ಅಭಿಪ್ರಾಯ / ಸಲಹೆಗಳು

  ಚೌಕ ಪೊಲೀಸ್‌ ಠಾಣೆ:-  ದಿನಾಂಕ 09-03-2022 ರಂದು ಮಧ್ಯಾಹ್ನ ೨-೩೦  ಗಂಟೆಗೆ ಶ್ರೀ  ಸಾಗರ ತಂದೆ ರ‍್ಜುನ ದೊಡ್ಡಮನಿ ವಯಸ್ಸು ೨೭ ರ‍್ಷ ಉ: ಅಂಬುಲೈನ್ಸ ಚಾಲಕ ಜಾತಿ ಪ.ಜಾತಿ (ಹೊಲೆಯ) ಸಾ: ಫೀಲ್ಟರ ಬೇಡ ಆಶ್ರಯ ಕಾಲನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ತಮ್ಮದೊಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ೨೦೧೧ ನೇ ಸಾಲಿನಲ್ಲಿ ನನ್ನ ಹೆಸರಿನಲ್ಲಿ  ಹೊಂಡಾ ಸೈನ ಕೆಎ 25 ಇಜಿ 9858 ಖರೀದಿಸಿರುತ್ತೇನೆ. ಈ ಮೋಟಾರ ಸೈಕಲ ಓಡಾಡಲು ಉಪಯೋಗ ಮಾಡುತ್ತೇನೆ. ಪ್ರತಿ ದಿನ ಮೋಟಾರ ಸೈಕಲ ನಮ್ಮ ಮನೆ ಎದುರುಗಡೆ ಖುಲ್ಲಾ ಜಾಗೆಯಲ್ಲಿ ಹಚ್ಚುತ್ತೇನೆ.   ದಿನಾಂಕ ೦೭/೦೩/೨೦೨೨ ರಂದು ಮಧ್ಯರಾತ್ರಿ ೧೨-೩೦ ಗಂಟೆ ಸುಮರಿಗೆ ಎ.ಎಸ್.ಎಂ. ಆಸ್ಪತ್ರೆ ಎದುರುಗಡೆ ಅಂಬುಲೈನ್ಸ ಗಾಡಿಯಲ್ಲಿ ಇದ್ದಾಗ ನಮ್ಮ ತಾಯಿ ಶಾಮಬಾಯಿ ಇವಳು ನನಗೆ ಪೋನ ಮಾಡಿ ದಿನಾಂಕ ೦೬/೦೩/೨೦೨೨ ರಂದು ರಾತ್ರಿ ೧೦-೦೦ ಗಂಟೆ ಸುಮಾರಿಗೆ ಊಟ ಮಾಡಿ ನಂತರ ಮನೆಯಲ್ಲಿ ನಾನು ಮತ್ತು ನಿನ್ನ ಹೆಂಡತಿ  ಚಂದ್ರಕಲಾ ಹಾಗೂ ಮೊಮ್ಮಗ ಚಂದ್ರಕಾಂತ ಮೂವರು ಮಲಗಿಕೊಂಡೇವು. ರಾತ್ರಿ ೧೧-೪೫ ಗಂಟೆ ಸುಮಾರಿಗೆ ಎನು ಸುಟ್ಟ ವಾಸನೆ ಬರುವುದನ್ನು ನೋಡಿ ಬಾಗಿಲು ತೆರೆದು ನೋಡಲಾಗಿ ಯಾರೋ ನಮ್ಮ ಮನೆ ಎದುರುಗಡೆ ನಿಲ್ಲಿಸಿದ ಹೊಂಡಾ ಸೈನ ಕೆಎ ೨೫ ಇಜಿ ೯೮೫೮ ಸುಟ್ಟಿದ್ದು ನೋಡಿ ನಾನು ಮತ್ತು ನಿನ್ನ ಹೆಂಡತಿ ಚಂದ್ರಕಲಾ ಹಾಗೂ ಮೊಮ್ಮಗ ಚಂದ್ರಕಾಂತ ಮೂವರು ನೀರು ಹಾಕಿ ಬೆಂಕಿ ಆರಿಸಿದೇವು. ಈ ಘಟನೆ ನಮ್ಮ ಮನೆ ಹತ್ತಿರ ಇರುವ ಗುಂಡಮ್ಮಾ ದೊಡ್ಡಮನಿ ಇವರು ಕೂಡಾ ನೋಡಿರುತ್ತಾರೆ. ನಾವು ನೀರು ಹಾಕಿ ಬೆಂಕಿ ಆರಿಸುವಷ್ಟರಲ್ಲಿ ಪರ‍್ತಿ ಮೋಟಾರ ಸೈಕಲ ಸುಟ್ಟಿರುತ್ತದೆ. ಆ ಸಮಯದಲ್ಲಿ  ನಮ್ಮ ಮನೆ ಎದುರುನಿಂದ ನಮ್ಮ ಓಣಿಯ ಸಂಪ್ರೀತ ತಂದೆ ಬಸವರಾಜ ನಾಟೀಕರ ಇತನು ಓಡಾಡುತ್ತಿದ್ದನು. ಅವನೇ ನನ್ನ ಮೋಟಾರ ಸೈಕಲ ಸುಟ್ಟಿರುತ್ತಾನೆ ಎಂದು ಬಲವಾದ ಸಂಶಯ ಇರುತ್ತದೆ. ಎಂದು ತಿಳಿಸಿದಾಗ ನಾನು ಮನೆಗೆ ಬಂದು ನೋಡಲಾಗಿ ನಮ್ಮ ತಾಯಿ ತಿಳಿಸಿದ ವಿಷಯ ನಿಜವಿರುತ್ತದೆ. ಮೋಟಾರ ಸೈಕಲ ಸುಟ್ಟಿದ್ದರಿಂದ ಅಂದಾಜ ೬೦,೦೦೦/- ರೂ.ಯಷ್ಟು ಲುಕ್ಸಾನ ಆಗಿರುತ್ತದೆ.  ಸಂಪ್ರೀತ ತಂದೆ ಬಸವರಾಜ ನಾಟೀಕರ ಇತನು ಈಗ ಒಂದು ತಿಂಗಳ ಹಿಂದೆ  ನಮ್ಮ ಅಕ್ಕನ ಮಗ ಸಿದ್ಧು ತಂದೆ ಬಸವರಾಜ ಚಂದನಕೇರಿ ಇತನು ನಮ್ಮ ಮನೆಗೆ ಬಂದಾಗ ಅವನು ಸಂಪ್ರೀತ ತಂಗಿ ಭಾಗ್ಯಶ್ರೀ ಇವಳಿಗೆ ಮೋಬಾಯಿಲ ಕೊಟ್ಟಿದ್ದಾನೆ ಎಂಬ ವಿಷಯಕ್ಕಾಗಿ ನಮ್ಮದೊಂದಿಗೆ ಜಗಳಾ ಮಾಡಿದ್ದು, ಅದೇ ದ್ವೇಷದಿಂದ ಅವನೇ ನನ್ನ ಮೋಟಾರ ಸೈಕಲ ಸುಟ್ಟಿರಬಹುದೆಂದು ಅವನ ಮೇಲೆ ಬಲವಾದ ಸಂಶಯ ಇರುತ್ತದೆ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿಕೊಂಡು ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿಕೆ ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-03-2022 02:57 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080