ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ್ ಠಾಣೆ:-  ದಿನಾಂಕ: 02-03-2022  ರಂದು ಮಧ್ಯಾಹ್ನ ೨:೩೦ ಪಿ.ಎಮಕ್ಕೆ ಶ್ರೀ ಬಾಬಾ ಪಟೇಲ್ ತಂದೆ ಬಾಬುಮಿಯ್ಯಾ ವಯಾ: ೩೬ರ‍್ಷ ವಿಳಾಸ: ಗುಲಷನ್ ಅರಾಫತ್ ಕಾಲೋನಿ ಕಲಬುರಗಿ ರವರು ಠಾಣೆಗೆ ಬಂದು ಹೇಳಿಕೆ ನೀಡಿದರ ಸಾರಾಂಶ ಏನೆಂದರೆ, ನೂರಾನಿ ಮಹೊಲ್ಲಾ ಕಲಬುರಗಿಯಲ್ಲಿ ಫರ‍್ಯಾದಿದಾರರು ಅಕ್ಕ ಮನೆ ಬಾಡಿಗೆ ತೆಗೆದುಕೊಂಡು ವಾಸವಾಗಿದ್ದು , ನಮ್ಮ ಅಕ್ಕಳಿಗೆ ವಸೀಮ್ ಅಕ್ರಮ ಈತನೊಂದಿಗೆ ಸ್ನೇಹ ಬೆಳೆದು ಆಗಾಗ ಸದರಿಯವನು ಮನೆಗೆ ಬಂದು ಹೋಗುವುದನ್ನು ಮಾಡುತ್ತಿದ್ದ, ಇಂದು ದಿನಾಂಕ: 02-03-2022  ರಂದು ಬೆಳಿಗ್ಗೆ ೧೧.೩೦ ಎ.ಎಮಕ್ಕೆ ನಮ್ಮ ಅಕ್ಕ ಮನೆಯಲ್ಲಿದ್ದಾಗ ವಸೀಮ್ ಅಕ್ರಮ ಈತನು ನಮ್ಮ ಅಕ್ಕನ ಮನೆಗೆ ಬಂದು , ಅಕ್ಕನಿಗೆ ವ್ಯಾಪಾರ ಮಾಡಿದ ಹಣವನ್ನು, ವಸೀಮ್ ಅಕ್ರಮ ಈತನಿಗೆ ಸರಾಯಿ ಕುಡಿಯಲು ಹಣ ಕೊಡದೇ ಇದ್ದಕಾರಣ ಹಾಗೂ ಈ ವಿಷಯವನ್ನು ನಿನ್ನ ಸಹೋದರಿಗೆ ಹೇಳುತ್ತಿಯಾ ಅಂತಾ ಚಾಕೂವಿನಿಂದ ಇರಿದು ಕೊಲೆ ಮಾಡಿ, ಚಾಕುವಿನ ಸಮೇತ ಒಡಿ ಹೋದ  ವಸೀಂ ಅಕ್ರಂ ತಂದೆ ರಸೂಲ ಮಿಯ್ಯಾ ವಯಾ: ೨೯  ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 03-03-2022 03:09 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080