ಅಭಿಪ್ರಾಯ / ಸಲಹೆಗಳು

 ಎಂ.ಬಿ.ನಗರ ಪೊಲೀಸ್ ಠಾಣೆ :- ಫಿರ‍್ಯಾದಿದಾರರು ತನ್ನ ಚಿಕ್ಕಮ್ಮನ ಮಗಳಾದ ಗೀತಾ ಶರಣಗೌಡ ಇವರಿಗೆ ಕೈಗಡ ರೂಪದಲ್ಲಿ ೬,೬೫,೦೦೦/- ರೂ ಕೊಟ್ಟಿದ್ದು ಮರಳಿ ಕೇಳಲು ಹೋದರೆ ಆರೋಪಿತರು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಎಳೆದಾಡಿ ಹೊಡೆ ಬಡೆ ಮಾಡಿದ ಬಗ್ಗೆ ಇತ್ಯಾದಿ ಪರ‍್ಯಾದಿ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಿತ ಮತ್ತು ಸಂರಕ್ಷಣಾ ಕಾಯ್ದೆ ೨೦೨೦ ರ ಆದೇಶ ಉಲ್ಲಂಘನೆ ಮಾಡಿ ಸದರಿ ಆರೋಪಿತನು ದಿನಾಂಕಃ-೦೯/೦೭/೨೦೨೨ ರಂದು ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳಯಲ್ಲಿ ಸದರಿ ಪರ‍್ಯಾಧಿದಾರು ದಾಳೀ ಮಾಡಿ ಜಾನುವಾರು ಮತ್ತು ಆರೋಪಿತನ್ನು ವಶಕ್ಕೆ ಪಡೆದು ಠಾಣೆಗೆ ತಂದು ಒಪ್ಪಿಸಿದ್ದು ಸದರಿ ಆರೋಪಿತನ ವಿರುದ್ದವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 09-07-2022  ರಂದು ಸರಕಾರಿ ತರಪೆ ಪರ‍್ಯಾದಿದಾರರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಸದರಿ ಆರೋಪಿತನು ಲಂಗಾರ ಹನುಮಾನ ನಗರದ ಹತ್ತಿರ ೧ ರೂಪಾಗಿ ೮೦ ರೂ ಅಂತೆ ಮಟಕಾ ಬರೆದುಕೊಳ್ಳುತ್ತಿದ್ದನ್ನು ಗಮನಿಸಿ ಆತನನ್ನು ಠಾಣೆಗೆ ಕರೆಯಿಸಿ ಆತನ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ನಡೆಸಲಾಯಿತು.

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 09-07-2022  ರಂದು ಮದ್ಯಾಹ್ನ ೦೪-೦೦ ಗಂಟೆ ಸುಮಾರಿಗೆ ಫರ‍್ಯಾದಿಯು ಮನೆಗೆ ತರಕಾರಿ ತರಲು ಹೇಳಿದ್ದರಿಂ ಮಹಿಬೂಬ ನಗರ ಬಡಾವಣೆಯ ಮಹಿಬೂಬ ಶುಭಾನಿ ಚೀಲ್ಲಾ ಹತ್ತಿರ ಬಂದಾಗ  ಆರೋಪಿತರು ಈ ಹಿಂದೆ ನನ್ನ ಸಹೋದರ ಜೀಲಾನಿ ಷಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದಕ್ಕೆ, ಇದೆ ದುರುದ್ದೇಶದಿಂದ ನನಗೆ ರೀಹಾನ್ ಹಾಗು ಆಶೀಪ್ ಇಬ್ಬರು ಕೂಡಿ ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಶ್ಚ್ಯ ಶಬ್ದಗಳಿಂದ ಬೈದು ಕೈಯಿಂದ ಹೋಡೆದು ನೂಕಿಕೊಟ್ಟು ಮತ್ತು ಚಾಕುವಿನಿಂದ ಹೋಡೆದು ಭಾರಿ ರಕ್ತ ಗಾಯ ಮಾಡಿ ಜೀವ ಬೇದರಿಕೆ ಹಾಕಿ ಕೊಲೆ ಮಾಡಲು ಬಂದು ದೂರು ಇರುತ್ತದೆ.

 

ಇತ್ತೀಚಿನ ನವೀಕರಣ​ : 17-07-2022 07:44 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080