ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ  :- ಇಂದು ದಿನಾಂಕ ೧೧/೧೨/೨೦೨೧ ರಂದು ೧೮:೦೦ ಪಿ ಎಂ ಕ್ಕೆ ಶ್ರೀಮತಿ  ಶ್ರೀಮತಿ ಪುಷ್ಪಾ ಗಂಡ ಶಂಕರ ಗಾಜರೆ  ವಯ. ೭೦ ರ‍್ಷಜಾ. ಲಿಂಗಾಯತಉ:- ಮನೆಕೆಲಸ ಸಾ. ಪ್ಲಾಟ ನಂ ೧೩೯ವಾಣಿವಿಲಾಸ ಕಾಲೇಜ ಹತ್ತಿರ ತಿಲಕ್ ನಗರ ಕಲಬುರಗಿ ನಗರ ಪೊ.ನಂ- 7353665213ಹಾಜರಾಗಿ ಟೈಪ ಮಾಡಿಸಿದ ದೂರು ಅರ್ಜಿ ನೀಡಿದ್ದು ಸದರಿ ದೂರಿನ ಸಂಕ್ಷಿಪ್ತ ಸಾರಾಂಶವೆನೆಂದರೆ ನಾನು ಮನೆಯಲ್ಲಿ ಮನೆಕೆಲಸ ಮಾಡಿಕೊಂಡು ಕುಟುಂಬದವರೊಂದಿಗೆ ವಾಸಿಸುತ್ತಿರುತ್ತೇನೆ.  ಹೀಗಿದ್ದು ಇಂದು ದಿನಾಂಕ ೧೧/೧೨/೨೦೨೧ ರಂದು ಜಯನಗರದಲ್ಲಿರುವ ಗುರುಸ್ವಾಮಿಯವರ ಮನೆಯಲ್ಲಿ ಅಯ್ಯಪ್ಪ  ಸ್ವಾಮಿ ಪೂಜೆ ವಿದ್ದ ಕಾರಣ ಮಧ್ಯಾಹ್ನ ೦೨.೦೦ ಗಂಟೆಗೆ ನಾನು ಮತ್ತು ನನ್ನ ಸೊಸೆಯಾದ ಶ್ರೀಮತಿ ಸುಶಿಲಾ ಗಂಡ ಶಿವಕುಮಾರ ಗಾಜರೆ ಮತ್ತು ಮೊಮ್ಮಗಳಾದ ಕು.ಸನ್ನದಿ ತಂದೆ ಶಿವಕುಮಾರ ಗಾಜರೆ ವ|| ೫ ವರುಶ ಕೂಡಿಕೊಂಡು  ಸದರಿ ಅಯ್ಯಪ್ಪ ಸ್ವಾಮಿ ಪೂಜೆಗೆ ಮನೆಯಿಂದ ಹೊರಟು ೦೨.೩೦ ಗಂಟೆಯ ಸುಮಾರಿಗೆ ಅಲ್ಲಿಗೆ ಹೋಗಿ ನಂತರ ೦೪.೩೦ ಗಂಟೆಯ ಸುಮಾರಿಗೆ ಪೂಜೆ ಮುಗಿಸಿಕೊಂಡು ನಮ್ಮ ಮನೆಗೆ ನಾನುನನ್ನ ಸೊಸೆ ಮತ್ತು ನನ್ನ ಮೊಮ್ಮಗಳು ಕೂಡಿ ನಡೆದುಕೊಂಡು ಜೋಶಿ ಡಾಕ್ಟರ ಕ್ಲಿನಿಕ ಕಡೆಯಿಂದ ಮೈಕ್ರೋ ಪೈನಾನ್ಸ ಕಛೇರಿಯ ಮುಂದೆ ೦೪.೫೫ ಪಿಎಮ್ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಮನುಷ್ಯ ಹಿಂದಿನಿಂದ ಬಂದು ಒಮ್ಮಿಂದಲೆ ನನ್ನ ಕುತ್ತಿಗೆಗೆ ಕೈ ಹಾಕಿ ಕೋರಳಲ್ಲಿದ್ದ ೪೦ ಗ್ರಾಂ ಬಂಗಾರದ ತಾಳಿ ಚೈನ್ ಅನ್ನು ಜಬರದಸ್ತಿಯಿಂದ ಕಿತ್ತಿಕೋಳ್ಳುತ್ತಿರುವಾಗ ನಾನು ಬಂಗಾರದ ಚೈನ್ ಹಿಡಿದುಕೊಂಡು ಚಿರಾಡುತ್ತಿದ್ದಾಗ ಆಗ ನನ್ನ ಮುಂದೆ ನಡೆದುಕೊಂಡು ಹೋಗುತ್ತಿದ್ದಾ ನನ್ನ ಸೊಸೆ ಮತ್ತು ಮೊವ್ಮ್ಮಗಳು ತಿರುಗಿ ನೊಡುವಷ್ಠರಲ್ಲಿ ನನ್ನ ಕೊರಳಲ್ಲಿದ್ದ ೪೦ ಗ್ರಾಮದ ಬಂಗಾರದ ತಾಳಿ ಚೈನನ್ನು ಕಿತ್ತುಕೊಂಡು ಓಡಿದನು ನಾವುಗಳು ಬೆನ್ನತ್ತಿ ಹೋಗುವಷ್ಟರಲ್ಲಿ ದೂರದಲ್ಲಿ ಒಬ್ಬನು ಒಂದು ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ಸ್ಟಾಟ್ ಮಾಡಿಕೋಂಡು ನಿಂತಿದ್ದು. ಅದೆ ಗಾಡಿಯ ಮೇಲೆ ನನ್ನ ತಾಳಿ ಚೈನ ಕಿತ್ತುಕೊಂಡು ಹೋದ ವ್ಯಕ್ತಿಯು ಕೂಳಿತುಕೊಂಡು ಹೋರಟು ಹೋದರು. ನನ್ನ ಕೋರಳಿನಲ್ಲಿದ್ದ ತಾಳಿ ಚೈನನ್ನು ಕಿತ್ತುಕೊಂಡು ಇಬ್ಬರು ಜನರು ತಮ್ಮ ಮೊಟಾರ್ ಸೈಕಲ್ ಮೆಲೆ ಕುಳಿತು ಹಾಗೆ ಚಲಾಹಿಸಿಕೊಂಡು ಹೋಗಿದ್ದು ಆಗ ಗಾಬರಿಯಲ್ಲಿ ಮೊಟಾರ್ ಸೈಕಾಲ್ ನಂಬರ ನೋಡಿರುವುದಿಲ್ಲಾ ಸದರಿಯವರು ಅಂದಾಜು ೨೫ ರಿಂದ ೩೦ ರ‍್ಷ ವಯಸ್ಸಿನವರು ಇದ್ದು ಅವರಲ್ಲಿ ತಾಳಿ ಚೈನ ಕಿತ್ತುಕೊಂಡು ಹೋದವನು ಆರೆಂಜ ಬಣ್ಣದ ಟಿ-ರ‍್ಟ ಮತ್ತು ಬಿಳಿ ಬಣ್ಣದ ಹಾಫ ಬಮರ್ೊಡಾ ಹಾಕಿದ್ದುಮೋಟಾರ ಸೈಕಲ ರೈಡರ ಬೂದು ಬಣ್ಣದ ಅಂಗಿ ಮತ್ತು ಕ್ರೀಮ ಬಣ್ಣದ ಪ್ಯಾಂಟ ಧರಿಸಿದ್ದನು. ಸದರಿಯವರನ್ನು ನಾನು ಮತ್ತು ನನ್ನ ಸೊಸೆ ನೋಡಿದಲ್ಲಿ ಗುರುತಿಸುತ್ತೇವೆ. ಕಾರಣ ಮಾನ್ಯರವರು  ಇಂದು ದಿನಾಂಕ ೧೧/೧೨/೨೦೨೧ ರಂದು ೦೪.೫೫ ಪಿಎಮ್ ಗಂಟೆಯಿಂದ ೦೫.೦೦ ಪಿಎಮ್ ಗಂಟೆಯ ಅವಧಿಯಲ್ಲಿ ನನ್ನ ಕೊರಳಲ್ಲಿದ್ದ ೪೦ ಗ್ರಾಂ ಬಂಗರಾದ ತಾಳಿಚೈನ್ ಅ.ಕಿ. ೧,೪೫,೦೦೦/- ರೂ ನೆದ್ದನ್ನು ಪತ್ತೆ ಮಾಡಿಕೊಡಬೆಕು ಜಬರದಸ್ತಿಯಿಂದ ಕೊರಳಲ್ಲಿದ್ದ ಬಂಗಾರದ ತಾಳಿಚೈನ ಕಿತ್ತುಕೊಂಡು ಹೋದ ಎರಡು ಜನ ಅಪರಿಚಿತ ಮೊಟಾರ್ ಸೈಕಾಲ್ ಸವಾರರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೆಕೆಂದು ತಮ್ಮಲ್ಲಿ ವಿನಂತಿ ಆದ ಸದರಿ ದೂರನ್ನು ವಸೂಲು ಮಾಡಿಕೊಂಡು ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-12-2021 12:09 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080