ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :-  ದಿನಾಂಕ  01/11/2022 ರಂದು ಮಧ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರ  ಶ್ರೀ ಸಂಜು ತಂದೆ ರಾಮಚಂದ್ರ ಮಂಜಾಳಕರ ವ:37 ವರ್ಷ ಉ:ಗುತ್ತೆದಾರ ಕೆಲಸ ಮತ್ತು ಸಮಾಜ ಸೇವೆ ಜಾತಿ  ವಡ್ಡರ ಸಾ:ಮನೆ ನಂ. 89 ಫೀಲ್ಟರಬೇಡ ಆಶ್ರಯ ಕಾಲನಿ ಕಲಬುರಗಿ  ಕಲಬುರಗಿ  ಇವರು  ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ದೂರು ಕೊಟ್ಟಿದ್ದನ್ನು ಸ್ವೀಕರಿಸಿಕೊಂಡೆನು. ಸದರ ಫಿರ್ಯಾದಿದಾರ ದೂರಿನ ಸಾರಾಂಶದ ಮೇಲಿಂದ ಅಪರಾಧ ಕಲಂ 504, 506, ಐಪಿಸಿ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ, ಅಸಂಜ್ಞೇಯ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಕೊಳ್ಳಲು ಪರವಾನಿಗೆ ಮಂಜೂರು ಮಾಡಬೇಕೆಂದು ಠಾಣೆ ಪತ್ರ ನಂ/ /ಅಪರಾಧ/ಚೌ/ಕ/2022 ದಿನಾಂಕ 01/11/2022 ನೇದ್ದರ ಮುಖಾಂತರ ಕೋರಿಕೊಂಡು, ಸದರಿ ಪತ್ರವನ್ನು ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಹೆಚಸಿ 64 ಶ್ರೀ ಯಲ್ಲಾಲಿಂಗ ಇವರ ಕೈಯಲ್ಲಿ ಕೊಟ್ಟು ಕಳುಹಿಸಿಕೊಟ್ಟಿದ್ದು,  ಮಾನ್ಯ ನ್ಯಾಯಾಧೀಶರು ಈ ಮೇಲಿನ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಕೊಳ್ಳಲು ಪರವಾನಿಗೆ ಪತ್ರವನ್ನು ನಮ್ಮ ಠಾಣೆ ಸಿಹೆಚಸಿ 64 ಶ್ರೀ ಯಲ್ಲಾಲಿಂಗ ಇವರು ರಾತ್ರಿ  08-00 ಗಂಟೆಗೆ ಠಾಣೆಗೆ ತಂದು ಹಾಜರಪಡಿಸಿದಾಗ ಸದರ ಫಿರ್ಯಾದಿದಾರನ ದೂರಿನ ಸಾರಾಂಶವೆನೆಂದೆರೆ, ಈ ಮೂಲಕ ತಮಗೆ ದೂರು ಕೊಡುವದೆನೆಂದೆರೆ, ದಿನಾಂಕ 28/10/2022 ರಂದು ರಾತ್ರಿ 09-00 ಗಂಟೆಗೆ ನಮ್ಮ ಹತ್ತಿರ ಇರುವ  ಸಮುದಾಯ  ಎದುರುಗಡೆ ನಾನು ಮತ್ತು ಲಖನ ಚವ್ಹಾಣ ಹಾಗೂ  ಮಾರುತಿ ವಿಟಕರ ಮೂವರು ಮಾತನಾಡುತ್ತಾ ಕುಳಿತಾಗ ಆಗ ನಮ್ಮ ಓಣಿಯ ಮತ್ತು ನಮ್ಮ ಜನಾಂಗದ ವಿಜಯಕುಮಾರ ತಂದೆ ಮಾಣಿಕಪ್ಪ  ಮಕ್ಕಳಕರ ಸಾ:ಫೀಲ್ಟರಬೇಡ ಆಶ್ರಯ ಕಾಲನಿ ಕಲಬುರಗಿ ಇತನು ತನ್ನ ಮೋಬಾಯಿಲ್ ಸಂಖ್ಯೆ 9900634780 ನೇದ್ದರಿಂದ ನನ್ನ ಮೋಬಾಯಿಲ್ ಸಂಖ್ಯೆ 9945616222 ಕರೆ ಮಾಡಿ ನನಗೆ ವಿನಾಕಾರಣವಾಗಿ ಬಾರೋ ರಂಡಿ ಮಗನೇ ಬಾ  ನಮ್ಮ ತಮ್ಮಂದಿರರ ತುಣ್ಣಿ ಮೇಲೆ ಊರಿ ಲತೀದಿ  ನಿನಗೆ ಎತ್ತೀನಿ ಎಂದು ಜೀವ ಭಯ ಹಾಕಿದನು. ಅವನು ಬೈದರು ಸುಮ್ಮನಾಗಿರುತ್ತೇನೆ. ವಿಜಯಕುಮಾರ ಇತನು ನನ್ನ ಏಳಿಗ್ಗೆ ಸಹಿಸಲಾರದೇ ಈ ರೀತಿಯಾಗಿ ವಿನಾಕಾರಣ ಬೈದು ಜೀವ ಭಯ ಹಾಕುತ್ತಿದ್ದಾನೆ. ಅವನಿಂದ ನನಗೆ ಜೀವ ಬೆದರಿಕೆ ಇರುವುದರಿಂದ  ದಿನಾಂಕ 29/10/2022 ರಂದು ಬೆಳಿಗ್ಗೆ 11-31 ಗಂಟೆ ಸುಮಾರಿಗೆ ತಹಸೀಲ್ ಆಫೀಸ ಹತ್ತಿರ ನಾನು ಮತ್ತು ಲಖನ ಚವ್ಹಾಣ ಹಾಗೂ  ಮಾರುತಿ ವಿಟಕರ  ಇದ್ದಾಗ ಮತ್ತೆ ವಿಜಯಕುಮಾರ ಮೂವರು ಇದ್ದಾಗ ಮತ್ತೆ ವಿಜಯಕುಮಾರ ಇತನು  ತನ್ನ ಮೋಬಾಯಿಲ್ ಸಂಖ್ಯೆ 9900634780 ನೇದ್ದರಿಂದ ನನ್ನ ಮೋಬಾಯಿಲ್ ಸಂಖ್ಯೆ 9945616222 ಕರೆ ಮಾಡಿ ನನಗೆ ಲಾಲ ಹನುಮಾನ ಗುಡಿ ಹತ್ತಿರ ಬಾ ನಿನ್ನ ಕುಡ್ಡಾಗ ದಮ್ಮ ಇದ್ದರೇ ಬಾ ಹೇಳಿದನು. ಅದಕ್ಕೆ ಪೊಲೀಸ ಕಂಪ್ಲೇಟ ಮಾಡುತ್ತೇನೆ ಎಂದು ಹೇಳಿದಾಗ ಅವನು ನನಗೆ ಪೊಲೀಸ ಕಂಪ್ಲೇಟ ಮಾಡಿದರೆ ನನ್ನ ಕೈಯಲ್ಲಿ ಜಿಂದಾ ಇರುವುದಿಲ್ಲಾ ಅಂತಾ ಮತ್ತೆ ಹೆದರಿಕೆ ಹಾಕಿದನು. ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಕಾರಣ ಮಾನ್ಯರವರು ನನಗೆ ಅವಾಚ್ಯ ಬೈದು ಜೀವ ಭಯ ಹಾಕಿದ  ವಿಜಯಕುಮಾರ ತಂದೆ ಮಾಣಿಕಪ್ಪ  ಮಕ್ಕಳಕರ ಸಾ:ಫೀಲ್ಟರಬೇಡ ಆಶ್ರಯ ಕಾಲನಿ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 01-11-2022  ರಂದು ಬೆಳಿಗ್ಗೆ ೧೧:೨೯ ಎ.ಎಮ್ ಕ್ಕೆ ಫಿರ್ಯಾದಿದಾರರಾದ ಮಂಗೇಶ್ ತಂದೆ ಮಾನಸಿಂಗ್ ಪವಾರ್ ವಯ:೨೭ವರ್ಷ ಜಾ:ಲಂಬಾಣಿ ಉ:ವ್ಯಾಪಾರ ಸಾ//ಬಾಲುನಾಯ್ಕ ತಾಂಡಾ ಮುಗಳನಗಾವನ ಗ್ರಾಮ ಚಿತ್ತಾಪುರ ತಾಲ್ಲೂಕು ಕಲಬುರಗಿ ಜಿಲ್ಲೆ ಹಾಲಿವಾಸ:-ಶಕ್ತಿನಗರ ಶಹಬಾದ ರಿಂಗ್ ರೋಡ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಎನೆಂದರೆ ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ ಏಂ-೩೨-ಇS-೨೩೫೧ ನೇದ್ದು ಇದ್ದು ಸÀದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೨೨/೧೦/೨೦೨೨ ರಂದು ಸಾಯಂಕಾಲ ೦೬:೧೫ ಪಿ ಎಮ್ ಗಂಟೆಗೆ ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ದ ಶ್ರೀ ಲಕ್ಷ್ಮಿ ಸಿಲ್ಕ ಹೌಸ್ ಪಕ್ಕದಲ್ಲಿರುವ ಚೌಪಟ್ಟಿ ಮುಂದುಗಡೆ ನಿಲ್ಲಿಸಿ ಮಾರ್ಕೆಟ್ ಒಳಗಡೆ ಹೋಗಿ ತರಕಾರಿ ತೆಗೆದುಕೊಂಡು ಮರಳಿ ಅದೆ ದಿನ ಸಾಯಂಕಾಲ ೦೭:೦೦ ಪಿಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 01/11/2022 ರಂದು ಸಂಜೆ 6:15 ಗಂಟೆಗೆ ಸರಕಾರಿ ತರ್ಫೆ ಫಿರ್ಯಾದಿ ವಂದನಾ ಪಿ.ಎಸ್.ಐ ಸ್ಟೇಷನ್ ಬಜಾರ ಪೊಲೀಸ್ ಠಾಣೆ ಕಲಬುರಗಿ ಇವರು ಪೊಲಿಸ್ ಠಾಣೆಗೆ ಬಂದು 2 ಜನ ಆರೋಪಿತರನ್ನು ಮತ್ತು ಮುದ್ದೆಮಾಲು ನೀಡಿ, ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೇನಂದರೆ, ಇಂದು ದಿನಾಂಕ:01.11.2022 ರಂದು ಮದ್ಯಾಹ್ನ 4:00 ಗಂಟೆ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ತಿಳಿದುಬಂದಿದ್ದೇನೆಂದರೆ ಠಾಣೆಯ ವ್ಯಾಪ್ತಿಯಾದ ಕೋರಂಟಿ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮೂರು ನಾಲ್ಕು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತ ಮಾಹಿತಿ ಬಂದ ಮೇರೆಗೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಗಳಾದ 1) ನಜಮೊದ್ದೀನ್ ಎ ಎಸ್ ಐ, 2) ವಿಠ್ಠಲ ಪಿ ಸಿ 126, ಇವರನ್ನು ಮತ್ತು ಇಬ್ಬರು ಪಂಚರಾದ 1] ಶ್ರೀ ಜಾಪರಖಾನ ತಂದೆ ಅಮೀರಖಾನ ವಯ||26 ವರ್ಷ ಸಾ||ಹಮಲವಾಡಿ ಕಲಬುರಗಿ. 2] ಶ್ರೀ ಮಹ್ಮದ ಇರ್ಫಾನ ತಂದೆ ಅಬ್ದುಲ್ ಅಜೀಮ್ ವಯ||24 ವರ್ಷ ಉ||ಹಾಲಿನ ವ್ಯಾಪಾರ ಸಾ||ಸೈದುಮಿಯಾ ಕಂಪೌಂಡ ಸ್ಟೇಷನ ಏರಿಯಾ ಕಲಬುರಗಿ ಇವರನ್ನು ಕರೆಯಿಸಿ ದಾಳಿ ಬಗ್ಗೆ ತಿಳಿಸಿ ನಂತರ ಠಾಣೆಯಿಂದ ಮದ್ಯಾಹ್ನ 04:30 ಗಂಟೆ ಸುಮಾರಿಗೆ ಸಿಬ್ಬಂದಿಗಳ ಮೋಟಾರ್ ಸೈಕಲಗಳಲ್ಲಿ ಹೊರಟು ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಮದ್ಯಾಹ್ನ 04:45 ಗಂಟೆ ಸುಮಾರಿಗೆ ಗುಡಿಯ ಕಂಪೌಂಡ ಗೋಡೆ ಮರೆಯಲ್ಲಿ ನಿಂತು ನೋಡಲು ಗೇಟ್ ಮುಂಬಾಗದಲ್ಲಿ 4 ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರ 50 ರೂಪಾಯಿ ಬಾಹರ್ 50 ರೂಪಾಯಿ ಅಂತ ಇಸ್ಪಿಟ್ ಎಲೆಗಳ ಸಹಾಯದಿಂದ ಜೂಜಾಟವನ್ನು ಆಡುವದನ್ನು ನೋಡಿ ಪಂಚರನ್ನು ತೊರಿಸಿ ಖಚಿತ ಪಡಿಸಿಕೊಸಿಕೊಂಡು ಸಿಬ್ಬಂದಿಗಳೊಂದಿಗೆ ಏಕಕಾಲಕ್ಕೆ ದಾಳಿ ಮಾಡಿ ಹಿಡಿಯುತ್ತಿದ್ದಂತೆ ಜೂಜಾಟ ನಿರತರಲ್ಲಿ ಇಬ್ಬರು ಓಡಿ ಹೋಗಿದ್ದು ಸಿಕ್ಕಿಬಿದ್ದ ಇಬ್ಬರ  ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲು 1) ತಿಪ್ಪಣ್ಣ ತಂದೆ ಫಕೀರಪ್ಪ ಮಡಿವಾಳ ವಯ:45 ವರ್ಷ ಜಾ: ಮಡಿವಾಳ ಉ: ಬಟ್ಟೆ ಇಸ್ತ್ರಿ ಅಂಗಡಿ ಸಾ:ಮಂಗಲಗಿ ತಾ: ಚಿತ್ತಾಪುರ ಹಾ.ವ:ಏಷಿಯನ್ ಬೇಕರಿ ಹತ್ತಿರ  ಐವಾನ ಶಾಹಿ ರಸ್ತೆ ಕಲಬುರಗಿ ಇತನಿಗೆ ಚೆಕ್ ಮಾಡಲು ನಗದು ಹಣ 400/- ರೂಗಳು, ಕೈಯಲ್ಲಿ 25 ಇಸ್ಪಿಟ್ ಎಲೆಗಳು 2) ನಿಂಗಣ್ಣ ತಂದೆ ಬಸವರಾಜ ಕಕ್ಕೇರಿ ವಯ:30 ವರ್ಷ ಜಾ:ನಾಯಕ : ವಾಚ್ ಮ್ಯಾನ್ ಕೆಲಸ ಸಾ:ಗುಳಬಾಳ ಹಾ.ವ:ಬಿರಾದರ ಬಿಲ್ಡಿಂಗ್ ಸ್ಟೇಷನ್ ರೋಡ್ ಕಲಬುರಗಿ ಇತನಿಗೆ ಚೆಕ್ ಮಾಡಲು ನಗದು ಹಣ 500/- ರೂಗಳು  ಸ್ಥಳದಲ್ಲಿ  1000 ರೂಗಳು ಒಂದು ಗುಂಪೆಯಲ್ಲಿ 17 ಮತ್ತು ಇನ್ನೊಂದು ಗುಂಪೆಯಲ್ಲಿ 10 ಎಲೆಗಳು ಹೀಗೆ ಒಟ್ಟು ನಗದು ಹಣ 1900/- ರೂಗಳು ಮತ್ತು 52 ಇಸ್ಪಿಟ್ ಎಲೆಗಳು ದೊರಕಿರುತ್ತವೆ. ಓಡಿ ಹೋದವರ ಬಗ್ಗೆ ವಿಚಾರಿಸಲು ಒಬ್ಬನ ಹೆಸರು ಮಲ್ಲನಗೌಡ ಇನ್ನೊಬ್ಬನ ಹೆಸರು ವಕೀಲ ಅಂತ ಕೆರಯುತ್ತಾರೆ ಅಂತ ತಿಳಿಸಿದ್ದು ಇರುತ್ತದೆ. ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ದಿನಾಂಕ:01/11/2022 ರಂದು 04:45  ಪಿಎಮ್ ದಿಂದ 05:45 ಪಿಎಮ್ ವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಬರೆದು ಮುಗಿಸಿ ಕೇಸಿನ ಮುಂದಿನ ಪುರಾವೆಗಾಗಿ ನಗದು ಹಣ ಮತ್ತು ಇಸ್ಪಿಟ್ ಎಲೆಗಳನ್ನು ವಶಕ್ಕೆ ಪಡೆದು ಕಾಗದ ಕವರನಲ್ಲಿ ಹಾಕಿ ಪಂಚರ ಸಹಿ ಮಾಡಿದ ಚೀಟಿಯನ್ನ ಅಂಟಿಸಿ ತಾಬೆಗೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಆರೋಪಿತರನ್ನು 06:15 ಪಿಎಮ್ ಕ್ಕೆ ಸಿಬ್ಬಂದಿಗಳ ಸಹಾಯದಿಂದ ಜೂಜಾಟ ನಿರತರಲ್ಲಿ ಇಬ್ಬರನ್ನು ಖಾಸಗಿ ಆಟೋಗಳಲ್ಲಿ  ಕರೆದುಕೊಂಡು ಬಂದು ಜ್ಞಾಪನಾ ಪತ್ರವನ್ನು ಕೊಟ್ಟು ಕಾನೂನು ಕ್ರಮ ಕೈಕೊಳ್ಳಲು ಸೂಚಿಸಿದ್ದು ಸದರಿ ಜ್ಞಾಪನಾ ಪತ್ರದ ಸಾರಾಂಶವು ಅಸಂಜ್ಞೆಯ ಅಪರಾದವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ದಿನಾಂಕ:01/11/2022 ರಂದು ಸಂಜೆ 7:30 ಗಂಟೆಗೆ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-11-2022 04:19 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080