Feedback / Suggestions

ಅಶೋಕ ನಗರ ಪೊಲೀಸ್ ಠಾಣೆ :- ಇಂದು ದಿನಾಂಕ: ೧೦.೧೧.೨೦೨೧ ರಂದು ೦೭:೦೦ ಪಿ.ಎಂ.ಕ್ಕೆ ಫರ‍್ಯಾದಿ  ಶ್ರೀ  ಭೂಪತಿ ತಂದೆ ಬಾಬುರಾವ ಜಾಧವ  ವಯ: ೪೯ ರ‍್ಷ ಜಾ: ಎಸ್.ಸಿ(ಭಜಂತ್ರಿ)  ಉ: ಪ್ಲಂಬರ ಕೆಲಸ ಸಾ|| ಪ್ಲಾಟ ನಂ. ೭೪೪ ಅಫಜಲಪೂರ ಟಕ್ಕೆ ಅಂಬೇಡ್ಕರ ರ‍್ಕಲ್ ವಿಜಾಪೂರ ಮೊ.ನಂ. ೯೯೭೨೪೩೬೧೨೫ ಇವರು ಠಾಣೆಗೆ ಹಾಜರಾಗಿ ಲಿಖಿತ ಫರ‍್ಯಾದಿ ರ‍್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಪ್ಲಂಬಿಂಗ್ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳು ಇರುತ್ತಾಳೆ  ಮಗ ರಾಜು ಅಂತ ಇದ್ದು ಬಿ.ಎ. ವಿದ್ಯಾಭ್ಯಾಸ ಮುಗಿಸಿಕೊಂಡು ಸದ್ಯ ಮನೆಯಲ್ಲಿ ಇರುತ್ತಾನೆ. ಈಗ್ಗೆ ೯ ತಿಂಗಳ ಹಿಂದೆ ನನಗೆ ಕಲಬುರಗಿ ನಗರದ ಅಂಗನವಾಡಿ ಶಿಕ್ಷಕಿಯಾದ  ಸುಮಂಗಲಾ ನಂರ‍್ಗಿಮಠ ಎಂಬುವರ ಪರಿಚಯ  ಆಗಿರುತ್ತದೆ. ಸುಮಂಗಲಾ ಇವರು ನನಗೆ ತಿಳಿಸಿದ್ದೆನೆಂದರೆ ನನಗೆ ನಮ್ಮ ಮೇಲಾಧಿಕಾರಿಗಳಾದ ಶ್ರೀ  ತಿಪ್ಪಣ್ಣಾ ಸಿರಸಗಿ  ಸಿ.ಡಿ.ಪಿ.ಓ. ಇವರ ಪರಿಚಯ ಇರುತ್ತದೆ  ಅವರ ಮುಖಾಂತರ ನಿಮ್ಮ  ಮಗನಿಗೆ ರ‍್ಕಾರಿ ಕೆಲಸ ಕೊಡಿಸುತ್ತೇನೆ  ಅಂತ  ಹೇಳಿ ನಂಬಿಸಿ ನನ್ನಿಂದ ರೂ, ೧,೦೦,೦೦೦/- (ಒಂದು ಲಕ್ಷ)  ಗಳನ್ನು ದಿನಾಂಕ:೧೯.೦೪.೨೦೨೧ ರಂದು ಪಡೆದುಕೊಂಡು ಇಲ್ಲಿಯ ವರೆಗೆ ರ‍್ಕಾರಿ  ಕೆಲಸ ಕೊಡಿಸದೆ  ಸತಾಯಿಸುತ್ತಾ  ಮತ್ತು ಮರಳಿ ಹಣ ಸಹ  ಕೊಡದೆ ಇದ್ದಾಗ   ನಿನ್ನೆ   ದಿನಾಂಕ: ೦೯.೧೧.೨೦೨೧ ರಂದು ೦೭:೩೦ ಪಿ.ಎಂ.ಕ್ಕೆ ನಾನು  ಮತ್ತು   ನನ್ನ ತಂಗಿ ನೀಲವ್ವ ಭಜಂತ್ರಿ ಇಬ್ಬರೂ ಕೂಡಿಕೊಂಡು ಕಲಬುರಗಿಗೆ ಬಂದು  ಶ್ರೀಮತಿ ಸುಮಂಗಲಾ ಇವರಿಗೆ ಭೇಟಿ ಮಾಡಿದಾಗ ಅವರು ನಾನು  ನಿಮ್ಮ ಹಣವನ್ನು  ನಮ್ಮ  ಮೇಲಾಧಿಕಾರಿಗಳಾದ  ತಿಪ್ಪಣ್ಣಾ  ಸಿರಸಗಿ   ಸಿ.ಡಿ.ಪಿ.ಓ.  ಇವರಿಗೆ  ಕೊಟ್ಟಿರುತ್ತೇನೆ  ಅವರ ಮನೆಗೆ  ಹೋಗಿ  ಕೇಳೋಣ ನಡೆಯಿರಿ ಅಂತ  ಹೇಳಿ  ನಮಗೆ  ತನ್ನ  ಸಂಗಡ ಕರೆದುಕೊಂಡು ಕಬುರಗಿ ನಗರದ  ಹೈಕರ‍್ಟ  ಹತ್ತಿರ   ಇರುವ  ಅಕ್ಕಮಹಾದೇವಿ ಕಾಲೋನಿಯಲ್ಲಿರುವ  ತಿಪ್ಪಣ್ಣ  ಇವರ ಮನೆಗೆ  ಕರೆದುಕೊಂಡು  ಹೋದಾಗ ಅಲ್ಲಿ  ತಿಪ್ಪಣ್ಣಾ  ಸಿರಸಗಿ ಇವರ ಹೆಂಡತಿಯಾದ  ಗಾಯಿತ್ರಿ ಇವರು  ನೀವು ಯಾರಿಗೆ ಹಣ ಕೊಟ್ಟಿದ್ದಿರಿ ಅವರಿಗೆ  ಹೋಗಿ  ಕೇಳಿ  ಇಲ್ಲಿಗೆ ಏಕೆ ಬಂದಿರುವಿರಿ ಅಂತ ಅವಾಚ್ಯವಾಗಿ ಬೈಯುತ್ತಾ ನೀವು ಕೀಳು ಜಾತಿಯವರಿದ್ದಿರಿ  ನಮಗೆ  ಬಂದು  ಹಣ  ಕೇಳಲು ನೀವು ಯಾರು ಅಂತ  ಜಾತಿ ನಿಂದನೆ ಮಾಡಿದ್ದು ಅವರೊಂದಿಗೆ ಅವರ ಸಹೋದರ (ಹೆಸರು ಗರ‍್ತಿಲ್ಲ) ಅವನು ಸಹ  ಸೇರಿಕೊಂಡು ನಮಗೆ ಸೂಳ್ಯಾ ಮಕ್ಕಳೆ ಇಲ್ಲಿಗೆ  ಏಕೆ  ಬಂದಿರುವಿರಿ ನೀವು ಯಾರಿಗೆ ಹಣ  ಕೊಟ್ಟಿದ್ದಿರಿ ಅವರಿಗೆ ಕೇಳಿರಿ ರ‍್ಯಾದೆ ಇಂದ  ಇಲ್ಲಿಂದ ಹೋಗಿರಿ  ಒಂದು  ವೇಳೆ ನೀವು ಇಲ್ಲಿಂದ  ಹೋಗದಿದ್ದರೆ   ನಿಮ್ಮ  ಮೇಲೆ  ಪೊಲೀಸ್  ಕೇಸ್  ಹಾಕಿಸಿ  ಒಳಗೆ  ಹಾಕಿಸುತ್ತೇನೆ ಅಂತ ಬೈದು ಜೀವ  ಬೇದರಿಕೆ ಹಾಕಿರುತ್ತಾನೆ. ನನ್ನಂತೆ  ನನ್ನ ತಂಗಿ ನೀಲವ್ವ  ಮತ್ತು  ನಮ್ಮ ಅಳೀಯ ಯಮನಪ್ಪ ಭಜಂತ್ರಿ  ಇವರು ಸಹ  ತಮ್ಮ  ಮಕ್ಕಳ  ನೌಕರಿ ಸಂಬಂಧ ಸುಮಂಗಲಾ ಇವರಿಗೆ  ತಲಾ  ಒಂದು ಲಕ್ಷ ರೂಪಾಯಿ ಹಣ  ನೀಡಿರುತ್ತಾರೆ.  ನಾವು ತಿಪ್ಪಣ್ಣಾ  ಸಿರಸಗಿ ಇವರ ಮನೆಯ  ಹತ್ತಿರ ಹೋದಾಗ ನಮ್ಮಂತೆ   ಸುಮಂಗಲಾ ಇವಳಿಗೆ  ಹಣ ನೀಡಿದ್ದ  ಸುಮಾರು ೩೦ ರಿಂದ ೪೦  ಜನರು ಸೇರಿದ್ದು  ಅವರು ಸಹ  ತಮ್ಮ  ಹಣವನ್ನು  ಮರಳಿ ಕೇಳಲು ಬಂದಿರುತ್ತಾರೆ. ನಮ್ಮ ಮಕ್ಕಳ ನೌಕರಿ ಸಂಬಂಧವಾಗಿ  ನೀಡಿದ್ದ  ಹಣವನ್ನು ಮರಳಿ   ಕೇಳಲು ದಿನಾಂಕ:೦೯.೧೧.೨೦೨೧ ರಂದು ೦೭:೩೦ ಪಿ.ಎಂ.ಕ್ಕೆ ಹೈಕರ‍್ಟ ಹತ್ತಿರ  ಇರುವ  ಅಕ್ಕ ಮಹಾದೇವಿ  ಕಾಲೋನಿಗೆ ಹೋದಾಗ  ನಮಗೆ  ಅವಾಚ್ಯವಾಗಿ  ಬೈದು ಜಾತಿನಿಂದನೆ ಮಾಡಿರುವ ಗಾಯಿತ್ರಿ ಸಿರಸಗಿ, ಗಾಯಿತ್ರಿ ಇವರ ತಾಯಿ ಶೈಲಜಾ  ಪಾಟೀಲ್ ಮತ್ತು ಗಾಯಿತ್ರಿ ಇವರ ಸಹೋದರ ಹಾಗೂ ಈ ಘಟನೆಗೆ ಕಾರಣರಾದ ಸುಮಂಗಲಾ ಮತ್ತು ತಿಪ್ಪಣ್ಣ ಸಿರಸಗಿ   ಇವರುಗಳ  ವಿರುದ್ದ  ಸೂಕ್ತ  ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ರ‍್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡ ಬಗ್ಗೆವರದಿ.

Last Updated: 11-11-2021 11:23 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080