ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ ಠಾಣೆ :- ದಿನಾಂಕ 16.10.2022 ರಂದು 16.30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ  ಭೇಟಿ ಕೊಟ್ಟು  ಫಿರ್ಯಾದಿದಾರರಾರ ಹೇಳಿಕೆಯಾದ  ದಿನಾಂಕ 16.10.2022 ರಂದು ಬೇಳಗಿನ ಜಾವ ನಾಲ್ಕು ಗಂಟೆಗೆ ಎದ್ದು ನಮ್ಮ ಟ್ರಾಕ್ಟರ್ ನ್ನು ಪಕ್ಕದಲ್ಲಿ ಹಚ್ಚುವಾಗ ಆಗ ಅಲ್ಲಿಯೇ ಹತ್ತಿರ ಇದ್ದ ಒಂದು ಮೋಟಾರ್ ಸೈಕಲಗೆ ಧಕ್ಕೆ ಹತ್ತಿದ ಕಾರಣಕ್ಕೆ ಮೋಸಿನ ಚಾವೂಸ ಎಂಬುವವನು ಮತ್ತು ಈತನೊಂದಿಗೆ ಇನ್ನಿಬ್ಬರು ಹೆಸರು ಗೊತ್ತಿರುವುದಿಲ್ಲ. ಮೂರೂ ಜನರು ಕೂಡಿ ಅವಾಶ್ಚ ಶಬ್ದಗಳಿಂದ ಬೈದು, ಅವರಲ್ಲಿಯ ಮೋಸಿನ ಚಾವೂಸ್ ಈತನು ತನ್ನಲ್ಲಿದ್ದ ಚಾಕುವಿನ ಹಿಂಬದಿಯ ಹಿಡಿಕೆಯಿಂದ ನನ್ನ ಹಣೆಗೆ ಹೋಡೆದು ಗುಪ್ತ ಪೆಟ್ಟು ಮಾಡಿದ್ದು  ಇನ್ನಿಬ್ಬರು ಕೈಯಿಂದ ಮುಷ್ಠಿಮಾಡಿ ಹೊಟ್ಟೆಗೆ , ಬೆನ್ನಿಗೆ ಮತ್ತು ಕಪಾಳಕ್ಕೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾರೆ. ಆಗ ಮೋಸಿನ ಚಾವೂಸ ಅಲ್ಲೆಬಿದ್ದಿರುವ ಒಂದು ಕಟ್ಟಿಗೆಯಿಂದ ನನ್ನ ಬೇನ್ನಿನ ಮೇಲೆ ಹೊಡೆದು ಗುಪ್ತ ಪೆಟ್ಟು ಮಾಡಿದ್ದು, ಜೀವದ ಭಯ ಹಾಕಿರುತ್ತಾರೆ. ಈ ಘಟನೆಯ ದಿನಾಂಕ 16.10.2022 ರಂದು ಬೇಳಗಿನ ಜಾವ 04.15 ಎ.ಎಮ್ ಗೆ ನಡೆದಿರುತ್ತದೆ. ನನಗೆ ಮೋಸಿನ ಚಾವೂಸ ಸಂಗ ಇನ್ನಿಬ್ಬರೂ ಕೂಡಿ ಜಾತಿ ನಿಂದನೆ ಮಾಡಿ ಚಾಕು, ಕಟ್ಟಿಗೆ , ಕೈಗಳಿಂದ ಹೊಡೆದು ಗುಪ್ತ ಪೆಟ್ಟುಗಳನ್ನು ಮಾಡಿ ಜೀವ ಬೇದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿ ಬರಯಿಸಿದ ಹೇಳಿಕೆ ದೂರು ನಿಜವಿರುತ್ತದೆ. ಫಿರ್ಯಾದಿಯ ಹೇಳಿಕೆ ದೂರನ್ನು ಪಡೆದುಕೊಂಡು ಮರಳಿ 18:00 ಗಂಟೆಗೆ ಬಂದು ಸದರ ಪಿರ್ಯಾಧಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ:15-10-2022  ರಂದು ಮುಂಜಾನೆ ೮:೦೦ ಗಂಟೆಗೆ ೧೬-೧೦-೨೦೨೨ ರಂದು ೧.೦೦ ಪಿ.ಎಮ್ ಕ್ಕೆ ಪರ‍್ಯಾದಿಯು ತಮ್ಮ ಮನೆಯ ಬೆಡ್ ರೂಮನ ಅಲಮಾರಿಯಲ್ಲಿಟ್ಟಿದ್ದ ೫ ಗ್ರಾಂ ತೂಕವುಳ್ಳ ೪ ಬಂಗಾರದ ಉಂಗುರಗಳು ಅ.ಕಿ ೭೦,೦೦೦/- ರೂ ಹಾಗೂ ೨೦,೦೦೦- ರೂ ನಗದು ಹಣ ವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪಿರ್ಯಾಧಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-11-2022 04:54 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080