ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ್ ಠಾಣೆ:-   ದಿನಾಂಕ ೧೭.೦೮.೨೦೨೧ ರಂದು ಮದ್ಯಾಹ್ನ ೧.೩೦ ಗಂಟೆಗೆ ಫರ‍್ಯಾದಿ ಶ್ರೀಮತಿ ಅಶ್ವಿನಿ ಗಂಡ ರಾಮಚಂದ್ರ ನಾಯಕ ವಯಾ|| ೨೫ ವರ್ಷ ಜಾ|| ಲಂಬಾಣಿ ಉ|| ಮನೆ ಕೆಲಸ ಸಾ|| ಕಾಶಿಹಳ್ಳಿ ದೊಡ್ಡಿ ರಾಮನಗರ ಕನಕಪುರ ಬೆಂಗಳೂರು ನಗರ ಹಾ.ವ. ಓಂ ನಗರ ಕಲಬುರಗಿ ನಗರ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ದೂರಿನ ಸಾರಾಂಶ ಏನೆಂದರೆ ನನ್ನ ಮದುವೆಯೂ ರಾಮಚಂದ್ರ ತಂದೆ ಗಂಗುನಾಯಕ ಸಾ|| ಕಾಶಿಹಳ್ಳಿ ದೊಡ್ಡಿ ರಾಮನಗರ ಕನಕಪುರ ಬೆಂಗಳೂರು ನಗರ ರವರೊಂದಿಗೆ ದಿನಾಂಕ ೦೭.೧೨.೨೦೨೦ ರಂದು ಗುರುಹಿರಿಯರ ಸಮ್ಮುಖದಲ್ಲಿ ಯಲ್ಲಮ್ಮಾ ದೇವಸ್ತಾನದಲ್ಲಿ ಬೊಮ್ಮಸಂದ್ರ ಬೆಂಗಳೂರಿನಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ೫ ತೊಲೆ ಬಂಗಾರ ಮತ್ತು ೧ ಲಕ್ಷ ೫೦ ಸಾವಿರ ರೂಪಾಯಿ ಒಂದು ಮೋಟಾರ ಸೈಕಲ್ ಅಂದಾಜು ೮೦ ಸಾವಿರ ರೂ. ಹಾಗೂ ಗೃಹ ಬಳಕೆಯ ಸಾಮಾನುಗಳು ಅಂದಾಜು ೨ ಲಕ್ಷ ರೂಪಾಯಿದ್ದು ಹಾಗೂ ಮದುವೆ ಖರ್ಚು ೫ ಲಕ್ಷ ಹೀಗೆ ಒಟ್ಟು ೧೫ ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿರುತ್ತಾರೆ.ದಿನಾಂಕ ೦೩.೦೧.೨೦೨ ರಂದು ಬೆಳಿಗ್ಗೆ ೧೦ ಗಂಟೆಯ ಸುಮಾರಿಗೆ ನನ್ನ ಗಂಡ ಅತ್ತೆ ಮಾವ ಇವರು ನನಗೆ ವರದಕ್ಷಿಣೆ ತಂದರೆ ಮಾತ್ರ ಮಾಡುತ್ತೇವೆ ಅಂತಾ ಹೇಳಿದಾಗ ಈ ವಿಷಯ ನನ್ನ ತವರು ಮನೆಯವರಿಗೆ ಹೇಳಿದಾಗ ಅವರು ನನ್ನ ಗಂಡನ ಮನೆಗೆ ಬಂದು ಸರಿಯಾಗಿ ನೋಡಿಕೊಳ್ಳುವಂತೆ ಬುದ್ದಿವಾದ ಹೇಳಿ ಹೋಗಿರುತ್ತಾರೆ. ದಿನಾಂಕ ೧೩.೦೧.೨೦೨೧ ರಂದು ನನ್ನ ಮದುವೆಯ ರಿಸೆಪ್ಷನ್ ಅನ್ನು ನನ್ನ ತವರು ಮನೆಯವರು ಇಟ್ಟುಕೊಂಡಿದ್ದರಿAದ ನಾನು ಮತ್ತು ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನ ತವರು ಮನೆಯಾದ ಕಲಬುರಗಿ ನಗರಕ್ಕೆ ಬಂದಾಗ ರಾತ್ರಿ ೧೧ ಗಂಟೆಯ ಸುಮಾರಿಗೆ ನನ್ನ ಗಂಡ ಹಾಗೂ ನನ್ನ ಮಾವ ಗಂಗುನಾಕಯ ರಂಡಿ ಬೋಸಡಿ ನಮಗೆ ವರದಕ್ಷಿಣೆ ಕೊಡಲು ನಿಮ್ಮ ಮನೆಯವರ ಹತ್ತಿರ ಹಣ ಇರುವುದಿಲ್ಲಾ ಆದರೆ ಫಂಕ್ಷನ್ ಮಾಡಲು ಹಣ ಇರುತ್ತದೆ ಅಂತಾ ಅವಾಚ್ಯಾವಾಗಿ ಬೈದು ಕೈಯಿದ ಹೊಡೆ ಬಡೆ ಮಾಡಿರುತ್ತಾರೆ. ದಿನಾಂಕ ೧೫.೦೧.೨೦೨೧ ರಂದು ನಾವು ಪುನಃ ಬೆಂಗಳೂರಿಗೆ ಹೋದಾಗ ಬೆಂಗಳೂರಿನ ಓಬಿ ಚೂಡಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದುಕೊಂಡು ಇದ್ದಾಗ ಅಲ್ಲಿ ಅತ್ತೆ ಮಾವ ಸೋದವ ಮಾವನ ಮಗ ಶಿವರಾಮನಾಯಕ ಮತ್ತು ನನ್ನ ಗಂಡನ ಅತ್ತೆ ಮಗ ರಮೇಶ ಇವರು ಮನೆಗೆ ಬಂದು ಎ ರಂಡಿ ಭೊಸಡಿ ನೀನು  ನಿನ್ನ ಗಂಡ ಅತ್ತೆ ಮಾವ ಹೇಳಿದಂತೆ ಕೇಳಿಕೊಂಡು ಇರಬೇಕು ಇಲ್ಲವಾದರೆ ನಿನನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ. ದಿನಾಂಕ ೦೪.೦೨.೨೦೨೧ ರಂದು ಸಾಯಂಕಾಲ ೭.೩೦ ಗಂಟೆಗೆ ಸದರಿ ಶಿವರಾಮನಾಯಕ ಇವನು ನಮ್ಮ ಮನೆಗೆ ಬಂದಾಗ ನನ್ನ ಗಂಡ ಹೊರಗೆ ಹೋದನು ಆಗ ಶಿವರಾಮನಾಯಕ ಈತನು ನನಗೆ ಜಬರದಸ್ತಯಿಂದ ಕೆಳಗೆ ಹಾಕಿ ತನ್ನ ೨ ಕೈಗಳಿಂದ ನ್ನನ ಎದೆಯ ಮೇಲೆ ಒತ್ತಿ ಹಿಡಿದು ಜಬರಿ ಸಂಭೊಗ ಮಾಡಿ ಹೊರಟು ಹೋದನು. ಅಂದಿನಿAದ ನನ್ನ ಗಂಡ ಡ್ಯೂಟಿಗೆ ಹೋದಾಗ ಆಗಾಗ ಬಂದು ನನಗೆ ಜಬರಿ ಸಂಭೋಗ ಮಾಡುತ್ತಿದ್ದನು ಈ ವಿಷಯ ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುದಿಲ್ಲಾ ಅಂತಾ ಹೇಳಿದಕ್ಕಾಗಿ ನಾನು ಅಂಜಿ ಈ ವಿಷಯ ಯಾರಿಗೂ ಹೇಳಿರುವುದಿಲ್ಲಾ.ದಿನಾಂಕ ೩೦.೦೭.೨೦೨೧ ರಂದು ಸಾಯಂಕಾಲ ೬ ಗಂಟೆಗೆ ಸುಮಾರಿಗೆ ನನ್ನ  ಅತ್ತೆ ಮಾವ ಹಾಗೂ ರಮೇಶ ಇವರು ನನ್ನ ಗಂಡನಿಗೆ ಈ ರಂಡಿಗೆ ಬಿಡಬೇಡ ಅಂತಾ ಹೇಳಿ ಎಲ್ಲರೂ ಹೊಡೆ ಬಡೆ ಮಾಡಿ ಇಲ್ಲಿ ಇದ್ದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಹೇಳಿದ್ದರಿಂದ ನಾನು ನನ್ನ ತವರು ಮನೆಯಾದ ಓಂ ನಗರ ಕಲಬುರಗಿಗೆ ಬಂದಿರುತ್ತೇನೆ. ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 18-08-2021 12:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080