ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೧೩/೧೧/೨೦೨೧ ರಂದು ೧೧-೩೦ ಎ.ಎಮ್ ಕ್ಕೆ ಗಣೇಶ ತಂದೆ ತೇಜು ಪವಾರ ವ; ೨೩ ರ‍್ಷ ಜಾ; ಲಂಬಾಣಿ ಉಃ ಸಿವಿಲ ಕೆಲಸ ಸಾಃ ಕೊಡಲಹಂಗರಗಾ ತಾಂಡಾ ತಾ; ಆಳಂದ ಜಿಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾದಿ ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ ೧೩/೧೧/೨೦೨೧ ರಂದು ನಮ್ಮ ಅಕ್ಕ ರೇಣುಕಾ ಇವಳಿಗೆ ಕುಸನೂರ ತಾಂಡಕ್ಕೆ ಕೊಟ್ಟಿದ್ದರಿಂದ ಅವಳನ್ನು ಮಾತನಾಡಿಕೊಂಡು ಬರೋಣಾ ಅಂತಾ ನಾನು ನಮ್ಮ ತಾಯಿ ಚಾಂದಿಬಾಯಿ ಕೂಡಿ ನಮ್ಮ ಪಲ್ಸರ್ ಮೋಟಾರ ಸೈಕಲ ನಂ ಎಮ್.ಹೆಚ್-೦೨ ಎ.ಸಿ-೬೭೧೬ ನೇದ್ದರ ಮೇಲೆ ಹೋಗುವ ಕುರಿತು ನಮ್ಮ ತಾಂಡಾದಿಂದ ಬಿಟ್ಟು ಕಲಬುರಗಿ ರಿಂಗ್ ರೋಡ ಮುಖಾಂತರವಾಗಿ ಬೆಳಿಗ್ಗೆ ೯-೪೫ ಗಂಟೆ ಸುಮಾರಿಗೆ ಹುಮನಾಬಾದ ರಿಂಗ್ ರೋಡ ಬಾಲ್ಕಕೇಶ್ವರ ವೈನ ಶಾಪ ಹತ್ತಿರ ಬರುತ್ತಿದ್ದಾಗ ಅದೆ ವೇಳೆಗೆ ನಮ್ಮ ಹಿಂದಿನ ರೋಡಿನಿಂದ ಒಂದು ಲಾರಿ ನಂ GJ-01 JT-1651 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೇ ಲಾರಿಯ ಮುಂದಿನ ಭಾಗ ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ನಾನು ರೋಡಿನ ಎಡಕ್ಕೆ ನಮ್ಮ ತಾಯಿ ರೋಡಿನ ಬಲಕ್ಕೆ ಬಿದಿದ್ದರಿಂದ ಲಾರಿಯ ಟೈರ ನಮ್ಮ ತಾಯಿಯ ಹೊಟೆಯ ಮೇಲಿಂದ ಮತ್ತು ಕೈ ಮೇಲಿಂದ ಹೋಗಿದ್ದು ನಾನು ಚಿರಾಡುತ್ತಿರುವಾಗ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸಿದ್ದು ಅಷ್ಟುತ್ತಿಗೆ ರೋಡಿನಿಂದ ಹೋಗುತ್ತಿರುವ ಚಂದ್ರು ಬೆಳಗೇರಿ, ಸಂಜು ವಾಡೆ ಇವರು ನೋಡಿ ಸಹಾಯ ಮಾಡಿದ್ದು ನಮ್ಮ ತಾಯಿಯ ಹೊಟ್ಟೆಯ ಭಾಗದಿಂದ ಮೊಂಸಾ, ಖಂಡಾ ಹಾಗೂ ಕರಳು ಭಾರಿ ರಕ್ತಸ್ರಾವದೊಂದಿಗೆ ಹೊರ ಬಂದಿದ್ದು ಅಲ್ಲದೆ ಎಡಗೈ ರಟ್ಟೆಯಿಂದ ಮುಂಗೈವರೆಗೆ ಭಾರಿ ಪ್ರಮಾಣದ ಗಾಯವಾಗಿದ್ದು ಅಲ್ಲದೇ ತೆಲೆಗೆ ಮುಖಕ್ಕೆ ಹಾಗೂ ಅಲ್ಲಲ್ಲಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಾರಿ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ಉಪೇಂದ್ರ ಅಂತಾ ತಿಳಿಸಿದನು. ಮುಂದೆ ನಮ್ಮ ತಾಯಿಗೆ ಯಾವುದೂ ಒಂದು ಖಾಸಗಿ ಅಂಬುಲೈನ್ಸ್ನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ, ನನಗೆ ಯಾವುದೇ ಅಂತಹ ಗಾಯವಾಗಿರುವುದಿಲ್ಲಾ, ಕಾರಣ ಲಾರಿ ನಂ ಉಎ-೦೧ ಎಖಿ-೧೬೫೧ ನೇದ್ದರ ಚಾಲಕ ಉಪೇಂದ್ರ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು  ಅಂತಾ ಕೊಟ್ಟ ಫರ‍್ಯಾದಿ ಹೇಳಿಕೆ ಸಾರಂಶದ ಮೇಲಿಂದ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 15-11-2021 11:45 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080