Feedback / Suggestions

ಸಂಚಾರಿ ಪೊಲೀಸ್ ಠಾಣೆ-೨ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೦೮/೧೨/೨೦೨೧ ರಂದು ೩-೩೦ ಎ.ಎಮ್ ಕ್ಕೆ ರಾಜಕುಮಾರ ತಂದೆ ಮಲ್ಲೇಶಪ್ಪಾ ಪಡಸಾಲಿ ವ; ೩೬ ರ‍್ಷ ಜಾ; ಪ.ಜಾತಿ[ಹೊಲೆಯ] ಉ; ಕೂಲಿ ಕೆಲಸ ಸಾ; ನಾಗೂರ ತಾ; ಕಮಲಾಪುರ  ಜಿ; ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾದಿ ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ-೦೭/೧೨/೨೦೨೧ ರಂದು ರಾತ್ರಿ ಕಲಬುರಗಿಗೆ ಹೋಗುತ್ತೇನೆ ಅಂತಾ ಹೇಳಿ ನಮ್ಮ ಪರಿಚಯದವರ ಮೋಟಾರ ಸೈಕಲ ನಂ ಕೆಎ-೩೯ ಹೆಚ್-೪೭೭೪ ನೇದ್ದನ್ನು ಚಲಾಯಿಸಿಕೊಂಡು ನಾಗೂರದಿಂದ ಕಲಬುರಗಿಗೆ ಹೋಗಿರುತ್ತಾನೆ, ನಾನು ಮತ್ತು ನನ್ನ ಇನ್ನೋಬ್ಬ ತಮ್ಮ ಶಿವಲಿಂಗಪ್ಪಾ ಮನೆಯಲ್ಲಿರುವಾಗ ರಾತ್ರಿ ೧೦-೩೫ ಗಂಟೆ ಸುಮಾರಿಗೆ  ನನ್ನ ತಮ್ಮ ಮೋಹನ ಈತನ ಮೋಬೈಲದಿಂದ ಯಾರೋ ಒಬ್ಬರೂ ನನ್ನ ತಮ್ಮ ಶಿವಲಿಂಗಪ್ಪಾ ಈತನ ಮೋಬೈಲಗೆ ಪೋನ್ ಮಾಡಿ ಈ ಮೋಬೈಲ ಪೋನ್ ಯಾರದೂ ಅಂತಾ ಕೇಳಿದಕ್ಕೆ ನಾವು ನಮ್ಮ ತಮ್ಮ ಮೋಹನದು ಅಂತಾ ಹೇಳಿದಾಗ ಅವರು ನಿಮ್ಮ ತಮ್ಮ ಅವರಾಧ ಕಡೆಯಿಂದ ಕಲಬುರಗಿ ಕಡೆಗೆ ಬರುವಾಗ ಸ್ವಾಮಿ ಸರ‍್ಥ ಹತ್ತಿರ ರಾತ್ರಿ ೧೦-೦೦ ಗಂಟೆ ಸುಮಾರಿಗೆ ಯಾವುದೋ ಒಂದು ವಾಹನದ ಚಾಲಕನು ಕಲಬುರಗಿ ಕಡೆಯಿಂದ ಮಹಾಗಾಂವ್ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಿಮ್ಮ ತಮ್ಮನ ಮೋಟಾರ ಸೈಕಲಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿ ಅವರಾಧ ಕಡೆಗೆ ಹೋಗಿರುತ್ತಾನೆ. ನಿಮ್ಮ ತಮ್ಮ ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ ನಂ ಕೆಎ-೩೨ ಹೆಚ್-೪೭೭೪ ನೇದ್ದು ಇರುತ್ತದೆ, ಸದರ ಘಟನೆಯಿಂದ ನಿಮ್ಮ ತಮ್ಮನ ತೆಲೆ ಹಿಂದುಗಡೆ ಭಾರಿ ಒಳಪೆಟ್ಟು ಹಾಗೂ ಎಡಕಿವಿಯಿಂದ ರಕ್ತಸ್ರಾವ, ಎಡಗಡೆ ತೆಲೆಗೆ ತರಚಿದ ಗಾಯ, ಬಲಗಡೆ ಪಕ್ಕೆಗೆ ಹಾಗೂ ತೊಡೆಗೆ, ಬಲಗಾಲಿನ ಪಾದಕ್ಕೆ ರಕ್ತಗಾಯ, ಆಗಿದ್ದು ನಿಮ್ಮ ಮಾತನಾಡುವ ಸ್ಥಿತಿಯಲ್ಲಿ ಇಲ್ಲಾ ಆತನಿಗೆ ೧೦೮ ಅಂಬುಲೈನ್ಸ್ ನಲ್ಲಿ ಹಾಕಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಕಳುಹಿಸಿರುತ್ತೇವೆ ನೀವು ಅಲ್ಲಿಗೆ ಬರಬೇಕು ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ತಮ್ಮ ಶಿವಲಿಂಗಪ್ಪಾ ಇಬ್ಬರೂ ಊರಿನಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನಮ್ಮ ತಮ್ಮ ಮೋಹನ ಈತನಿಗೆ ನೋಡಲು ೧೦೮ ಅಂಬುಲೈನಸ್ಸನಲ್ಲಿ ಮಲಗಿಸಿದ್ದು ನಾವು ಅಂಬುಲೈನ್ಸ ಸಿಬ್ಬಂದಿಯವರಿಗೆ ವಿಚಾರಿಸಲು ಅವರು ನಿಮ್ಮ ತಮ್ಮನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತರುವಾಗ ಮರ‍್ಗ ಮದ್ಯದಲ್ಲಿ ಅಂದಾಜು ರಾತ್ರಿ ೧೦-೪೫ ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು. ಆತನಿಗೆ ನೋಡಲು ಈ ಮೇಲೆ ತಿಳಿಸಿದಂತೆ ಗಾಯಗಳಾಗಿರುತ್ತವೆ, ನಂತರ ನಾನು ಮತ್ತು ನನ್ನ ತಮ್ಮ ಶಿವಲಿಂಗಪ್ಪಾ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದಿರುತ್ತೇವೆ, ಕಾರಣ ಯಾವುದೋ ಒಂದು ವಾಹನದ ಚಾಲಕನು ಕಲಬುರಗಿ ಕಡೆಯಿಂದ ಮಹಾಗಾಂವ್ ಕಡೆಗೆ ಹೋಗುವ ಕುರಿತು  ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಿಂದ ಬರುತ್ತಿದ್ದ ನಮ್ಮ ತಮ್ಮನ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ನಮ್ಮ ತಮ್ಮನಿಗೆ ಉಪಚಾರ ಕುರಿತು ೧೦೮ ಅಂಬುಲೈನ್ಸನಲ್ಲಿ ತರುವಾಗ ಮರ‍್ಗ ಮದ್ಯದಲ್ಲಿ ಮೃತಪಟ್ಟಿದ್ದು ಸದರಿ ಅಪಘಾತ ಪಡಿಸಿ ಓಡಿ ಹೋದ ಯಾವುದೋ ಒಂದು ವಾಹನದ ಚಾಲಕ ಹಾಗೂ ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫರ‍್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

Last Updated: 14-12-2021 11:57 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080