ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ:-  ಇಂದು ದಿನಾಂಕ ೦೭/೦೨/೨೦೨೨ ರಂದು ೦೭.೩೦ ಪಿಎಮ್ ಗಂಟೆಗೆ ಠಾಣೆಯ ದಿನಚೇರಿ ಕರ್ತವ್ಯದಲ್ಲಿದ್ದಾಗ ಫಿರ್ಯಾದಿದಾರರಾದ  ಶ್ರೀ ಆರೀಫ್ ಪಟೇಲ ತಂದೆ ನಬೀ ಪಟೇಲ ದಪೇದಾರ ವ||೩೧ ಜಾ|| ಮುಸ್ಲಿಂ ಉ|| ಟಿಪ್ಪರ ಮಾಲಿಕ ಮತ್ತು ಶಾ ಹೊಂಡೈ ಸರವಿಸ ಸೆಂಟರನಲ್ಲಿ ಬಾಡಿ ಶಾಪ ಅಡ್ವೈಜರ ಕೆಲಸ ಸಾ|| ಗೋಳಾ ಬಿ ತಾ|| ಆಳಂದ ಹಾ||ವ|| ಮ.ನಂ. ಟಿ-೮-೧೩೦೫/೧೦೪/೧/೧೦೨ಎ ೨ ನೇಯ ಪೆಸ ರಿಂಗ ರೋಡ ಮಿಲತ ನಗರ ಕಲಬುರಗಿ ನಗರ ಪೊ.ನಂ. ೯೯೦೦೧೧೬೭೬೫ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಒಂದು ದೂರು ಅರ್ಜಿ ಸಾರಾಂಶವೆನೆಂದರೆ, ನನ್ನ ಹೆಸರಿನಲ್ಲಿರುವ ಟಾಟಾ ಕಂಪನಿಯ ಬಿಳಿ ಮತ್ತು ನಿಲಿ ಬಣ್ಣದ ಟಿಪ್ಪರ ನಂ.ಕೆಎ-೩೨, ಡಿ-೬೪೫೨ ನೇದ್ದನ್ನು ಸುಮಾರು ೨ ವರ್ಷಗಳ ಹಿಂದೆ ನಮ್ಮ ಸ್ವಂತ ಕೆಲಸಕ್ಕಾಗಿ ಖರಿದಿಮಾಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ: ೦೮/೦೧/೨೦೨೨ ರಂದು ರಾತ್ರಿ ೧೧.೦೦ ಗಂಟೆಗೆ ನನ್ನ ಟಿಪ್ಪರ ಚಾಲಕನಾದ ಸಿದ್ರಾಮಪ್ಪ ತಂದೆ ಮೈಲಾರಿ ಪಗಡಿ ಸಾ|| ಗೊಳಾ (ಬಿ) ಇತನು  ನನಗೆ ಪೊನ ಮುಕಾಂತರ ತಿಳಿಸಿದ್ದೆನೆಂದರೆ, ಮಮರ್ಿನ ಕೆಲಸ ಮುಗಿಸಿಕೊಂಡು ರ‍್ಗೆ ಸರಕಲನಿಂದ ಮನೆಯ ಕಡೆಗೆ ಬರುತ್ತಿರುವಾಗ  ರಿಂಗ ರೋಡ ಹತ್ತೀರ ವಿರುವ ಕಲಬುರಗಿ-೦೧ ಸೆಂಟರ ದಾಟಿದ ನಂತರ ಸದರಿ ನಿಮ್ಮ ಟಿಪ್ಪರ ಕರಾಬ ಆಗಿ ಬಂದಾಗಿದ್ದು ನಂತರ ಸ್ಟ್ರೇಟ್‌  ಮಾಡಲು ಪ್ರಯತ್ನಿಸಿದರೂ ಅದು ಸ್ಟ್ರೇಟ್‌ ಆಗುತ್ತಿಲ್ಲಾ ಅಂತಾ ತಿಳಿಸಿದಾಗ ನಾನು ಅಲ್ಲಿಯೇ ಪಾರ್ಕ ಮಾಡಿ ಬಾ ಅಂತಾ ಅಂದಾಗ ಅವನು ಪಾರ್ಕ ಮಾಡಿ ಮನೆಗೆ ಬಂದು ಸದರಿ ಟಿಪ್ಪರನ ಕಿಲಿ ಕೊಟ್ಟು ಮನೆಗೆ ಹೊಗಿರುತ್ತಾನೆ. ನಂತರ ದಿನಾಂಕ ೦೯/೦೧/೨೦೨೨ ರಂದು ಬೆಳೆಗ್ಗೆ ೧೧.೦೦ ಗಂಟೆಗೆ ನನ್ನ ಟಿಪ್ಪರ ನಿಲ್ಲಿಸಿದ ಸ್ಥಳಕ್ಕೆ ನಾನು ಮತ್ತು ನಮ್ಮ ಟಿಪ್ಪರನ ಚಾಲಕನಾದ ಸಿದ್ರಾಮಪ್ಪ ಇಬ್ಬರೂ ಕೂಡಿಕೊಂಡು ಬಂದು ನೋಡಲಾಗಿ ಸದರಿ ಸ್ಥಳದಲ್ಲಿ ನನ್ನ ಟಾಟಾ ಕಂಪನಿಯ ಬಿಳಿ ಮತ್ತು ನಿಲಿ ಬಣ್ಣದ ಟಿಪ್ಪರ ನಂ.ಕೆಎ-೩೨, ಡಿ-೬೪೫೨ ನೇದ್ದನ್ನು ಇರಲಿಲ್ಲ ಅಲ್ಲಿಯೇ ಸುತ್ತಾಮುತ್ತಾ ನೋಡಲಾಗಿ ಕಾಣಲಿಲ್ಲಾ ನಂತರ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಂಶಯ ಬಂದು. ನಂತರ ನಾನು ಮತ್ತು ನಮ್ಮ ಟಿಪ್ಪರ ಚಾಲಕನಾದ ಸಿದ್ರಾಮಪ್ಪ ಕೂಡಿ ಅಲ್ಲಿಯ ಸುತ್ತ-ಮುತ್ತಾ ಇರುವ ಅಲ್ಲಿಯ ಜನರಿಗೆ ವಿಚಾರಿಸಲಾಗಿ ಮತ್ತು ಎಲ್ಲಾ ಕಡೆ ಹುಡುಕಲಾಗಿ  ಎಲ್ಲಿಯೂ ಸಿಕ್ಕಿರುವುದಿಲ್ಲ. ನಂತರ ಇಂದು ಮನೆಯಲ್ಲಿ ಹಿರಿಯರಿಗೆ ವಿಚಾರಿಸಿ ತಡಮಾಡಿ ಠಾಣೆಗೆ ಬಂದು  ದೂರು ಸಲ್ಲಿಸುತ್ತಿದ್ದು ಮಾನ್ಯರವರು ಕಳ್ಳತನವಾದ ನನ್ನ ಹೆಸರಿನಲ್ಲಿರುವ ನನ್ನ ಟಾಟಾ ಕಂಪನಿಯ ಬಿಳಿ ಮತ್ತು ನಿಲಿ ಬಣ್ಣದ ಟಿಪ್ಪರ ನಂ.ಕೆಎ-೩೨, ಡಿ-೬೪೫೨. ನ ಅ:ಕಿ: ೬೦೦೦೦೦/- ರೂಪಾಯಿ ನೇದ್ದನ್ನು ಪತ್ತೆ ಮಾಡಿ ಕಳ್ಳತನ ಮಾಡಿದ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು, ಮಾನ್ಯರವರಲ್ಲಿ ಈ ದೂರು ಅರ್ಜಿ ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-02-2022 12:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080