ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೨೪-೦೬-೨೦೨೨ ರಂದು ೧೦.೩೦ ಗಂಟೆಯಿಂದ ೫.೩೦ ಗಂಟೆ ಮಧ್ಯದ ಅವಧಿಯಲ್ಲಿ ಸದರಿ ಆರೋಪಿಯು ತನ್ನ ಹೆಂಡತಿಗೆ ಹೊಡೆಬಡೆ ಮಾಡಿ ಬಿಡಿಸಲು ಬಂಧ ಪರ‍್ಯಾದಿಯನ್ನು ಹೊಡೆಬಡೆ ಮಾಡಿ ಗಾಯಪಡಿಸಿದ ಬಗ್ಗೆ ಅಪರಾಧ ಇರುತ್ತದೆ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 10-07-2022  ರಂದು ಬೆಳಗ್ಗೆ ೮:೩೦ ಸರಕಾರಿ ತರಪೆ ಪರ‍್ಯಾದಿದಾರರು ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಬುಲಂದ ಪರ್ವೆಜ ಕಾಲೋನಿಯ ಚುಲ್ಬುಲ್ ಕಾಲೆಜನ ಬಳಿಯಲ್ಲಿ ೭ ಜನ ಆರೋಪಿತರು ಕುಳಿತು ಅಂದರ್ ಬಾಹರ್ ಎಂಬ ದೈವಲೀಲೆಯ ಆಟವನ್ನು ಆಡುತ್ತಿದ್ದರ ಬಗ್ಗೆ ಬಂದ ಸಂದೇಶದ ಮೇರೆಗೆ ದಾಳಿ ಮಾಡಿ ೭ ಜನರನ್ನು ವಶಕ್ಕೆ ಪಡೆದು ಅವರ ವಿರುದ್ದ ಫಿರ‍್ಯಾಧಿ ದಾಖಲಿಸಿಕೊಂಡ ಬಗ್ಗೆ ವರದಿ.

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 09/07/2022 16.00 ಗಂಟೆಗೆ ಮಹೆಬೂಬ ಸುಬಾನಿ ಚಿಲ್ಲಾದ ಹತ್ತಿರ  ಈ ಹಿಂದಿನ ದಾಖಲಾದ ಪ್ರಕರಣದ ದುರುದ್ದೇಶದಿಂದ ಫಿರ್ಯಾದಿ ಮೇಲೆ ವೈಷಮ್ಯೆ ಬೇಳೆಯಿಸಿ ಕೊಂಡು ಫಿರ್ಯಾದಿದಾರನಿಗೆ ಚಾಕುವಿನಿಂದ ಹೊಡೆ ಬಡೆ ಭಾರಿ ರಕ್ತ ಗಾಯ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೆಕೆಂದು ಅಂತಾ  ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 17-07-2022 07:50 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080