ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 15-09-2022  ರಂದು ೬.೦೦ ಪಿ.ಎಮ್ ದಿಂದ 16-09-2022 ರಂದು ೬.೦೦ ಎ.ಎಮ್ ಅವಧಿಯಲ್ಲಿ ಫಿರ್ಯಾದಿಯು ಸಣ್ಣೂರ ಜಮೀನಿನ ಸರ್ವೇ ನಂ. ೨೮/೨ ನೇದ್ದರ ತೋಟದ ಬಾವಿಗೆ ಅಳವಡಿಸಿದ ಮೊಟಾರದಲ್ಲಿನ ಕಾಪರ ವಾಯರ ರಾವೈಡಿಂಗ ಇರುವುದನ್ನು ಅ.ಕಿ ೧೫೦೦೦/- ರೂ.  ಮತ್ತು ೨೦೦ ಫೀಟ ಕೇಬಲ್ ವಾಯಿರ ಅ.ಕಿ ೫೦೦೦/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ ಠಾಣೆ :-  ದಿನಾಂಕ: 16-09-2022  ರಂದು ೦೧-೩೦ ಪಿ.ಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಎನ್.ಕವಿತಾ ರಾಣಿ ಎ.ಇ.ಇ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮ ನಿಯಮಿತ ಮಹಾನಗರ ಪಾಲಿಕೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಇಂಗ್ಲಿಷನಲ್ಲಿ ಬರೆದ ಪಿರ್ಯಾದಿ ಅರ್ಜಿ ಸಲ್ಲಿಸಿದ್ದು, ಸಾರಾಂಶವೆನೆಂದರೆ, ದಿನಾಂಕ ೧೫/೦೯/೨೦೨೨ ರಂದು ಮದ್ಯಾಹ್ನ ೧-೦೦ ಗಂಟೆಯ ಸುಮಾರಿಗೆ ಸುನೀಲ ಮಾನ್ಪಡೆ ಮತ್ತು ನೀರಿನ ನಿರ್ವಹಣೆ ಮಾಡುವ ಹೊರ ಗುತ್ತಿಗೆ ನೌಕರರು ೨೦ ಜನರು ಕೂಡಿಕೊಂಡು ನಾವು ಕರ್ತವ್ಯ ನಿರ್ವಹಿಸುತ್ತಿರುವ ಮಹಾನಗರ ಪಾಲಿಕೆಯ ಕೋಣೆ ೪೮ ಎರಡನೇ ಮಹಡಿಗೆ ಬಂದು ನಮ್ಮ ಜೊತೆ ವಾದ ವಿವಾದ ಮಾಡಿ ನಮ್ಮ ಮೇಲಾದಿಕಾರಿಗಳು ಹೊರಗಡೆ ಮಿಟಿಂಗ್ ಹೋಗಿರುತ್ತಾರೆ ಅಂತಾ ಹೇಳಿದರು ಕೇಳದೆ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನನಗೆ ಮತ್ತು ಶ್ರೀಕಾಂತ ಎ.ಇ, ಸೂರ್ಯಕಾಂತ ಚೌದರಿ ಎ.ಇ. ವಿಜಯಾನಂದ ಸೋಲಾಪೂರ ಎ.ಇ, ಮಸರತ್ ಬೇಗಂ ಡಿ.ಇ.ಓ, ಬಸಮ್ಮ ಜೆ.ಇ.ಎ, ಮಹಾನಂದ ಹೌಸ್ ಕಿಪಿಂಗ್, ಮಂಜುನಾಥ ರವರೆಲ್ಲರಿಗೆ ಒಳಗೆ ಕೊಂಡಿ ಹಾಕಿ ಕೂಡಿ ಹಾಕಿ ನಮಗೆ ಕರ್ತವ್ಯ ನಿರ್ವಹಿಸಲು ಅಡಚಣೆ, ತೊಂದರೆ ಉಂಟು ಮಾಡಿರುತ್ತಾರೆ. ತೊಂದರೆ ಉಂಟು ಮಾಡಿದವರ ಹೆಸರು ಈ ಕೆಳಗಿನಂತೆ ಇರುತ್ತದೆ. ೧) ಸುನೀಲ ಮಾನ್ಪಡೆ ೨) ನಾರಾಯಣ ೩) ಸಿದ್ದಣ್ಣ ತಂದೆ ಶರಣಪ್ಪ ೪) ಯುನುಸ್ ಅಲಿ ಹಜಾರೆ, ೫) ಆಕಾಶ ೬) ಮಲ್ಲಿನಾಥ ೭) ಸಾಗರ ಮಲ್ಲಿನಾಥ  ೮)  ಸಮೀರ ಪಾಷಾ ೯) ದತ್ತಾತ್ರೇಯ ೧೦) ಅಂಬ್ರೇಶ , ಅಂತಾ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-10-2022 12:14 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080