Feedback / Suggestions

ರೋಜಾ ಪೊಲೀಸ್ ಠಾಣೆ:-  ದಿನಾಂಕ: 02-03-2022  ರಂದು ಮಧ್ಯಾಹ್ನ ೨:೩೦ ಪಿ.ಎಮಕ್ಕೆ ಶ್ರೀ ಬಾಬಾ ಪಟೇಲ್ ತಂದೆ ಬಾಬುಮಿಯ್ಯಾ ವಯಾ: ೩೬ರ‍್ಷ ವಿಳಾಸ: ಗುಲಷನ್ ಅರಾಫತ್ ಕಾಲೋನಿ ಕಲಬುರಗಿ ರವರು ಠಾಣೆಗೆ ಬಂದು ಹೇಳಿಕೆ ನೀಡಿದರ ಸಾರಾಂಶ ಏನೆಂದರೆ, ನೂರಾನಿ ಮಹೊಲ್ಲಾ ಕಲಬುರಗಿಯಲ್ಲಿ ಫರ‍್ಯಾದಿದಾರರು ಅಕ್ಕ ಮನೆ ಬಾಡಿಗೆ ತೆಗೆದುಕೊಂಡು ವಾಸವಾಗಿದ್ದು , ನಮ್ಮ ಅಕ್ಕಳಿಗೆ ವಸೀಮ್ ಅಕ್ರಮ ಈತನೊಂದಿಗೆ ಸ್ನೇಹ ಬೆಳೆದು ಆಗಾಗ ಸದರಿಯವನು ಮನೆಗೆ ಬಂದು ಹೋಗುವುದನ್ನು ಮಾಡುತ್ತಿದ್ದ, ಇಂದು ದಿನಾಂಕ: 02-03-2022  ರಂದು ಬೆಳಿಗ್ಗೆ ೧೧.೩೦ ಎ.ಎಮಕ್ಕೆ ನಮ್ಮ ಅಕ್ಕ ಮನೆಯಲ್ಲಿದ್ದಾಗ ವಸೀಮ್ ಅಕ್ರಮ ಈತನು ನಮ್ಮ ಅಕ್ಕನ ಮನೆಗೆ ಬಂದು , ಅಕ್ಕನಿಗೆ ವ್ಯಾಪಾರ ಮಾಡಿದ ಹಣವನ್ನು, ವಸೀಮ್ ಅಕ್ರಮ ಈತನಿಗೆ ಸರಾಯಿ ಕುಡಿಯಲು ಹಣ ಕೊಡದೇ ಇದ್ದಕಾರಣ ಹಾಗೂ ಈ ವಿಷಯವನ್ನು ನಿನ್ನ ಸಹೋದರಿಗೆ ಹೇಳುತ್ತಿಯಾ ಅಂತಾ ಚಾಕೂವಿನಿಂದ ಇರಿದು ಕೊಲೆ ಮಾಡಿ, ಚಾಕುವಿನ ಸಮೇತ ಒಡಿ ಹೋದ  ವಸೀಂ ಅಕ್ರಂ ತಂದೆ ರಸೂಲ ಮಿಯ್ಯಾ ವಯಾ: ೨೯  ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

Last Updated: 03-03-2022 03:09 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080