ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :- ದಿನಾಂಕ 16-05-2022 ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಫರ‍್ಯಾದಿದಾರ  ಶ್ರೀ ವಿನೇಶಕುಮಾರ @ ಚೋಟ್ಯಾ  ತಂದೆ ಹಾಜಣ್ಣಾ ಬಾಜಿಕರ ಸಾ: ಬಸವಲಿಂಗ ನಗರ ಹರಿಜನವಾಡ ಶಹಾಬಜಾರ ಕಲಬುರಗಿ ಇತನು ಠಾಣೆಗೆ ಹಾಜರಾಗಿ ತನ್ನದೊಂದು ಕನ್ನಡದಲ್ಲಿ ಗಣಕೀಕೃತ ದೂರು ಕೊಟ್ಟಿದ್ದನ್ನು ಸ್ವೀಕರಿಸಿಕೊಂಡೆನು. ಸದರ ಫರ‍್ಯಾದಿದಾರ ದೂರಿನ ಸಾರಾಂಶದ ಮೇಲಿಂದ ಅಪರಾಧ ಕಲಂ ೫೦೪, ೫೦೬, ೧೦೯ ಸಂಗಡ ೩೪ ಐಪಿಸಿ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ, ಅಸಂಜ್ಞೇಯ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಕೊಳ್ಳಲು ಪರವಾನಿಗೆ ಮಂಜೂರು ಮಾಡಬೇಕೆಂದು ಠಾಣೆ ಪತ್ರ ನಂ/ /ಅಪರಾಧ/ಚೌ/ಕ/೨೦೨೨ ದಿನಾಂಕ ೧೬/೦೫/೨೦೨೨ ನೇದ್ದರ ಮುಖಾಂತರ ಕೋರಿಕೊಂಡು, ಸದರಿ ಪತ್ರವನ್ನು ನಮ್ಮ ಠಾಣೆಯ ಕೊರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಹೆಚಸಿ ೬೪ ಶ್ರೀ ಯಲ್ಲಾಲಿಂಗ ಇವರ ಕೈಯಲ್ಲಿ ಕೊಟ್ಟು ಕಳುಹಿಸಿಕೊಟ್ಟಿದ್ದು,  ಮಾನ್ಯ ನ್ಯಾಯಾಧೀಶರು ಈ ಮೇಲಿನ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಕೊಳ್ಳಲು ಪರವಾನಿಗೆ ಪತ್ರವನ್ನು ನಮ್ಮ ಠಾಣೆ ಸಿಹೆಚಸಿ ೬೪ ಶ್ರೀ ಯಲ್ಲಾಲಿಂಗ ಇವರು ಸಂಜೆ ೦೬-೩೦ ಗಂಟೆಗೆ ಠಾಣೆಗೆ ತಂದು ಹಾಜರಪಡಿಸಿದಾಗ ಸದರ ಫರ‍್ಯಾದಿದಾರನ ದೂರಿನ ಸಾರಾಂಶವೆನೆಂದೆರೆ, ನಿನ್ನೆ ದಿನಾಂಕ ೧೫/೦೫/೨೦೨೨ ರಂದು ರಾತ್ರಿ ೧೧-೦೦ ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದಾಗ ನನ್ನ ಮೋಬಾಯಿಲ್ ಸಂಖ್ಯೆ 9008998829 ನೇದ್ದಕ್ಕೆ ಮೋಬಾಯಿಲ್ ಸಂಖ್ಯೆ 9686812927 ನೇದ್ದರಿಂದ ಅಮರ ಚುಕ್ಕೆ ಎಂಬುವವನು ನನಗೆ ಕರೆ ಮಾಡಿ  ಏ ಚೋಟ್ಯಾ ನಮ್ಮ ಪಾರಗೋಳಗಿ ಬೈತೀ ಎನಲೇ ನಿನ್ನ ಅವ್ವನ ತುಲ್ಲ್  ಸಣ್ಣ ಪರಗೋಳಗಿ ಅಂಜಿಸುತಿ ಏರಿಯಾದಗೂ ನಿನಗ ಓಡಾಡ ಅದಾ ಇಲ್ಲಾ ಯಾಕೋ ತಿಂಡಿ ಬಹಳ ಆದಲೇ ನಿಂದು ಸೂಳೇ ಮಗನೇ ನಿನಗೆ ಪರಿಮೆಂಟ್ ಮಲಗಿಸುತಿನಿ ನಿನ್ನ ಅವ್ವನ ತುಲ್ಲ, ನಿನ್ನ ಅಕ್ಕ ತುಲ್ಲ್, ನಿಮ್ಮ ಅವ್ವಗ್ಗ ಹಡಲೀ, ನಿಮ್ಮ ಅಕ್ಕನ ಹಡಲೀ, ನಿನ್ನ ಕೈಯ್ಯ ಹಡಲೀ ಅಂತಾ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಅಮರ ಚುಕ್ಕೆ ಎಂಬುವವನಿಗೆ ಉಮೇಶ ತಂದೆ ಯಲ್ಲಪ್ಪ ಮಾಳಗಿ ಸಾ: ಬಸವಲಿಂಗ ನಗರ ಹರಿಜನವಾಡ ಶಹಾಬಜಾರ ಕಲಬುರಗಿ ಇತನ ಕುಮ್ಮಕ್ಕನಿಂದ ನನಗೆ ಅವಾಚ್ಯ ಬೈದು ಮತ್ತು ಜೀವ ಭಯ ಹಾಕುತ್ತಿದ್ದಾನೆ. ಕಾರಣ ನನಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಅಮರ ಚುಕ್ಕೆ ಮತ್ತು ಅಮರ ಚುಕ್ಕೆ ಎಂಬುವವನಿಗೆ ಉಮೇಶ ತಂದೆ ಯಲ್ಲಪ್ಪ ಮಾಳಗಿ ಇತನ ಕುಮ್ಮಕ್ಕನಿಂದ ನನಗೆ ಅವಾಚ್ಯ ಬೈದು ಮತ್ತು ಜೀವ ಭಯ ಹಾಕಿದ್ದರಿಂದ ಅವರಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 24-05-2022 03:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080