಪ್ಪು ಬಣ್ಣದ್ದು. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ದೂರು ದಾಖಲಿಸಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 02-09-2022 04:35 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080