Feedback / Suggestions

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 16/08/2022 ರಂದು ನಮ್ಮೂರಿನ ಲಕ್ಷ್ಮಣ ಪರಸ್ತಿ @ ಇಟಗಿ ಇವರು ಮೃತರಾಗಿರುವುದರಿಂದ ಇವರ ಅಂತ್ಯ ಸಂಸ್ಕಾರಕ್ಕಾಗಿ ಪಟ್ಟಣ ಟೋಲನಾಕಾದ ಹತ್ತೀರ ಇರುವ ಇವರ ಹೊಲಕ್ಕೆ ಹೋಗಿ ಅಂತ್ಯ ಸಂಸ್ಕಾರ ಮಾಡಿ ಊರಿಗೆ ಬರುವಾಗ ನಮ್ಮೂರಿನ ರವಿ ತಂದೆ ಈರಣ್ಣ ಕಂಟಿಕರ ಇವರು ತಮ್ಮ ಮೋಟರ ಸೈಕಲ ನಂಕೆಎ 32 .ಟಿ 4487 ಇದರ ಮೇಲೆ ಬಂದಿದ್ದುಊರಿಗೆ ನಡೆದಿರುವುದರಿಂದ  ಮೋಟರ ಸೈಕಲ ಮೇಲೆ ಕುಳಿತುಕೊಂಡು ಹೋಗುವಾಗ ಮಧ್ಯಾಹ್ನ 2:30 ಗಂಟೆ ಆಗಿರಬಹುದು ಪಟ್ಟಣ ಕ್ರಾಸದಿಂದ ಪಟ್ಟಣ ರೋಡಿನ ಬ್ರಿಡ್ಜಿನ ಮುಂದೆ ಧುಳಗೊಂಡ ರವರ ಹೊಲದ ಹತ್ತೀರ ಹೋಗುವಾಗ ಪಟ್ಟಣ ಗ್ರಾಮದ ಕಡೆಯಿಂದ ಟಂಟಂ ವಾಹನ ನಂಕೆಎ 29  7309 ಇದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ನಮ್ಮ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಇದರಿಂದ ನಾವು ಮೋಟರ ಸೈಕಲ ಸಮೇತವಾಗಿ ಹಾರಿ ಬಿದ್ದಾಗ ಇದರಿಂದ ನನ್ನ ಬಲಗೈ ಮುಂಗೈ ಹತ್ತೀರ ಭಾರಿ ರಕ್ತಗಾಯ & ಗುಪ್ತಗಾಯಬಲಗಾಲಿನ ಮೊಳಕಾಲಿಗೆ ತರಚಿದಗಾಯ ಆಗಿದ್ದುರವಿ ಈತನಿಗೆ ತಲೆಗೆ ರಕ್ತಗಾಯಬಲಭುಜಕ್ಕೆ ಭಾರಿ ಗುಪ್ತಗಾಯ ಹಾಗು ಬಲಗಾಲಿನ ಮೊಳಕಿಗೆ ಮತ್ತು ಅಲ್ಲಲ್ಲಿ ತರಚಿದಗಾಯವಾಗಿದ್ದುಟಂಟಂ ವಾಹನದ ಚಾಲಕನು ಅಪಘಾತದ ನಂತರ ಟಂಟಂ ವಾಹನ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆನಾನು ಡಾ|| ಆರ್.ಆರ್ ಶಹಾ ಆಸ್ಪತ್ರೆಯಲ್ಲಿ ಮತ್ತು ರವಿ ಈತನು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾಗಿರುತ್ತೆವೆಈಗ ನಾವು ವಿಚಾರಣೆ ಮಾಡಿಕೊಂಡಿದ್ದುಟಂಟಂ ವಾಹನದ ಚಾಲಕನನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ  ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 18/08/2022 ರಂದು 10:15 .ಎಮ್ ಕ್ಕೆ ಶ್ರೀ.ಸುಭಾಷ .ಎಸ್. ಸಂಚಾರಿ ಪೊಲೀಸ್ ಠಾಣೆ-2 ಕಲಬುರಗಿ    ಇವರು ಠಾಣೆಗೆ ಹಾಜರಾಗಿ ಒಂದು ವರದಿ ನೀಡಿದ್ದು ಸಾರಂಶವೆನೆಂದರೆನಿನ್ನೆ ದಿನಾಂಕ 17/08/2022 ರಂದು ಮದ್ಯಾಹ್ನ 2:00 ಗಂಟೆಯಿಂದ ರಾತ್ರಿ 8:00 ಗಂಟೆ ವರೆಗೆ ಹೈವೆ-2 ವಾಹನ ನಂ.ಕೆಎ 32 ಜಿ 715 ನೇದ್ದರ ಮೇಲೆ ಹೈವೆ ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ  ವಾಹನವನ್ನು ಅರುಣಕುಮಾರ .ಹೆಚ್.ಸಿ-59 ಇವರು ಡ್ರೈವರ ಇದ್ದು & ಪುಂಡಲೀಕ ಸಿಪಿಸಿ 22 ಇವರೊಂದಿಗೆ ಕರ್ತವ್ಯದ ಮೇಲೆ ಇದ್ದುಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಏರಪೊರ್ಟ ಸಮೀಪ ಹೋಗುತ್ತಿರುವಾಗ ಮಧ್ಯಾಹ್ನ 2:30 ಗಂಟೆ ಸುಮಾರಿಗೆ ಸೇಡಂ ರೋಡಿನ ದಾರು ನಾಯಕ ತಾಂಡಾ ಕ್ರಾಸಿನ ಸಮೀಪ ಸಣ್ಣ ಬ್ರಿಡ್ಜಿನ ಹತ್ತೀರ ಒಂದು ಕಾರು ರೊಡಿನ ಎಡಬದಿಯ ತಗ್ಗಿನಲ್ಲಿ ಹೋಗಿ ಗೀಡಕ್ಕೆ ಅಪ್ಪಳಿಸಿಕೊಂಡು ಬಿದ್ದಿರುವ ಬಗ್ಗೆ ಮಾಹಿತಿ ಗೊತ್ತಾಗಿ ಕೂಡಲೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಕಾರಿನಲ್ಲಿ ಮೂರು ಜನರು ಸಿಕ್ಕಿಕೊಂಡು ಬಂದಿದ್ದಿದ್ದುನಾವು ಮತ್ತು ಯಾವುದೊ ಖಾಸಗಿ ಅಂಬುಲೇನ್ಸದ ಸಿಬ್ಬಂದಿ ಜನರು ಇವರನ್ನು ಕಾರಿನಿಂದ ಹೊರತೆಗೆದು ವಿಚಾರಿಸಲು ಇವರಲ್ಲಿ ಅಬುಬಕರ ತಂದೆ ಸೈಯದ ಫಾರುಕ ಈತನು ಹಿಂದಿನಲ್ಲಿರುವ ಬಗ್ಗೆ ತಿಳಿಸಿ ಕಾರನ್ನು ಮಹಮ್ಮದ ಫಾಹದ ತಂದೆ ಮಹಮ್ಮದ ಯಾಸೀನ ಈತನು ನಡೆಸುತ್ತಿದ್ದುಆತನ ಪಕ್ಕಕ್ಕೆ ತಂಜೀಲ ತಂದೆ ಶಕೀಲ ಅಹ್ಮದ ಈತನು ಕುಳತಿದ್ದುಕಲಬುರಗಿಯಿಂದ ಮೂವರು ಕೂಡಿಕೊಂಡು ಸೇಡಂ ರೋಡಿನ ಏರಪೋರ್ಟ ರೋಡಿನ ಕಡೆಗೆ ಸುಮ್ಮನೆ ಕಾರ ನಂಎಮ್.ಹೆಚ್ 01 ಪಿ. 9003 ನೇದ್ದನ್ನು ಮಹಮ್ಮದ ಫಾಹದ ಈತನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬರುವಾಗ ಈಗ ಮಧ್ಯಾಹ್ನ 2:25 ಗಂಟೆ ಸುಮಾರಿಗೆ ಅತಿವೇಗದಲ್ಲಿರುವ ಕಾರಿನ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಎಡಭಾಗದ ತಗ್ಗಿನಿಂದ ಬಂದು  ಬಬಲಿ ಗಿಡಕ್ಕೆ ಡಿಕ್ಕಿ ಹೊಡೆದಿದ್ದುಕಾರ ನಡೆಸುವನಿಗೆ ತಲೆಗೆ ಭಾರಿಗಾಯ ಮತ್ತು ಗುಪ್ತಗಾಯವಾಗಿದ್ದುಸೈಡಿಗೆ ಕುಳಿತ ತಂಜೀಲ ಈತನಿಗೆ ಎಡ ಕಾಲಿಗೆ ಭಾರಿಗಾಯ & ಟೊಂಕಕ್ಕೆ ಗುಪ್ತಗಾಯವಾಗಿದ್ದುಅಬುಬಕರನಿಗೆ ತಲೆಯ ಭಾಗಕ್ಕೆ ಮತ್ತು ಮುಖಕ್ಕೆ ತರಚಿದಗಾಯವಾಗಿದ್ದುಅಂಬುಲೇನ್ಸದಲ್ಲಿ ಉಪಚಾರ ಕುರಿತು ಕಲಬುರಗಿ ಕಡೆಗೆ ಬಂದಿದ್ದುವಿಚಾರಣೆಯಲ್ಲಿ ಕಾರ ಚಾಲಕ ಮಹಮ್ಮದ ಫಾದ ಈತನು ಯುನೈಟೆಡ ಆಸ್ಪತ್ರೆತಂಜೀಲ ಈತನಿಗೆ ಕಾಮರೆಡ್ಡಿ ಆಸ್ಪತ್ರೆ & ಅಬುಬಕರ ಈತನು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿರುವುದಾಗಿ ಗೊತ್ತಾಗಿರುತ್ತದೆ ವಿಷಯದಲ್ಲಿ ಯಾರು ಫಿರ್ಯಾದಿ ನೀಡಿರುವುದಿಲ್ಲಾವೆಂದು ಮಾಹಿತಿ ಗೊತ್ತಾಗಿ ನಾನೆ ಸರಕಾರಿ ತರ್ಪೆಯಾಗಿ  ಫಿರ್ಯಾದಿಯನ್ನು ಸಲ್ಲಿಸುತ್ತಿದ್ದು ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ವರದಿ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :ಫಿರ್ಯಾದಿ ತನ್ನ ಮೋಟರ್ ಸೈಕಲ್ ನಂ ಕೆಎ ೩೨ ಇಕೆ ೯೬೫೬ .ಕಿ ೩೦೦೦೦/- ನೇದ್ದು ದಿನಾಂಕ೦೫/೦೮/೨೦೨೨ ರಂದು ಸಾಯಂಕಾಲ -೦೦ ಗಂಟೆ ಸುಮಾರಿಗೆ ನಿಲ್ಲಿಸಿದ್ದು ಮರುದಿವಸ ಬೆಳಿಗ್ಗೆ ನೋಡಲಾಗಿ ಸದರಿ ಮೋಟರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 17-08-2022  ರಂದು ರಾತ್ರಿ ೧೧.೩೦ ಗಂಟೆಗೆಯಿA ದಿನಾಂಕ ೧೮-೦೮-೨೦೨೨ ರಂದು .೩೦ ಗಂಟೆಯ ಮಧ್ಯದ ಅವಧಿಯಲ್ಲಿ ಪರ್ಯದಿಯ ಮನೆಯಲ್ಲಿಟ್ಟಿದ್ದ ಬೆಳ್ಳಿ ಸಾಮಾನುಗಳಾದ ಮೂರು ಬೆಳ್ಳಿ ತೆಂಬಗಿಆರು ಬೆಳ್ಳಿ ವಟಗಾನಾಲ್ಕು  ಬೆಳ್ಳಿ ಬಟಲ್ಮೂರು ಕುಂಕಮ ಡೆಬಿಒಂದು ಪನ್ನಿರದಾನಿ,  ಒಂದು ಅತ್ತರ 

  ದಾನಿ ಇತರೆ ಬೆಳ್ಳಿ ಸಾಮನುಗಳು ಅಂದಾಜು  ಕೆಜಿ .ಕಿ ,೨೦,೦೦೦/-ರೂ

ಬಂಗಾರದ ಎರಡು ಎಳೆ ಚೈನ್ ೨೦ ಗ್ರಾಂ .ಕಿ ೯೫,೦೦೦/-

ಬಂಗಾರ  ಉಂಗುರ ತಲಾ  ಗ್ರಾಂ ಒಟ್ಟು ೧೫ ಗ್ರಾಂ ೭೦,೦೦೦/-ರೂ,

ಬಂಗಾರದ ನಾನ ಚೈನ್ ೧೫ ಗ್ರಾಂ .ಕಿ ೭೦,೦೦೦/-ರೂ,

ಬಂಗಾರದ ಬಿಲವಾರ  ಒಟ್ಟು ೩೦ ಗ್ರಾಂ ,೪೦,೦೦/-ರೂ ಹೀಗೆ ಒಟ್ಟು 

   ತೋಲಿ ಬಂಗಾರದ ಆಭರಣಗಳು ಮತ್ತು

ನಗದು ಹಣ ೨೦೦೦/-ರೂ,

 ಲಾವಾ ಕಂಪನಿ ತಲಾ ೫೦೦/-ರೂ ಒಟ್ಟು ಒಂದು ೧೦೦೦/-ರೂ,

)ಒಂದು ಓಪೋ ಕಂಪನಿ ಮೊಬೈಲ .ಕಿ ೧೦,೦೦೦/-ರೂ  ನೆದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

Last Updated: 02-09-2022 04:25 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080