ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ- 15-08-2022  ರಂದು ಫರ‍್ಯಾದುದಾರು ನೀಡಿದ ಪರ‍್ಯಾಧಿಯೇನೆಂದರೆ ದಿನಾಂಕ:-೧೪/೦೮/೨೦೨೨ ರಂದು ರಾತ್ರಿ ೦೦:೦೦ ಯಿಂದ ಬೆಳಗ್ಗೆ ೬ ಗಂಟೆಯ ಮಧ್ಯದಲ್ಲಿ  ಒಂದು ಎತ್ತನ್ನು ವಿಶ್ವವಿಧ್ಯಾಲಯ ಪೊಲೀಸ್ ಠಾಣೆಯ ಗುನ್ನೆ ನಂ ೧೮೨/೨೦೨೨ ರಲ್ಲಿ ವಶಪಡಿಸಿಕೊಂಡ ಎನಿವಮಲ್ ವೆಲ್‌ಫೇರ ಸೊಸೈಟಿ ಕಲಬುರಗಿಗೆ ಸೇರಿದ ಒಂದು ಹೋರಿ(ಎತ್ತು)ನ್ನು ಯಾರೋ ಕಳ್ಳರು ರಾತ್ರಿವೇಳೆಯಲ್ಲಿ ತಂತಿ ಮುರಿದು ಕದ್ದಿದ್ದು ಅದನ್ನು ಹುಡುಕಿ ಕಳ್ಳರನ್ನು ಪತ್ತೆ ಹಚ್ಚಿ ಕೊಡುವ ಬಗ್ಗೆ ದೂರು ನೀಡಿದ ಸಾರಾಂಶದ ಮೇಲಿಂದ ಗುನ್ನ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ : 15-08-2022  ರಂದು ೮.೦೦ ಪಿ.ಎಮ್ ದಿಂದ ೯.೦೦ ಪಿ.ಎಮ್ ಅವಧಿ ಸದರಿ ಆರೋಪಿತರು ಕೊಟನೂರ ಡಿ ಹತ್ತಿರ ಉದನೂರ ಬಳಿ ಕೆಇಬಿ ಆಫಿಸ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ ಜೂಜಾಟ ಆಡುತ್ತಿದ್ದು ಆಟಕ್ಕೆ ಉಪಯೋಗಿಸಿದ ೫೨ ಇಸ್ಪೀಟ ಎಲೆಗಳು ಮತ್ತು ೨೮೬೦/- ರೂ ನಗದು ಹಣ ಜಪ್ತ ಮಾಡಿಕೊಂಡು ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿದ ಬಗ್ಗೆ ದೂರು ಇರುತ್ತದೆ.

ಇತ್ತೀಚಿನ ನವೀಕರಣ​ : 29-08-2022 06:25 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080