ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ – 01 :- ದಿನಾಂಕ 07/11/2023 ರಂದು 7:30 ಪಿ.ಎಂ ಕ್ಕೆ ಚಂದ್ರಶೇಖರ ತಂದೆ ಅರ್ಜುನ ದೊಡ್ಡಮನಿ ವಯ:37 ವರ್ಷ ರವರು  ತಮ್ಮ ಮಾವನವರಾದ ಶ್ರೀ.ಶಿವರುದ್ರ ತಂದೆ ಗುಂಡಪ್ಪ ಧರಿ ವಯ: 45 ವರ್ಷ, ಉ:ಸೆಂಟ್ರಿಂಗ್ ಕೆಲಸ ಸಾ: ಕೋಟನೂರ (ಡಿ) ತಾ:ಜಿ: ಕಲಬುರಗಿ ರವರ ಒಂದು ಕನ್ನಡದಲ್ಲಿ ಟೈಪ್ ಮಾಡಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರುಪಡಿಸಿದ್ದು ಫಿರ್ಯಾದಿ ದೂರು ಅರ್ಜಿ ಸಾರಾಂಶವೇನೆಂದರೆ ಫಿರ್ಯಾದುದಾರರು ದಿನಾಂಕ 06-11-2023 ರಂದು ಕೆಲಸ ಮುಗಿಸಿಕೊಂಡು ಸಾಯಂಕಾಲ 7:40 ಗಂಟೆ ಸುಮಾರಿಗೆ ರಾಷ್ಟ್ರಪತಿ ವೃತ್ತದಿಂದ ಸಂತೋಷ ಕಾಲೋನಿ ಓವರ್ ಬ್ರೀಡ್ಜ್ ಮೇಲೆ ನಡೆದುಕೊಂಡು ಬರುವಾಗ ಆಟೋ ನಂ ಕೆ.ಎ-32/ಬಿ-0275 ನೇದ್ದರ ಚಾಲಕನು ಫಿರ್ಯಾದುದಾರರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಪರಿಣಾಮ ಫಿರ್ಯಾದುದಾರರ ತೆಲೆಗೆ ಗಂಭಿರ ಗಾಯವಾಗಿ & ಎಡಗೈ ಎಲುಬು ಮುರಿದಿರುತ್ತದೆ ತಾವು ಮನೆಯವರ ಜೋತೆಗೆ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ ಕಾರಣ ಸದರಿ ಆಟೋ ನಂ ಕೆ.ಎ-32/ಬಿ-0275 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ನಂ 119/2023 ಕಲಂ 279, 338 ಸಂ 187 ಐ.ಎಂ.ವಿ ಆಕ್ಟ್ ನೇದ್ದರಡಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ನಾನು ರಿಹಾನಾಬೇಗಂ ಗಂಡ ಅಬ್ದುಲ ಸಲೀಮ ಮೋಮಿನ ವಯಸ್ಸು: 40 ವರ್ಷ ಉ: ಮನೆ ಕೆಲಸ ಸಾ: ಅಲಿ ಮಜೀದಿ ಹತ್ತಿರ ಇಸ್ಲಾಮಾಬಾದ ಕಾಲೋನಿ ಕಲಬುರಗಿ ನಗರ ಮೊ.ನಂ: 6366130453 ದೂರು ನೀಡುವದೇನೆಂದರೆ, ನನಗೆ 2 ಜನ ಗಂಡು ಮತ್ತು ಒಬ್ಬಳು ಹೇಣ್ಣು ಮಗಳು ಇರುತ್ತಾಳೆ. ಅವರಲ್ಲಿ ನನ್ನ ಮಗಳಾದ ಸಬಾಬೇಗಂ ಮೊಮಿನ ವಯಸ್ಸು: 16 ವರ್ಷ ಈಕೆಯು 10ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ಹೀಗಿದ್ದು ನಿನ್ನೆ ದಿನಾಂಕ 06/11/2023 ರಂದು ನನ್ನ ಮಗಳಾದ ಸಬಾಬೇಗಂ ವಯ: 16 ವರ್ಷ ಇವಳು ಎಂದಿನಂತೆ ಬೆಳಿಗ್ಗೆ ಮನೆಯಿಂದ ಕಲಬುರಗಿ ನಗರದ ಇಸ್ಲಾಮಾಬಾದ ಕಾಲೋನಿಯಲ್ಲಿರುವ ಚೇನ್ನವೀರ ಶಾಲೆಗೆ ವಿಧ್ಯಾಭ್ಯಾಸಕ್ಕೆಂದು ಹೋಗಿರುತ್ತಾಳೆ ಮಧ್ಯಾಹ್ನ ತನ್ನ ಸಹಪಾಠಿಗಳಿಗೆ ನಾನು ನನ್ನ ಮನೆಗೆ ಊಟಕ್ಕೆ ಹೋಗುತ್ತೇನೆ ಅಂತಾ ಹೇಳಿ ಶಾಲೆಯಿಂದ ಹೋಗಿದ್ದು, ಅದೆ ಸಮಯಕ್ಕೆ ನನ್ನ ಮಗಳ ಸ್ಕೂಲ್ ಫೀಸ್ ತುಂಬಲು ಶಾಲೆಗೆ ಹೋಗಿದ್ದು ನನ್ನ ಮಗಳು ಶಾಲೆಯಲ್ಲಿ ಇರಲಿಲ್ಲ, ಗಾಬರಿಯಿಂದ ಅವರ ತರಗತಿಯಲ್ಲಿ ವಿಚಾರಿಸಲಾಗಿ ಆಕೆಯ ಸಹಪಾಠಿಗಳು ಮನೆಗೆ ಊಟಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಪುನಃ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದರಿಂದ ನಾನು ನನ್ನ ಗಂಡನಿಗೆ ಮಾಹಿತಿ ತಿಳಿಸಿ ಇಬ್ಬರೂ ಕೂಡಿಕೊಂಡು ಕೆ.ಬಿ.ಎನ್ ದರ್ಗಾ , ರೈಲ್ವೇ ಸ್ಟೇಷನ್ , ಬಸ ನಿಲ್ದಾಣ ಎಲ್ಲಾ ಕಡೆ ಹುಡುಕಾಡಿದರು ಮಗಳು ಸಿಕ್ಕಿರುವುದಿಲ್ಲ. ಕಾರಣ ನನ್ನ ಮಗಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಶಾಲೆಯಿಂದ ಹೋಗಿ ಮರಳಿ ಮನೆಗೆ ಬರದೆ ಕಾಣೆಯಾಗಿದ್ದರಿಂದ ನಾನು ನಮ್ಮ ಮನೆಯಲ್ಲಿ ಹಾಗೂ ಸಂಬಂಧಿಕರೊಂದಿಗೆ ವಿಚಾರಿಸಿ ಇಂದು ತಡವಾಗಿ ಪೋಲಿಸ ಠಾಣೆಗೆ ಬಂದು ನನ್ನ ಮಗಳು ಕಾಣೆಯಾದ ಬಗ್ಗೆ ದೂರನ್ನು ನೀಡಿರುತ್ತೆನೆ. ನನ್ನ ಮಗಳ ಚೆಹರೆ ಪಟ್ಟಿ 01) ಮೈ ಮೇಲಿನ ಬಟ್ಟೆಗಳು: ಹಳದಿ ಬಣ್ಣದ ಕುರ್ತಾ, ಚಾಕ್ಲೇಟ್ ಬಣ್ಣದ ಪೈಜಾಮಾ, ಕೆಂಪು ಬಣ್ಣದ ಒಡನಿ ಅದರ ಮೇಲೆ ಕಪ್ಪು ಬುರ್ಖಾ ಧರಿಸಿಕೊಂಡಿದ್ದು ಇರುತ್ತದೆ. 02)ಮಾತನಾಡುವ ಬಾಷೆ: ಕನ್ನಡ, ಹಿಂದಿ 03)ವಿದ್ಯಾಬ್ಯಾಸ: 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ 04) ಬಣ್ಣ:  ಬಿಳಿ ಕೆಂಪು ಬಣ್ಣದ ದುಂಡು ಮುಖ 05) ಎತ್ತರ:   5.1” 06) ಸದೃಡವಾದ ಮೈ ಕಟ್ಟು ನೀಟಾದ ಮೂಗು ತಲೆಯ ಮೇಲೆ ಕಪ್ಪು ಕೂದಲು ಇರುತ್ತವೆ. ಕಾಣೆಯಾದ ನನ್ನ ಮಗಳಾದ ಸಬಾಬೇಗಂ ತಂದೆ ಅಬ್ದುಲ ಸಲೀಮ ಮೊಮಿನ ವಯಸ್ಸು: 16 ವರ್ಷ ಇವಳನ್ನು ಪತ್ತೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಇಂದು ದಿನಾಂಕ: 07/11/2023 ರಂದು ಮಧ್ಯಾಹ್ನ 15:00 ಗಂಟೆಗೆ, ಶ್ರೀಮತಿ ರಿಹಾನಾಬೇಗಂ ಗಂಡ ಅಬ್ದುಲ ಸಲೀಮ ವಿಳಾಸ: ಇಸ್ಲಾಬಾದ ಕಾಲೋನಿ ಇವರು ಠಾಣೆಗೆ ಬಂದು ತಮ್ಮ ಮಗಳು ಸಬಾಬೇಗಂ ಕಾಣೆಯಾಗಿರುತ್ತಾಳೆ ಅಂತಾ ಕನ್ನಡದಲ್ಲಿ ಟೈಪ್ ಮಾಡಿದ ದೂರು ಅರ್ಜಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 89/2023 ಕಲಂ: 366 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕಃ07.11.2023 ರಂದು 16.15 ಗಂಟೆಗೆ ನಮ್ಮ ಠಾಣೆಯ ಹಣಮಂತ್ರಾಯ ಹೆಚ್.ಸಿ-126 ಇವರು ಠಾಣೆಗೆ ಹಾಜರಾಗಿ ಶ್ರೀ ಲಕ್ಷ್ಮೀಕಾಂತ ತಂದೆ ಲಾಲಪ್ಪ ಹರಳಯ್ಯಾ ಸಾಃ ತಾಡತೆಗನೂರ ಇವರ ಕನ್ನಡದಲ್ಲಿ ಬೆರೆಳಚ್ಚು ಮಾಡಿಸಿದ ಎಂ.ಎಲ್.ಸಿ ಅರ್ಜಿಯನ್ನು ಹಾಜರುಪಡಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ,  ಪಿರ್ಯಾದಿಯ ಚಿಕ್ಕಪ್ಪನಾದ ಶ್ರೀಮಂತ ತಂದೆ ಕಲ್ಲಪ್ಪ ಹಾಗೂ ಈತನ ಮಕ್ಕಳಾದ ಶ್ರೀ ಬಸ್ಸು, ನಾಗಪ್ಪ, ಕಾಂತಪ್ಪ ಹಾಗೂ ಇವರ ಹೆಂಡತಿಯಾದ ಶ್ರೀಮತಿ ಕಮಲಾಬಾಯಿ ( ಚಿಕ್ಕಮ್ಮ) ಹಾಗೂ ಸೊಸೆಯಾದ ಶ್ರೀಮತಿ ಮಹಾದೇವಿ ಇವರೆಲ್ಲರೂ ಸೇರಿ ನನ್ನ ತಾಯಿಯ ಹೆಸರಿಗೆ ಇರುವ ಜಮೀನು ಸರ್ವೆ ನಂ 79/4/1 ವಿಸ್ತೀರ್ಣ 02 ಎಕರೆ 02 ಗುಂಟೆ ಗ್ರಾಮ ತಾಡ ತೆಗನೂರ ಇದ್ದು ನಮ್ಮ ಹೊಲಕ್ಕೆ ಹೋಗುವಾಗ ದಾಋಇಯಲ್ಲಿ ಜಗಳ ತೆಗೆದು ಬೈದು ನಂತರ ನಾನು ಮನೆಯಲ್ಲಿ ಸಾಯಂಕಾಲ 07.30 ಗಂಟೆಗೆ ಊಟ ಮಾಡಿ ಕುಳಿತಿರುವಾಗ ನನಗೆ ಕಾಂತಪ್ಪ ಹಾಗೂ ನಾಗಪ್ಪ ಇಬ್ಬರೂ ನನ್ನ ಮನೆಗೆ ಬಂದು ಏ ರಂಡೀ ಮಗನೇ ಬಾರೋ ನಿನ್ನ ಖಲಾಸ್ ಮಾಡುತ್ತೇವೆ ಎಂದು ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲಿಯೇ ಇದ್ದ ಶ್ರೀಮಂತ, ಕಮಲಾಬಾಯಿ, ನಾಗಪ್ಪ, ಕಾಂತಪ್ಪ, ಮಹಾದೇವಿ ಇವರೆಲ್ಲರೂ ಸೇರಿ ಕಲ್ಲು ಹಾಗೂ ಬಡಿಗೆಯಿಂದ ತಲೆಗೆ ಹೊಡೆದರೂ ಹಾಗೂ ತಮ್ಮ ಕೈಗಳಿಂದ ನನ್ನ ಹೊಟ್ಟೆಯ ಒಳಭಾಗದಲ್ಲಿ ಹೊಡೆದರೂ, ನಾನು ಪ್ರಜ್ಞೆತಪ್ಪಿ ಬಿಳುವ ಹಾಗೆ ಹೊಡೆಯುತ್ತಿದ್ದರು. ಆಗ ನನ್ನ ಹೆಂಡತಿ ಬಿಡಿಸಲು ಬಂದರೇ ಆಕೆಯ ಸೀರೆ ಎಳೆದು ಆಕೆಗೂ ಸಹ ಹೊಡೆದಿರುತ್ತಾರೆ. ಹಾಗೂ ನನ್ನ ಹೆಂಡತಿಗೆ ಬೋಸಡಿ ಹಾದರಗಿತ್ತಿ ರಂಡೀ ಎಂದು ಹಲಸು ಶಬ್ದಗಳಿಂದ ನಿಂದಿಸಿ ನಿನ್ನ ಗಂಡನಿಗೆ ಖಲಾಸ್ ಮಾಡುತ್ತೇವೆ ಎಂದು ಜೀವ ಭಯ ಹಾಕಿ ಆಕೆಗೂ ಕೂಡ ಹೊಡೆದಿರುತ್ತಾರೆ. ಹಾಗೂ ನಿನಗೆ ಹೊಡೆದರೆ ನಮಗೆ ಯಾವ ಪೊಲೀಸರು ಎನು ಮಾಡುವುದಿಲ್ಲ ಹತ್ತೆ ನಿಮಿಷದಲ್ಲಿ ಹೊರಗಡೆ ಬರುತ್ತೇವೆ ಎಂದು ಅವಾಜ್ ಹಾಕಿ ಬಡಿಗೆಯಿಂದ ಹೊಡೆದಿರುತ್ತಾರೆ. ನಾನು ಪ್ರಜ್ಞೆ ತಪ್ಪಿ ಹೊಗಿದ ಮೇಲೆ ಅಲ್ಲಿಯೆ ನನ್ನನ್ನು ಬಿಟ್ಟು ಹೋಗಿರುತ್ತಾರೆ. ನಂತರ ನಾನು ಮತ್ತು ನನ್ನ ಹೆಂಡತಿಯು ಕಲಬುರಗಿ ಜೀಮ್ಸ ದಾವಾಖಾನೆಯಲ್ಲಿ ಸೇರ್ಪಡೆಗೊಂಡು ಚಿಕಿತ್ಸೆ ಪಡೆಯುತ್ತಿದ್ದೇವೆ. ಆದ್ದರಿಂದ ನನಗೆ ಮೇಲ್ಕಂಡ ವ್ಯಕ್ತಿಗಳಿಂದ ನನಗೆ ಜೀವಭಯವಿದ್ದು ಅದರಂತೆಕೊಲೆ ಮಾಡಲು ಬಂದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು ನನಗೆ ಪೊಲೀಸ ರಕ್ಷಣೆ ನೀಡಲು ತಮ್ಮಲ್ಲಿ ಕೈಮುಗಿದು ವಿನಂತಿಸಿಕೊಳ್ಳುತ್ತೆವೆ ಅಂತಾ ಸಾರಾಂಶದ ಮೇಲಿಂದ ನಾನು ಮನೋಹರ ಹೆಚ್. ಸಿ -21 ಫರಹತಾಬಾದ ಪೊಲೀಸ್ ಠಾಣಾ ಗುನ್ನೆ ನಂ-148/2023 ಕಲಂ 143, 147, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕಃ07.11.2023 ರಂದು 16.45 ಗಂಟೆಗೆ ನಮ್ಮ ಠಾಣೆಯ ಹಣಮಂತ್ರಾಯ ಹೆಚ್.ಸಿ-126 ರವರು ಠಾಣೆಗೆ ಹಾಜರಾಗಿ ಶ್ರೀಮತಿ ಕಮಲಾಬಾಯಿ ಗಂಡ ಶ್ರೀಮಂತ ಸಾಃ ತಾಡತೆಗನೂರ ಇವರ ಕನ್ನಡದಲ್ಲಿ ಟೈಪ ಮಾಡಿಸಿದ ಅರ್ಜಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ನಾವು ಶ್ರೀಮತಿ ಕಮಲಾಬಾಯಿ ಗಂಡ ಶ್ರೀಮಂತ ವಃ 55 ವರ್ಷ, ಹಾಗೂ ನನ್ನ ಗಂಡನಾದ ಶ್ರೀಮಂತ ತಂದೆ ಕಲ್ಲಪ್ಪ ವಃ 60 ವರ್ಷ, ನಾವು ವಾಸಿಸುತ್ತಿರುವ ವಿಳಾಸ ಮುಃ ತಾಡತೆಗನೂರ ತಾಃಜಿಃ ಕಲಬುರಗಿ ಇದ್ದು  ದಿನಾಂಕಃ 06.11.2023 ರಂದು ನನ್ನ ಸ್ವಂತ ಹೊಲದಲ್ಲಿ ಬೆಳಿಗ್ಗೆ ಸಮಯ 11.00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಲಕ್ಷ್ಮಣ ತಂದೆ ಲಾಲಪ್ಪ ವಃ 27 ವರ್ಷ, ಹಾಗೂ ಹಣಮಂತ ತಂದೆ ಲಾಲಪ್ಪ ವಃ 32 ಇವರಿಬ್ಬರೂ ಕೂಡಿಕೊಂಡು ನಮ್ಮ ಹೊಲದಲ್ಲಿನ ಹತ್ತಿ ಬೆಳೆಯನ್ನು ಟ್ರ್ಯಾಕ್ಟರನ ಮೂಲಕ ಹಾನಿ ಮಾಡಿರುತ್ತಾರೆ. ಅದನ್ನು ನಾವಿಬ್ಬರೂ ಗಂಡ ಹೆಂಡಿತಿ ಪ್ರಶ್ನಿಸಿದಕ್ಕೆ ತಲವಾರ ಹಾಗೂ ಚೂರಿ ತೊರಿಸಿ ಜೀವ ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅದಲ್ಲದೆ ರಾತ್ರಿ ಸಮಯ 07.00 ಗಂಟೆಗೆ ನನ್ನ ಮನೆಗೆ ಬಂದು ನನ್ನ ಹಾಗೂ ನನ್ನ ಹೆಂಡತಿಯ ಮೇಲೆ ದೈಹಿಕವಾಗಿ ಕೈಗೆ ಕಾಲಿಗೆ ಎದೆಗೆ ಗುಪ್ತವಾಗಿ ಹಲ್ಲೆ ಮಾಡಿರುತ್ತಾರೆ. ಈ ಜಗಳ ನೋಡುವ ವೇಳೆಯಲ್ಲಿ ನನ್ನ ತಂದೆ ತಾಯಿಯವರಿಗೆ ಹೊಡೆಯಲು ಬಂದಿರುವ ವ್ಯಕ್ತಿಗಳಿಗೆ ನನ್ನ ಮಗ ಲಕ್ಷ್ಮೀಕಾಂತನಿಗೆ ಬಡಿಗೆಯಿಂದ ಹಲ್ಲೆ ಮಾಡಿರುತ್ತಾನೆ. ನಿನ್ನ ಮೂರು ಮಕ್ಕಳಿಗೆ ಜೀವ ಸಹಿತ ಕೊಲ್ಲುತ್ತೇನೆ ಎಂದು ಜೀವ ಬೆಧರಿಕೆ ಹಾಕಿರುತ್ತಾರೆ. ಅಲ್ಲದೆ ಅಸ್ಲೀಲ ಪದಗಳಿಂದ ಬೈದು ಹೋಗಿರುತ್ತಾರೆ. ಹಲ್ಲೆಗೊಳಗಾದ ನಾನು ಹಾಗೂ ನನ್ನ ಹೆಂಡತಿ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಎಂ.ಎಲ್.ಸಿ ಕೇಸ್ ದಾಖಲಾಗಿ ನಾವಿಬ್ಬರೂ ಕೂಡಿಕೊಂಡು ಅಡ್ಮೀಟ್ ಆಗಿರುತ್ತೇವೆ. ಆದ್ದರಿಂದ ದಯಮಾಡಿ ತಾವುಗಳು ನಮ್ಮ ವಿರುದ್ದ ಕೊಲೆ ಬೆದರಿಕೆ ಹಾಕಿರುವ 1) ಲಕ್ಷ್ಮಣ ತಂದೆ ಲಾಲಪ್ಪ 2) ಹಣಮಂತ ತಂದೆ ಲಾಲಪ್ಪ ಮುಃ ತಾಡತೆಗನೂರ ವರ ವಿರುದ್ದ ಕಾನೂನಿನ ಪ್ರಕಾರ ಕ್ರಮ ಜರುಗಿಸಿ ಸದರಿಯವರ ವಿರುದ್ದ ಕೊಲೆ ಬೆದರಿಕೆ ಹಾಕಿರುವ ಕೇಸ ದಾಖಲಿಸಿ ನನಗೆ ನನ್ನ ಹೆಂಡತಿ ಮಕ್ಕಳಿಗೆ ನ್ಯಾಯ ದೊರಕಿಸಿ ಕೊಟ್ಟು ನನ್ನ ಕುಟುಂಬಕ್ಕೆ ಇವರಿಂದ ಜೀವ ಭಯವಿದೆ ನಮಗೆ ರಕ್ಷಣೆ ಕೊಡಬೇಕೆಂದು ನಾವು ಈ ದೂರಿನ ಅರ್ಜಿಯ ಮೂಲಕ ಕಳಕಳಿಯಿಂದ ಮನವಿ ,ಆಡಿಕೊಳ್ಳುತ್ತೇವೆ. ಈ ವಿಷಯಕ್ಕೆ ಸಂಬಂದಿಸಿದ ಪೊನಿನ ವಿಡಿಯೀ ರೆಕಾರ್ಡಿಂಗ ಸಹ ದರೊಂದಿಗೆ ಲಗತ್ತಿಸಿರುತ್ತೇವೆ ಅಂತಾ ಇದ್ದ ಸಾರಾಂಶದ ಮೇಲಿಂದ ನಾನು ಮನೋಹರ ಹೆಚ್.ಸಿ-21 ಫರಹತಾಬಾದ ಪೊಲೀಸ್ ಠಾಣೆ ಗುನ್ನೆ ನಂಬರ 149/2023 ಕಲಂ 427, 448, 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ 07/11/2023 ರಂದು ಸಂಜೆ 07-00  ಗಂಟೆಗೆ ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಸಿ 77 ಅಕ್ಬರ್  ರವರು ಮಾನ್ಯ ಮೂರನೇ ಅಪರ ದರ್ಜೆ ಜೆ.ಎಂ.ಎಫ.ಸಿ.ಕೋರ್ಟ ಕಲಬುರಗಿ ರವರ ಪಿ.ಸಿ.ಅರ್. ನಂಬರ 753/2023 ನೇದ್ದರೊಂದಿಗೆ ಕಲಂ 200 ಸಿಅರಪಿಸಿ ರೀತ್ಯ ಮಾನ್ಯ ನ್ಯಾಯಾಲಯದ ಉಲ್ಲೇಖಿತ ದೂರು ಹಾಜರಪಡಿಸಿದ್ದರ ಸಾರಾಂಶವೆನೆಂದೆರೆ

 1. The address of the complainant for the  purpose of service of summons etc, is that  of  counsel  Sri Durga[[a P. Kullolli Advocate of  Kalaburagi and that the address of the accused   for the similar purpose is as shown in the cause title of  the complaint

 2. That the Marriage of complainant was performed with one Manjula at Balaji Mandir, Shahbazar kalaburagi, on 30-04-2018  The accused is not concerned the complainant and she is a stranger to him. The accused filed a False maintenance Petitio in Crl.Misc No 202/20219 before the Honble family court alleging that her marriage  was performed with complaiant on 06/01/2012 at Datta Temple Deval Ghanagapur Tq Afzalpur, It is submitted that the complainant  has not married the accused Neelavati and she is a stranger to him  The complainant  has filed an objection to the said Maintenance petition  and denied the facts stated in said petition. The accused filed said petition to collapse the life of complainant  and to gain the amount by way of illegally and falsely  shown as the complainant is her husband. The Said accused has created  some false documents as marriage Card, Photo, CD and receipts and produced  before the Honble  Family Court. The accused have damaged the prestige of complainant . The accused filed another case in Crime No 23/2019 (CCNo. 3197/2015) before the Mahila Police for the offence U/s 498 (A), 323, 504, 506 R/w 34 IPc of  harass the complainant and the said case is also totally false.

 3. It is submitted that, the accused has created a joint photo by collecting the photo of complainant fromt face book and attached with her photo and created a joint digital photo and also created a false marriage card and other documents and produced before the Honble family  court. The accused has played fraud upon the complainant. On Seeing the marriage card there is no any printing press details. The accused has damaged the prestige of complainant and his family members in the society.

 4. That on 13/08/2023 at about 10-00 AM the complainant was at near Hanuman Temple Shahbazar kalaburagi,then the accused came there and abused him I filthy language as ye bosadi magane,ye randi magane,in the family court the order was passed to pay the maintenance,why are not paying sule magane and insulted him and by holding his shirt collar and pulled him and at that time ine kalyani s/o ryavappa and tulajabai w/o balaji specified the quarrel.While going from there the accused has given life threat that if amount not paid he will be finished by the goonda persons.

 5. It submitted that the accused is not the wife of complaint,by creating some false and forged documents she is giving so much harassment and filed false cases and thereby lowering the prestige of complaint and his family in the locality.

 6. It submitted that the accused to cheat the complaint has prepared a false and forged documents and produced before the Hon’ble family court to get maintenance by way of illegally and by lowering their image in the society.The accused person is high handed person,so the complaint went to jurisdiction police and reuested  to receive his complaint against the accused,but no use and steps were taken,so the complaint has to approached the commissioner office kalaburagi and submitted a complaint against accused  person on dated 28.08.2023 ,but no any steps were Taken.therefore the complaint approached the Hon’ble court.

 7. That the offences committed by accused are a criminal offences and she has taken the law in to her hands and she has illegally prepared a false and forged documents and cheated the complainant and using the name of complainant as her husband, thereby lowering his image in the society,as such her act is to be checked,hence the complaint.that as per facts narrated above the accused has committed the cognizable offences,hence case may be registered and suitable action may be taken against her.

Therefore the complainant approached to the Hon’ble court and the present     complaint within the time limitation and this Hon’ble court has jurisdicate the present complaint.  It is prayed  that the  Hon’ble Court may kindly be pleased to take cognizable offences and punish  the accused for the offences punishable under section 420, 463, 464, 468, 323, 504, 506 I.P.C. in the interst of justice. Verification I, Ishwar S/o Baburao Nandikur, being the complainant do hereby solemnly states and declare that the contents of the all paras of complaint stated above and true and correct to the best of  my knowledge information and belief  Hence verified        ಎಂದು ಕೊಟ್ಟ ಮಾನ್ಯ ಉಲ್ಲೇಖಿತ ಫಿರ್ಯಾದಿ ದೂರಿನ ಆಧಾರದ ಮೇಲಿಂದ ಚೆಕ್ಕ ಠಾಣೆ ಗುನ್ನೆ ನಂಬರ  216/2023 ಕಲಂ 420, 463, 464, 468, 323, 504, 506  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ನಾನು ಶ್ರೀಮತಿ ಮಹಾದೇವಮ್ಮಾ ಗಂಡ ಶರಣಬಸ್ಸಪ್ಪಾ, ನಾನು ದರಿಯಾಪೂರ ಜಿ.ಡಿ.ಎ. ಲೇಔಟ ಕಲಬುರಗಿಯಲ್ಲಿ ನನ್ನ ಗಂಡ ಮತ್ತು ಎರಡು ಮಕ್ಕಳೊಂದಿಗೆ ವಆಸವಾಗಿದ್ದೇನೆ. ನಾನು ಕೆಲವು ವರ್ಷಗಳಿಂದ ನ್ಯೂ ಕೆ.ವಿ. ಮೀರಾ ಲೇಡಿಸ್ ಟೈಲರ ಶಾಪ ಅಲ್ಲಿ ಬಟ್ಟೆಗಳನ್ನು ಹೋಗಿಸುತಿದ್ದು, ಏಳು ತಿಂಗಳ ಹಿಂದೆ ನನ್ನ ತಮ್ಮನ ಮದುವೆಯ ಕಾರಣದಿಂದ ಎರಡು ರೇಷ್ಮೆ ಸಾರಿಗಳು ಪೀಕೋಫಾಲ್ ಮಾಡಲು ಮತ್ತು ಬ್ಲೌಜ್ ಹೋಲಿಯಲು ಏಳು ರೇಷ್ಮೆ ಸಾರಿ ಬ್ಲೌಜ ಪೀಸುಗಳು ದಿ; 28-03-2023 ರಂದು ನ್ಯೂ ಕೆ.ವಿ. ಮೀರಾ ಲೇಡಿಜ್ ಟೇಲರ ಶಾಫಗೆ ಕೊಟ್ಟಿದ್ದೆನು ಅವರು ನನಗೆ ಬ್ಲೌಜಗಳು ಹೊಲಿದು ಕೋಡುವದಕ್ಕೆ ಏಳು ದಿನಗಳ ಕಾಲಾವಕಾಸ ಕೊಟ್ಟಿದ್ದರು, ಆದ ಕಾರಣ ನಾನು ಏಳು ದಿನಗಳ ನಂತರ ನ್ಯೂ ಕೆ.ವಿ. ಮೀರಾ ಲೇಡಿಸ್ ಟೈಲರ ಶಾಪ್ಗೆ ಹೋದೇನು ಹಾಗದರು ಬಟ್ಟೆಗಳು ರೆಡಿ ಆಗಿಲ್ಲ ಇನ್ನೂ ಒಂದು ವಾರ ಕಾಲಾವಕಾಶಬೇಕಾರುತ್ತದೆ ಇನ್ನೂ ಒಂದ ವಆರ ಕಾಲಾವಕಾಶ ಬೇಕಾಗುತ್ತದೆ ಇನ್ನೂ ವಾರ ಬಿಟ್ಟು ಬನ್ನಿ ಎಂದು ಹೇಳಿದ್ದರು, ಆದರಿಂದ ನಾನು ಮತ್ತೆ ಒಂದು ವಾರದ ನಂತರದ ಪುನ: ಮೀರಾ ಟೈಲರ್ ಶಾಪ್ಗೆ ಹೋಗಿದ್ದೆ ಶಾಪ್ ಮುಚ್ಚಿತ್ತು. ಆದುದರಿಂದ ಅವರಿಗೆ ಫೋನ್ ಮಾಡಿದ್ದೆ  ಅವರು ಅದಕ್ಕೆ ಕಾಲ್ ರಿಸಿವ್ ಮಾಡಿಲ್ಲದ ಕಾರಣ ನಾನು ನನ್ನ ತಮ್ಮನ ಮದುವೆಗೆ ನನ್ನ ಹತ್ತಿರ ಇದ್ದ ಸಾರಿಗಳನ್ನೆ ಹಾಕಿಕೊಂಡಿದ್ದೆ , ಮದುವೆ ಮುಗಿದ ನಂತರ ಮತ್ತೆ ಟೈಲರ ಶಾಫ್ ಗೆ ಹೋಗಿದ್ದೆ ಅವರು ಇನ್ನೂ ಡಿಜೈನ್ ಮಾಡಿಲ್ಲ , ಬಟ್ಟೆಗಳು ರೆಡಿಯಾದ ನಂತರ ಫೋನ ಮಾಡುತ್ತೇವೆ . ಬನ್ನಿ ಎಂದು ಹೇಳಿ ಕಳುಹಿಸಿದ್ದರು , ಪುನಾ; ಹದಿನೈದು ದಿನ ಬಿಟ್ಟು ಟೈಲರ್ ಶಾಫಗೆ ಹೋದರೆ ಮೀರಾ ಟೈಲರ್ ಶಾಪ ಮಾಲಿಕನ ಮದುವೆ ಇದೆ ಎಂದು ಒಂದು ತಿಂಗಳ ನಂತರ ಬನ್ನಿ ಎಂದು ತಮ್ಮ ಅಮೀರ ಹೇಳಿದ ಆಗ ನಾನು ನಓಡಿ ನಾನು ಬ್ಲೌಜು ಪೀಸುಗಳು ಸಾರಿಗಳು ಕೊಟ್ಟು ತುಂಬಾ ದಿನಗಳಾಗಿವೆ ಹಾಘೂ ತುಂಬಾ ದುಬಾರಿ ಇವೆ ಜೋಪಾನವಾಗಿ ವಾಪಸ್ ಕೊಡಿ ಎಂದು ಹೇಳಿ ಹೋಗಿದ್ದೆ , ಹೀಗೆ  ಎಷ್ಟು ಸಾರಿ ಹೋದರು ನನಗೆ ಇದೆ ತರಹದ ಅನೇಕ ರೀತಿಯ ಕಾರಣಗಳು ಹೇಳಿ ಕಳುಹಿಸುತಿದ್ದರು . ದಿನಾಂಕ. 30-08-2023 ರಂದು ನಾನು ಅವರ ಟೇಲರ ಶಾಫಗೆ ಹೋಗಿ ನನ್ನ ಬ್ಲೌಸ ಪೀಸುಗಳು,ಸಾರಿಗಳು ಕೊಡಿ ಎಂದು ಕೇಳಿದಾಗ ಇಲ್ಲ ಅವುಗಳು ಕಳೆದು ಹೋಗಿದ್ದಾವೆ ನಮ್ಮ ಹತ್ತಿರ ಇಲ್ಲ ಎಂದು ಹೇಳಿದರು. ಆಗ ನಾನು ನನ್ನ ಬಟ್ಟೆಗಳು ಕೊಡಲಿಲ್ಲ ಎಂದರೆ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ. ಎಂದು ಹೇಳಿದನು. ಆಗ ಅವರು ದಯವಿಟ್ಟು ಹಾಗೆ ಮಾಡಬೇಡಿ ನನಗೆ ಹೋಸದಾಗಿ  ಮದುವೆಯಾಗಿದೆ ಇವತ್ತು ಎಷ್ಟೊತ್ತಿದ್ದರು ನಿಮ್ಮ ಬ್ಲೌಜಪೀಸಗಳು , ಸಾರಿಗಳು ಹುಡುಕಿ ಕೋಡುತ್ತೇನೆ ಎಂದು ಹೇಳಿ ಕಳುಹಿಸಿದ್ದರು . ಆದ್ದರಿಂದ  ನಾನು ಸುಮ್ಮನೆ ಮನೆಗೆ ಹೋದೆ ಮಾರನೆ ದಇನ ಹೋದರೆ ಬ್ಲಾಜಪೀಸುಗಳು , ಸಾರಿಗಳು ಸಿಕ್ಕಿಲ್ಲ , ನಮ್ಮ ಮದುವೆಯಲ್ಲಿ ನಿಮ್ಮ ಬಟ್ಟೆ ಕಳೆದು ಹೋಗಿವೆ ನಿಮಗೆ ಅಷ್ಟೆ ಬೆಲೆಬಾಳುವ ಬ್ಲೌಜ ಪೀಸುಗಳು , ಸಾರಿಗಳು ಕೋಡಿಸುತ್ತೇನೆ ಎಂದು ಹೇಳಿದರು , ನನಗೆ ನನ್ನ ಬಟ್ಟೆಗಳೆ ಬೇಕು ಬೇರೆ ಬಟ್ಟೆಗಳು ಬೇಡ ಅವು ತುಂಬಾ ಬೆಲೆಬಾಳುವ ಬಟೆಗಳು ಅದಕ್ಕಾಗಿ ನನಗೆ ಬೇರೆ ಬೇಡ ಎಂದಿದ್ದಕ್ಕೆ ದಯವಿಟ್ಟು ಇದಕ್ಕೆ ಒಪ್ಪಿಕೊಳ್ಳಿ ನಿಮ್ಮ ಕೈ ಮುಗಿಯುತ್ತೇವೆ ನಿಮಗೆ ಅಷ್ಟೆ ಬೆಲೆಬಾಳುವ ಬ್ಲೌಜಪೀಸುಗಳು , ಸಾರಿಗಳು ಕೊಡಿಸುತ್ತೇನೆ ಎಂದು ಕೇಳಿಕೊಂಡಿದ್ದರಿಂದ ನಾನು ಒಪ್ಪಿಕೊಂಡಿದ್ದೆ . ಮೀರಾ ಟಐಲರ್ ಮಾಲಿ ದಿ; 01-11-2023 ರಂದು ಬೆಳಗ್ಗೆ 11 ಗಂಟೆಗೆ ಮೋ ನಂ. 8147906057 ಇಂದ ಫೋನ ಮಾಡಿ ನಿಮ್ಮ ಬ್ಲೌಜಪೀಸುಗಳು, ಸಾರಿಗಳು ರೆಡಿಯಾಗಿದ್ದಾವೆ ಬನ್ನಿ ಎಂದು ಕರೆದಿದ್ದರು. ಆಯ್ತು ಬರುತ್ತೇನೆ ಎಂದು ಹೇಳಿದ್ದೆನು, ಆದರೆ ನಾನು ಎರಡು ತಿಂಗಳ ಪ್ರೆಗ್ನೆಂಟ್ ಇರುವ ಕಾರಣ ನಾನು ದಇ; 01-11-23 [ಬುಧುವಾರ] ರಂದು 12-40 ಪಿ.ಎಂ.ಗೆ ಸ್ಕ್ಯಾನಿಂಗ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಿದ್ದೇವು , ಹಾಗಾಗಿ ನಾನು ಸಾಯಂಕಾಲ 4 ಗಂಟೆಗೆ ಮೀರಾ ಟೈಲರ್ ಶಾಫಗೆ ಹೋಗಿದ್ದೆ ಅಲ್ಲಿ ಅವುರುಗಳು ನನಗೆ ಕೋಡುವುದಕ್ಕೆ ಬಂದ ಬಟ್ಟೆಗಳು ನನ್ನ ಬಟ್ಟೆಗಳ ತರಹ ಬೆಲೆಬಾಳುವಂತವಾಗಿರಲಿಲ್ಲಾ , ಬೇರೆನೆ ಇದ್ದವು ಆದ ಕಾರಣ ನಾನು ತಿರಸ್ಕರಿಸಿ ವಾಪಸ್ ಮನೆಗೆ ಬಂದಿದ್ದೆ. ಮತ್ತು 5 ಗಂಟೆಗೆ ಫೋನ್ ಮಾಡಿ ಮಾತಾಡೋಣ ಬನ್ನಿ ಎಂದು ಕರೆದರು, ನಾನು ನನ್ನ ದೊಡ್ಡ ಮಗನನ್ನು ಕರೆದುಕೊಂಡು ಟೈಲರಿಂಗ್ ಶಾಫೆಗೆ ಹೋಗಿದ್ದೆ ಅಲ್ಲಿ ಆಗ ಮೀರಾ ಟೈಲರ ಶಾಫ್ ಮಾಲಿಕ ಅವರ ತಮ್ಮ ಅಮೀರ ಮತ್ತೊಬ್ಬ ಕಜಿನ ಬ್ರದರ್ ಎಂದುಕೊಂಡು ಬಂದು ಮತ್ತೊಬ್ಬ ವ್ಯಕ್ತಿ ನನಗೆ ಏನೆ ಕೀಲು ಜಾತಿಯ ರಂಡಿ ನೀನು ಪದೇ ಪದೇ ನಮ್ಮ ಹುಡುಗರಿಗೆ ಪೊಲೀಸ್ ದೂರು ಕೋಡುತ್ತೇನೆ ಎಂದು ಹೆದರಿಸುತಿದ್ದಿಯಂತೆ. ಪೊಲೀಸ ನವರು ಬಂದರು ನಮ್ಮ ಏನು ಮಾಡಿಕೊಲ್ಳಲ್ಲ , ನಮ್ಮ ಕಾಲಿನ ಚಪ್ಪಲ್ ನೆಕ್ಕುತ್ತಾರೆ ಎಂದು ಬೈದನು , ನಾನೇನು ಹೆದರಿಸಿಲ್ಲ , ನನ್ನ ಬಟ್ಟೆಕೊಡಿ ಎಂದರೆ ಇಲ್ಲ ಎನ್ನುತ್ತಿದ್ದಾರೆ  ಅದಕ್ಕೆ ನಾನು ಪೊಲೀಸ್ ದೂರು ಕೋಡುತ್ತೇನೆ ಎಂದಿದ್ದೆನೆ. ಆಗ ಅವರು ನಿನ್ನವ್ವನ್ ರಂಡಿ ನಾವು ಏನು ಕೋಡುತ್ತೇವೋ ಅದನ್ನು ತುಲ್ಲು ಮುಚ್ಚಿಕೊಂಡು ತೆಗೆದುಕೊಂಡು ಹೋಗಬೇಕು ಎಂದು ಹೀಗೆ ತುಂಬಾ ಕೆಟ್ಟ ಮಾಡುಗಳಿಂದ ಬೈದಾಡುಯತ್ತಿದ್ದನು ಆಗ ನಾನು ನೋಡಿ ನಿವು ನನ್ನ ಬಟೆಗಳನ್ನು ತೆಗೆದುಕೊಂಡು ಈಗ ನನಗೆ ಈ ರೀತಿ ಮಾತಾಡುವದು ಸರಿ ಅಲ್ಲ , ನೀವು ಹೀಗೆ ಮಾತಾಡಿದ್ದರೆ ನಾನು ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಹೇಳೀದ್ದೆ , ಆಗ ಮೀರಾ ಟೈಲರ ಶಾಫ್ ಮಾಲಿಕ ನನಗೆ ಏನೆ ರಂಡಿ , ಬೋಸುಡಿ , ನಿನ್ನವ್ವನ್ ತುಲ್ಲು , ಹೀಗೆ ಅನೇಕೆ ಅವಾಚ್ಯ  ಶಬ್ದಗಳಿಂದ ಬೈದು , ಬಂದು ನನ್ನ ಕೂದಲನ್ನು ಹಿಡಿದುಕೊಂಡು ಬಾಗಿಸಿ ಬೆನ್ನಿಗೆ ಕೈಯಿಂದ ಗುದ್ದಿದನು , ಆಗ ನಾನು ದಯವಿಟ್ಟು ನನಗೆ ಹೊಡೆಯ ಬೇಡಿ ನಾನು ಪ್ರೆಗ್ನೆಂಟ ಇದ್ದೆನೆ ಕೈ ಮುಗಿತಿನಿ ಹೊಡೆಯಬೇಡಿ ಎಂದು ಹೇಳಿದಕ್ಕೆ ಮೀರಾ  ಟೈಲರ್ ಶಾಫ್ ತಮ್ಮ ಆಮೀರ ಮತ್ತು ಮೀರಾ ಟೈಲರ ಮಾಲಿಕನ ಕಜೀನ ಬ್ರದರ ನಿನ್ನಂತಹ ಕೀಳು ಜಾರಿಯವರು ಮಕ್ಕಳನ್ನು ಹಡೆಯಲೆ ಬಾರದು ನೀವು ಬದುಕಬಾರದು ನಿನ್ನವ್ವನ ಜಾರಿನ ಹಡ ನೀನು ಸಾಯಿ , ಎಂದು ಹೊಟ್ಟೆಗೆ ಒದ್ದೆ ಬಿಟ್ಟರು , ಕೈಯಿಂದಲು ಕೂಡಾ ಹೊಡೆದರೂ , ಆಗ ನನ್ನ ಮಗ ನಮ್ಮ ಅಮ್ಮನಿಗೆ ಹೊಡೆಯ ಬೇಡಿ ಎಂದು ಅಳುತ್ತಾ ಹೆದರಿ ದೂರದಿಂದಲ್ಲೇ ಕೇಳಿಕೋಡತ್ತಿದ್ದನು , ನಿನ್ನವ್ವನ ತುಲ್ಲು ಈಗ ನೀನು ಹೋಗಲಿಲ್ಲವೆಂದರೆ ನಿನ್ನನ್ನು ಸಾಯಿಸಿಯೇ ಬಿಡುತ್ತವೆ ಎಂದು ಹೆದರಿಸಿ ನನಗೂ ನನ್ನ ಮಗನಿಗೂ ಹೊರದೂಡಿ ಇನ್ನೊಂದು ಸರಿ ಇಲ್ಲಿಗೆ ಬಂದರೆ ನಿನನ್ನು  ಮತ್ತು ನಿನ್ನ ಮನೆಯವರನ್ನು ಸಾಹಿಸಿ ಬೀಡುತ್ತೇವ ಎಂದು ಹೆದರಿಸಿದರು , ನನ್ನ ಮಗ ನಾನು ಅಪ್ಪನನ್ನು ಕರೆದುಕೊಂಡು ಬರುತ್ತೇನೆ ಎಂದು ಮನೆಗೆ ಓಡಿ ಹೋದನು , ಆಗ ನಾನು ಅಲ್ಲೆ ಬಿದ್ದದ್ದ ನನ್ನ ಮೋಬೈಲನ್ನು ತೆಗೆದುಕೊಂಡು 112 [ ಸಮಯ 05;24] ಗೆ ಕರೆ ಮಾಡಿ ಹೇಳಿದೆನು ಆಗ ಈ ಮೇಲೆ ಹೇಳಿದ ಮೂರು ವ್ಯಕ್ತಿಗಳು ಮತ್ತೆ ನಿನನ್ನವ್ವನ ತುಲ್ಲು ಕೀಲು ಜಾತಿಯ ರಂಡಿ , ಎಂದು ನನ್ನ ಜಾತಿನಿಂದನೆ ಮಾಡಿಕೊಂಡು ಒಟ್ಟಾಗಿ ಈ ಮೂರು ಜನ ಎಳದಾಡಿ ಹೊಡೆದಿದ್ದಕ್ಕೆ ನಾನು ಅಲ್ಲೆ ಅಶ್ವಸ್ಥಳಾಗಿದ್ದೆನು. ಸ್ವಲ್ಪ ಹೊತ್ತಿಗೆ 112 ಪೊಲೀಸ್ ರವರು ಬಂದು ನನ್ನನ್ನು ಎಚ್ಚಗೊಳಿಸಿದರು, ಆಗ ನನನ್ನು ಕರೆದುಕೊಂಡು ಹೋಗಲು ನನ್ನ ಗಂಡ  ಶರಣಬಸ್ಸಪ್ಪಾ ಬಂದಿದ್ದರು , ನನ್ನ ಹೊಟ್ಟೆಗೆ ತುಂಬಾ ಪೆಟ್ಟು ಬಿದ್ದ ಕಾರಣ ನಾನು ಪೊಲೀಸ್ ಠಾಣೆಗೆ ಹೋಗಲು ಆಗಲಿಲ್ಲಾ , ನಾನು ಅಲ್ಲಿಂದ ನೇರವಾಗಿ  ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದೆನು . ಅಲ್ಲಿರುವ ವೈದ್ಯರು ನನ್ನ ಹೊಟ್ಟೆಗೆ ತುಂಬಾ ಪೆಟ್ಟು ಬಿದ್ದಿರುವುದರಿಂದ ಹೊಟ್ಟೆಯಲ್ಲಿರುವ ಮಗುವಿಗೆ ತುಂಬಾ ತೊಂದರೆಯಾಗಿದೆ ಎಂದು ಹೇಳಿದರು, ವೈದ್ಯರ ಸಲಹೇ ಮೇರೆಗೆ ಚಿಕಿತ್ಸೆ ಪಡೆದನು. ದಿ;01-11-2023 ರಂದು ನ್ಯೂ ಕೆ.ವಿ.ಮೀರಾ ಲೇಡೀಸ್ ಟೈಲರ ಮಾಲಿಕ ಮತ್ತು ಅವರ ತಮ್ಮ ಅಮೀರ ಹಾಗೂ ಮೀರಾ ಟೈಲರ ಮಾಲಿಕನ ಕಜೀನ ಬ್ರದರ ಈ ಮೂರು ವ್ಯಕ್ತಿಗಳು ನನಗೆ ಹೊಡೆದ ಕಾರಣ ನನ್ನ ಹೊಟ್ಟೆಯಲ್ಲಿರುವ ಮಗು ದಿ;03-11-2023 ರಂದು ಗರ್ಭಪಾತ ಆಗಿರುತ್ತದೆ. ಆದ ಕಾರಣ ನಾನು ವಿಶ್ರಾಂತಿಯಲಿದ್ದೆ, ಅದಕ್ಕೆ ನನಗೆ ದೂರು ಕೊಡಲು ತಡವಾಗಿರುತ್ತದೆ. ನನ್ನ ಜಾತಿ ನಿಂದನೆ ಮಾಡಿ ನನಗೆ ಗರ್ಭಪಾತ ಆಗುವ ಹಾಗೆ ಹೊಡೆದು ನನ್ನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಕುಟುಂಬದವರಿಗೆ ಬೆದರಿಕೆ ಹಾಕಿ ನ್ಯೂ ಕೆ.ವಿ. ಮೀರಾ ಲೇಡಿಸ್ ಟೈಲರ ಮಾಲಿಕ ಮತ್ತು ಅವರ ತಮ್ಮ ಅಮೀರ ಹಾಗೂ ಮೀರಾ ಟೈಲರ ಮಾಲಿಕನ ಕಜಿನ ಬ್ರದರ ಈ ಮೂವರು ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಂಡು ನನಗೆ ನ್ಯಾಯಾ ದೊರಕಿಸಿಕೋಡಬೇಕೆಂದು ಕಳಕಳಿಯ ಪ್ರಾರ್ಥನೆ. ಇಂದು ದಿನಾಂಕ.7-11-2023 ರಂದು 7-15 ಪಿ.ಎಂ.ಕ್ಕೆ. ಫಿರ್ಯಾದಿದಾರರ ದೂರನ್ನು ಠಾಣೆಯಲ್ಲಿ ಸ್ವೀಕರಿಸಿಕೊಂಡೇನು. ಸದರಿ ದೂರಿನ ಸಾರಂಶದ ಮೇಲಿಂದ ನಮ್ಮ ಠಾಣೆಯ ಗುನ್ನೆ ನಂ.301/2023 ಕಲಂ.341,323,354,312. 504, 506 ಸಂಗಡ 34 ಐಪಿಸಿ ಮತ್ತು ಕಲಂ. 3[1], [ಆರ್], [ಎಸ್.] 3[2],[ವಿ] ಎಸ್.ಸಿ/ಎಸ್.ಟಿ. ಪಿ.ಎ.ಎಕ್ಟ.ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 07.11.2023 ರಂದು 08-45 ಪಿಎಮ್ ಕ್ಕೆ ಪಿರ್ಯಾದಿದಾರರಾದ ಸಮೀರ ತಂದೆ ಮೀರಾಸಾಬಶೇಖ ವಯ: 26 ವರ್ಷ ಉ: ಟೇಲರ್ ಕೆಲಸ ಸಾ: ಎಮ್.ಎಸ್.ಕೆ ಮಿಲ್ ಮೀಜಾಬಾ ನಗರ ಕಲಬುರಗಿ ಠಾಣೆ ಹಾಜರಾಗಿ ದೂರು ಅಜರ್ಿ ಸಲ್ಲಿಸಿದರ ಸಾರಂಶವೆನೆಂದರೆ ನನ್ನದೊಂದು ಸ್ವಂತ ಕಲಬುರಗಿ ನಗರದ ಧರಿಯಾಪೂರದ ಜಿಡಿಎ ಲೇಜೌಟದಲ್ಲಿ ಶಫಿ ಎಂಬುವರ ಹತ್ತಿರ ಒಂದು ಬಾಡಿಗೆ ಎಂತೆ ಅಂಗಡಿ ಪಡೆದು ಟೇಲರಿಂಗ ಕೆಲಸಮಾಡುತ್ತಿದ್ದೆನೆ ನನ್ನ ಅಂಗಡಿಯಲ್ಲಿ ನಾನು ನನ್ನ ತಮ್ಮ ಹಮೀರ ಇಬ್ಬರು ಕುಡಿ ಕೆಲಸಮಾಡುತ್ತೆವೆ ಅದರಂತೆ ಈಗ 4 ತಿಂಗಳ ಹಿಂದೆ ಮಾಹದೇವಮ್ಮ ಗಂಡ ಶಿವಶರಣಪ್ಪ ಬೋವಿ ಸಾ: ಧರಿಯಾಪೂರ ಜಿ.ಡಿ.ಎ ಲೇಜೌಟ ಕಲಬುರಗಿ ಇವಳು ನನ್ನ ಅಂಗಡಿಯಲ್ಲಿ ಹೆಣ್ನುಮಕ್ಕಳ  2 ಬ್ಲೌಸ್ಗಳು ಹತ್ತಿರ ಹೋಲೆಯಲು ಹಾಕ್ಕಿದ್ದು ಕಾರಣಾಂತರಗಳಿಂದ ನನಗೆ ಹೋಲೆಯಲು ಸ್ವಲ್ಪ ತಡವಾಗಿತ್ತು ನಂತರ ನಾನು ಸದರಿ ಬ್ಲೌಸ್ಗಳನ್ನು ಹೋಲೆದು ಮರಳಿ ಅವರಿಗೆ ಕೋಟ್ಟಿದ್ದೆ ನಂತರ ಅವಳು ಕೆಲವು ದಿವಸಗಳ ಮೇಲೆ ನನ್ನ ಅಂಗಡಿಗೆ ಬಂದು ಇನ್ನು ನನ್ನ 7 ಜೋತೆ ಬ್ಲೌಸ್  ಕೊಡು ಅಥವಾ ಅದರ ಬದಲಾಗಿ 2 ಲಕ್ಷ ರೂಪಾಯಿ ಹಣ ಕೊಡು ಇಲ್ಲವಾದರೆ ನಿನ್ನ ಅಂಗಡಿ ತೆರೆಯಲು ಬೀಡುವುದಿಲ್ಲಾ ಅಂತ ನನೊಂದಿಗೆ ಜಗಳ ತಂಟೆ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ. ದಿನಾಂಕ: 01.11.2023 ರಂದು ಸಾಯಂಕಾಲ 05-00 ಸುಮಾರಿಗೆ ಮಾಹದೇವಮ್ಮ ಗಂಡ ಶಿವಶರಣಪ್ಪ ಬೋವಿ ಹಾಗೂ ಅವಳ ಗಂಡ ಶಿವಶರಣಪ್ಪ ಬೋವಿ ಸಾ: ಇಬ್ಬರು ಧರಿಯಾಪೂರವ ಜಿ.ಡಿ.ಎ ಲೇಜೌಟ ಕಲಬುರಗಿ ಇವರುನನ್ನ ಹತ್ತಿರ ಬಂದು ನನಗೆ ನಾವು ಬೆಲೆಬಾಳುವ ಬ್ಲೌಸ್ಗಳನ್ನು ಕೋಟ್ಟಿರುತ್ತೆವೆ ನಿನು ಇನ್ನುವರೆಗೆ ಕೋಟ್ಟಿರುವುದಿಲ್ಲಾ ನಿನಗೆ ಬಹಳ ಸೋಕು ಬಂದಿದೆ ಅಂತ ನನೊಂದಿಗೆ ಜಗಳ ಮಾಡಹತ್ತಿದರು ಆಗ ನಾನು ಈ ವಿಷಯವನ್ನು ನಮ್ಮ ಮಾಲಿಕನಿಗೆ ತಿಳಿಸಬೆಕು ಎಂದು ಹೋರಟಾಗ ನನಗೆ ಅವರಿಬ್ಬರು ತಡೆದು ನಿಲ್ಲಿಸಿ ಬೋಸಡಿ ಮಗನೆ ನಿನು ನಮ್ಮ ಬ್ಲೌಸ್ ಕೊಡದೆ ಎಲ್ಲಿಗೆ ಹೋಗುತ್ತೆ ಅಂತ ಕೈಯಿಂದ ಕಪಾಳ ಮೇಲೆ ಬೇನಿಗೆ ಹೊಡೆ ಬಡೆ ಮಾಡಿರುತ್ತಾರೆ ಆಗ ನನ್ನ ತಮ್ಮ ಅಮೀರ ಅಹ್ಮದ ಹಾಗೂ ಸುಲೇಮಾನ ಸಾ: ರೆಹಮತ್ತ ನಗರ ಕಲಬುರಗಿ ಇವರು ಬಂದು ಜಗಳ ಬೀಡಿಸಿದ್ದು ಆಗ ಅವರು ಈಗ ನಿನು ಉಳದಿದಿ ನಮ್ಮ ಬ್ಲೌಸ್ ಕೊಡದೆ ಹೋದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಮತ್ತು ಅಂಗಡಿಯು ಸಹ ತೆರೆಯಲು ಬಿಡುವುದಿಲಾ ಅಂತ ಜೀವಬೆದರಿಕೆ ಹಾಕಿರುತಾರೆ. ಈ ವಿಷಯವನ್ನು ನಮ್ಮ ಮನೆಯವರಿಗೆ ತಿಳಿಸಿ ವಿಚಾರ ಮಾಡಿ ಠಾಣೆಗೆ ಬಂದು ಅಜರ್ಿ ಕೋಡಲು ತಡವಾಗಿರುತ್ತದೆ. ಕಾರಣ ನನಗೆ ತಡೆದುನಿಲ್ಲಿಸಿ ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವಬೇದರಿಕೆ ಹಾಕಿದ ಮಹಾದೇವಮ್ಮ ಮತ್ತು ಅವಳ ಗಂಡ ಶಿವಶರಣಪ್ಪ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೋಳ್ಳ ಬೆಕು ಅಂತ ವಿನಂತಿ ಅರ್ಜಿ ಅದೆ. ಅಂತ ವಗೈರಿ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 302/2023 ಕಲಂ 341,323,504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:08.11.2023 ರಂದು 01:30 ಪಿ.ಎಮ್.ಕ್ಕೆ ಶ್ರೀಮತಿ ಡಾ||ಸರ್ವಮಂಗಳ ಧನ್ನಿ ಗಂಡ ಶ್ರೀಮಂತ ಧನ್ನಿ ವಯ: 46 ವರ್ಷ ಉ: ಶೌರ್ಯ ಗ್ರೂಪ್ ಪ್ರೋಪ್ರೇಟರ್ (ಎನ್.ಜಿ.ಓ. ಕೋರ್ಡಿನೇಟರ್) ಸಾ|| ಸರ್ವಶ್ರೀ ನಿಲಯ, ಪ್ಲಾಟ ನಂ. 74, ಭವಾನಿ ಲೇಔಟ್, ಶಕ್ತಿ ನಗರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಅರ್ಜಿಯ ಸಾರಾಂಶವೆನೆಂದರೆ, ನಮ್ಮ ವೈಯಕ್ತಿಯ ವಿಷಯವನ್ನು ನನ್ನ ಗಂಡ ಶ್ರೀಮಂತ ಇವರು ಸರಕಾರಿ ಇಂಜಿನಿಯರ್ ಆಗಿದ್ದು, ಭಾಲ್ಕಿ ಬಾತಂಬ್ರಾ ಆಫೀಸದಲ್ಲಿ ಎರವಲು ಸೇವೆ ಮೇರೆಗೆ ಕಾರ್ಯ ನಿರ್ವಹಸುತ್ತಿದ್ದು, ಅವರನ್ನು ಆಫೀಸದಲ್ಲಿ ಕಿರುಕುಳ ಮಾನಸಿಕ ಕೆಲಸದ ಸ್ಥಳದಲ್ಲಿ ಆಫೀಸನಲ್ಲಿ ನಮ್ಮ ವೈಯಕ್ತಿಕ ವಿಷಯ (ಎನ್.ಜಿ.ಓ.) ಮುಂದಿಟ್ಟುಕೊಂಡು ಜೀವ ಬೆದರಿಕೆ ಮತ್ತು ಇಂದು ದಿನಾಂಕ:07.11.2023 ರಂದು ರಾತ್ರಿ 08:00 ಗಂಟೆಯಿಂದ 09:00 ಗಂಟೆ ಅವಧಿಯಲ್ಲಿ ನನ್ನ ಮನೆಗೆ ಬಂದು ನಮ್ಮ ಮಕ್ಕಳ ಜೊತೆಗೆ ಇದ್ದ ಸಂದರ್ಭದಲ್ಲಿ ನಿನ್ನ ಗಂಡ ಡ್ಯೂಟಿ ಹೇಗೆ ಮಾಡುತ್ತಾನೆ ಮತ್ತು ಅವನನ್ನು ಮುಗಿಸುತ್ತೇವೆ ಎಂದು ಕಾರ ನಂಬರ್ ಕೆ.ಎ.32-9003 ಬಿಳಿಯ ನಾಲ್ಕು ಚಕ್ರ ವಾಹನದೊಂದಿಗೆ ಸುಮಾರು 18 ರಿಂದ 45 ವರ್ಷದ ಎಂಟು ಜನರೊಂದಿಗೆ ಬಂದು ನನ್ನ ಮತ್ತು ನನ್ನ ಗಂಡನ ಮೇಲೆ ಮತ್ತು ನನ್ನ ಮಕ್ಕಳ ಎದುರುಗಡೆ ಅವಾಚ್ಯ ಶಬ್ದಗಳೊಂದಿಗೆ ನನ್ನ ಮತ್ತು ನನ್ನ ಗಂಡನಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ನನಗೆ, ನಮ್ಮ ಗಂಡ ಹಾಗೂ ನಮ್ಮ ಮಕ್ಕಳಿಗೆ ತಮ್ಮ ರಕ್ಷಣೆ ಕೊಡಬೇಕೆಂದು ಕೋರಿಕೆ.ಈ ಕೆಳಗಿನವರಿಂದ ಜೀವ ಬೆದರಿಕೆ ಇರುತ್ತದೆ.1)ಪ್ರೇಮ ಬುಡಕೆ ಸಾ|| ರಾಜೇಶ್ವರ, 2)ಲಕ್ಷ್ಮೀಕಾಂತ (ಪ್ರೇಮ) ಕುಂದೆ ಸಾ|| ಭಾಲ್ಕಿ, 3) ಶಿವರಾಜ ಕಾಪ್ಸೇ ಸಾ|| ಬಾತಂಬ್ರಾ, ಭಾಲ್ಕಿ ಇವರು ಸುಮಾರು 6 ತಿಂಗಳಿಂದ ಹೊರಗಿನ ವಿಷಯ ತೆಗೆದುಕೊಂಡು ನನ್ನ ಗಂಡನ ಆಫೀಸದಲ್ಲಿ ಕಿರುಕುಳ ಹಾಗೂ ಜೀವ ಬೆದರಿಕೆ ಕೊಡುತ್ತಿದ್ದಾರೆ. ನನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕಾಗಿ ವಿನಂತಿ ಅಂತ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 167/2023 ಕಲಂ 448, 504, 506 ಸಂಗಡ 149 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ – 02 :- ದಿನಾಂಕ 08/11/2023 ರಂದು ಮದ್ಯಾಹ್ನ 1-15 ಗಂಟೆಗೆ ಶ್ರೀಮತಿ ವಿಮಲಾಬಾಯಿ ಗಂಡ ವೆಂಕಟ ರಾಠೋಡ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ 02-11-2023 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ನನ್ನ ಗಂಡ ವೆಂಕಟ ಇವರು ಕಲಬುರಗಿಯಿಂದ ಮೋಟಾರ ಸೈಕಲ ಕೆಎ-32/ಇಜೆಡ್-9292 ನೇದ್ದನ್ನು ಚಲಾಯಿಸಿಕೊಂಡು ನಮ್ಮೂರಿಗೆ ಬರುತ್ತೀರುವಾಗ ಕಗ್ಗನಮಡ್ಡಿ ಗ್ರಾಮದ ಕ್ರಾಸ ಸಮೀಪ ರೋಡ ಮೇಲೆ ನನ್ನ ಗಂಡನ ಮೋಟಾರ ಸೈಕಲಕ್ಕೆ ಯಾವುದೋ ಒಂದು ಬಿಳಿ ಬಣ್ಣದ ಕಾರು ಅಪಘಾತ ಪಡಿಸಿ ನನ್ನ ಗಂಡನಿಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ. 296/2023 ಕಲಂ 279, 338 ಐಪಿಸಿ ಸಂ 187 ಐಎಮವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 02-12-2023 07:26 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080