Feedback / Suggestions

ಚೌಕ ಪೊಲೀಸ ಠಾಣೆ :- ದಿನಾಂಕ:೦೮.೦೨.೨೦೨೨ ರಂದು ಸಂಜೆ ೦೫-೦೦ ಗಂಟೆಗೆ ನಮ್ಮ ಠಾಣೆಯ ಶ್ರೀರಾಜಶೇಖರ.ವಿ.ಹಳಗೋಧಿ ಪಿ. ಚೌಕ ಪೊಲೀಸ ಠಾಣೆ  ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೇ ಮಾಲಿನೊಂದಿಗೆ ತಮ್ಮದೊಂದು ಸರಕಾರ ಪರ ದೂರು  ಮತ್ತು ಮಟಕಾ ದಾಳಿ ಜಪ್ತಿ ಪಂಚನಾಮೆ  ಕೊಟ್ಟಿದ್ದರ ಸಾರಾಂಶವೆನೆಂದೆರೆಇಂದು ದಿನಾಂಕ ೦೮/೦೨/೨೦೨೨ ರಂದು ಮಧ್ಯಾಹ್ನ -೦೦ ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಆಯ್ಯರವಾಡಿ ಹನುಮಾನ ಗುಡಿಯ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕ ರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ )ಶ್ರೀ ಭೀಮಶ್ಯಾ ತಂದೆ ಶಂಕ್ರೆಪ್ಪ ಪರೀಟ :೬೫ ವರ್ಷ  :ವ್ಯಾಪರ ಜಾತಿ ಮಡಿವಾಳ ಸಾಆಜಾದ ಚೌಕ ಬ್ರಹ್ಮಪೂರ ಕಲಬುರಗಿ    )ಶ್ರೀ  ಶರಣಪ್ಪ ತಂದೆ ಹಣಮಂತಪ್ಪ ಡೋರನಳ್ಳಿ :೫೪  ವರ್ಷ :ಗೌಂಡಿ ಕೆಲಸ ಜಾತಿ ಕಬ್ಬಲಿಗ ಸಾ:ಗಂಗಾ ನಗರ ಕಲಬುರಗಿ ಇವರನ್ನು ಮತ್ತು ಸಿಬ್ಬಂದಿಯವರಾದ ಹೆಚಸಿ ೨೨೨ ಸಿದ್ರಾಮಯ್ಯ ಸಿಪಿಸಿ ೧೧೧ ಉಮೇಶಸಿಪಿಸಿ ೭೯ ನಾಗೇಂದ್ರ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿ ಕೊಂಡ ಮೇರೆಗೆ ನಾವು ಪಂಚರು ಅದಕ್ಕೆ ಒಪ್ಪಿಕೊಂಡರುಮತ್ತು ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರುಆಗ ನಾನು ಮಟಕಾ ಜೂಜಾಟ ದಾಳಿ ಕುರಿತು ಠಾಣೆಯ ಜೀಪು ಕೆಎ ೩೨ ಜಿ ೮೭೪ ರಲ್ಲಿ ನಾನು ಮತ್ತು ಪಂಚರು ಹಾಗೂ  ಮೇಲಿನ ಸಿಬ್ಬಂದಿಯವರು ಕುಳಿತುಕೊಂಡೇವುಜೀಪು  ಹೆಚ.ಸಿ೨೨೨ ಸಿದ್ರಾಮಯ್ಯ ಇವರು ಚಾಲನೆ ಮಾಡುತ್ತಿದ್ದರು ಮಾನ್ಯ .ಸಿ.ಪಿ.(ಎನ್ಉಪವಿಭಾಗ ಕಲಬುರಗಿ ರವರ  ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಮಧ್ಯಾಹ್ನ -೧೫ ಗಂಟೆಗೆ ಹೊರಟಿದ್ದುಚೌಕ ್ಕಲ ಮುಖಾಂತರವಾಗಿ ಬಾತ್ಮಿ ಸ್ಥಳವಾದ ಆಯ್ಯುರವಾಡಿ ಹನುಮಾನ ಗುಡಿ  ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಗುಡಿ ಎದುರಿನ ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ  ರೂ.ಗೆ ೮೦ ರೂಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ನನ್ನ ಜೊತೆಯಲ್ಲಿ ಬಂದಿದ್ದ ಪಂಚರಿಗೆ ಮತ್ತು  ಮೇಲಿನ  ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡುಪಂಚರ ನಮ್ಮ ಸಮಕ್ಷಮದಲ್ಲಿ ನಾನು ಮತ್ತು  ಮೇಲಿನ ಸಿಬ್ಬಂದಿಯವರು ಮಧ್ಯಾಹ್ನ -೪೫ ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಶ್ರೀಕಾಂತ ತಂದೆ ನಾಗೇಂದ್ರ ಜಗತಾಪ :೨೮  ವರ್ಷ ಹೋಟಲ ಕೆಲಸ ಜಾತಿ ಮರಾಠಾ ಸಾ:ಕಾವೇರಿ ನಗರ ಕಲಬುರಗಿ ಅಂತಾ ತಿಳಿಸಿದನುಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ :ಕಿ:೦೦ ರೂಮತ್ತು ಒಂದು ಬಾಲಪೆನ್ನು :ಕಿ:೦೦ ರೂಹಾಗೂ ನಗದು ಹಣ ೪೮೫೦/- ರೂದೊರೆತವುನಂತರ ಅವನಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ ಯಾವುದೇ ಸರ್ಪಕವಾದ ಉತ್ತರ ಕೊಡಲಿಲ್ಲಾಮತ್ತೆ ಮತ್ತಗೆ ಕೇಳಲಾಗಿ ಸ್ವಂತ ಲಾಭಕ್ಕಾಗಿ ತಾನೇ ಬರೆದುಕೊಳ್ಳುವುದಾಗಿ ತಿಳಿಸಿದನುಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಚೀಟಿಬಾಲಪೆನ್ನುಹಣ ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ವಶಕ್ಕೆ ತೆಗೆದುಕೊಂಡು ಜಪ್ತಪಡಿಸಿಕೊಂಡೆನು.  ಮತ್ತು ಶ್ರೀಕಾಂತ ತಂದೆ ನಾಗೇಂದ್ರ ಜಗತಾಪ ಸಾ:ಕಾವೇರಿ ನಗರ ಕಲಬುರಗಿ ಇತನು ಮಟಕಾ ಜೂಜಾಟದಲ್ಲಿ ನಿರತರಾದ ಖಚಿತಪಟ್ಟಿದ್ದರಿಂದ ನಾನು ಮತ್ತು  ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವುಸದರ ಜಪ್ತಿ ಪಂಚನಾಮೆ ಇಂದು ದಿನಾಂಕ ೦೮/೦೨/೨೦೨೨ ರಂದು ಮಧ್ಯಾಹ್ನ -೪೫ ಗಂಟೆಯಿಂದ ಮಧ್ಯಾಹ್ನ -೪೫ ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಬರೆದು ಮುಗಿಸಲಾಯಿತುಮಟಕಾ ಜೂಜಾಟದಲ್ಲಿ ನಿರತನಾದ ಶ್ರೀಕಾಂತ ತಂದೆ ನಾಗೇಂದ್ರ ಜಗತಾಪ :೨೮ ವರ್ಷ ಹೋಟಲ ಕೆಲಸ ಜಾತಿ ಮರಾಠಾ ಸಾ:ಕಾವೇರಿ ನಗರ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ  ಸರಕಾರಿ ಪರ ದೂರು ಕೊಟ್ಟಿರುತ್ತೇನೆಅಂತಾ ಕೋಟ್ಟ ಸರಕಾರಿ ಪರ ದೂರು ಮತ್ತು ಜಪ್ತಿ ಪಂಚನಾಮೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

Last Updated: 09-02-2022 12:09 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080