ಅಭಿಪ್ರಾಯ / ಸಲಹೆಗಳು

ಎಂ.ಬಿ. ನಗರ ಪೊಲೀಸ ಠಾಣೆ :- ದಿನಾಂಕ: 28-02-2023 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ: 01-03-2023 ಬೆಳಿಗ್ಗೆ 7:30 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿದಾರರ ಮನೆಯ ಬೆಡ್ ರೂಮಿನ ಕಿಟಕಿ ಜಾಲಿ ಕತ್ತರಿಸಿ ಒಳಗಡೆ ಬೆಡ್ ಮೇಲೆ ಬ್ಯಾಗನಲ್ಲಿ ಇಟ್ಟಿದ್ದ ಒಟ್ಟು 50 ಗ್ರಾಂ ಬಂಗಾರದ ಆಭರಣಗಳು ಅ.ಕಿ 2,25,000/- ಮತ್ತು ನಗದು ಹಣ 8000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 01-03-2023 ರಂದು ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೆನೆಂದರೆ ಫಿರ್ಯಾದಿಯು ದಿನಾಂಕ: 14-02-2023 ರಂದು ರಾತ್ರಿ 1:00 ಎಎಮ್ ಕ್ಕೆ ತಮ್ಮ ಡಿಯೋ ಬೈಕ್ ನಂ ಕೆಎ-೩೨ -೩೩೫೨ ಅನ್ನು ಮನೆಯ ಮುಂದೆ ನಿಲ್ಲಿಸಿ ಮನೆಗೆ ಹೋಗಿದ್ದು 3:00 ಗಂಟೆಗೆ ಎದ್ದು ನೋಡಲು ತಾವು ನಿಲ್ಲಿಸಿದ ಜಾಗದಲ್ಲಿ ತಮ್ಮ ಬೈಕ್ ಇರದ ಕಾರಣ ಎಲ್ಲಾ ಕಡೆ ಹುಡುಕಾಡಿದರು ಅದು ಸಿಕ್ಕಿರುವುದಿಲ್ಲಾ ಸದರಿ ನಮ್ಮ ಬೈಕ್ ಅನ್ನು ಹುಡುಕಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 01-03-2023 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನನ್ನ ಟಾಟಾ ಏಸ ವಾಹನ ಚಲಾಯಿಸಿಕೊಂಡು ರಾಮಮಂದಿರ ಕಡೆಯಿಂದ ಶಹಾಬಾದ ರಿಂಗ ರೋಡ ಕಡೆಗೆ ಬರುತ್ತಿದ್ದೆನು. ರೈಲ್ವೇ ಬ್ರಿಡ್ಜ ಹತ್ತಿರ ಬರುತ್ತಿದಂತೆ ಅದೆ ವೇಳೆಗೆ ಅಕ್ಬರ ತಂದೆ ಖಾಜಾಮಿಯಾ ಸಿದ್ದಿಕ್ ಇವರು ಬಂದು ನನ್ನ ವಾಹನಕ್ಕೆ ತಡೆದು ನಿಲ್ಲಿಸಿ ಏ ರಂಡಿ ಮಗನೆ ಈ ಮೊದಲು ನಿನಗೆ ಕೇಸು ವಾಪಸ ತೆಗೆದುಕೊ ಅಂತಾ ಹೇಳಿದರೆ ನೀನು ಕೇಸು ವಾಪಸ ತೆಗೆದುಕೊಳ್ಳುತ್ತಿಲ್ಲಾ ನನ್ನ ಮಗ ಸಾದೀಕ  ಕೇಂದ್ರ ಕಾರಾಗೃಹದಲ್ಲಿರುತ್ತಾನೆ. ನಿನಗೆ ಬಹಳ ಸೊಕ್ಕು ಅದಾ ಅಂದು ಇಬ್ಬರು ನನಗೆ ವಾಹನದಿಂದ ಕೆಳೆಗೆ ಇಳಿಸಿ ಕೈಯಿಂದ ಹೊಡೆ ಬಡೆ ಮಾಡಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :- ದಿನಾಂಕ 01/03/2023 ರಂದು ಬೆಳಿಗ್ಗೆ 10:45 ಗಂಟೆಗೆ ಭೀಮಾಶಂಕರ ತಂದೆ ಸಿದ್ರಾಮಪ್ಪಾ ತೀರ್ಥ ವಯಃ 36 ವರ್ಷ ಜಾತಿಃ ಲಿಂಗಾಯತ ಉಃ ಡ್ರೈವರ ಕೆಲಸ ಸಾಃ ಬಾಹರಪೇಟ ಗಲ್ಲಿ ಆಳಂದ ಜಿಲ್ಲಾಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಾನು ಮಾರುತಿ ಸುಜುಕಿ ಸ್ವಿಪ್ಟ ಡಿಜೈರ ಕಾರ ನಂ. ಕೆಎ 32 ಎನ್ 3688 ನೇದ್ದನ್ನು ತೆಗೆದುಕೊಂಡು ನಮ್ಮ ಮನೆಯ ಮುಂದೆ ಇರುವ ವಿರೆಂದ್ರ ತಂದೆ ಶ್ರೀಮಂತರಾವ ಪಾಟೀಲ, ಗುಬ್ಬಿ ಗಂಡ ವಿರೆಂದ್ರ ಪಾಟೀಲ ಇವರಿಗೆ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಬರಬೇಕಾಗಿರುವುದರಿಂದ ದಿನಾಂಕ: 27/02/2023 ರಂದು ಮಧ್ಯಾಹ್ನದ ನಂತರ ಆಳಂದದಿಂದ ಕಲಬುರಗಿಗೆ ಬಂದು ಕಲಬುರಗಿಯಲ್ಲಿ ಅವರಿಗೆ ದವಾಖಾನೆಗೆ ತೊರಿಸಿಕೊಂಡು ಮರಳಿ ಆಳಂದಕ್ಕೆ ಹೋಗುವಾಗ ರಾತ್ರಿ ಅಂದಾಜು 10:30 ಗಂಟೆ ಆಗಿರಬಹುದು ಆಳಂದ ರೋಡಿನ ರಾಜಸ್ಧಾನಿ ಧಾಬಾದ ಎದುರುಗಡೆ ಹೋಗುತ್ತಿರುವಾಗ ಅಷ್ಟೊತ್ತಿಗೆ ಆಳಂದ ರೋಡಿನ ಕಡೆಯಿಂದ ಒಂದು ಟ್ರೇಲರ ಲಾರಿ ವಾಹನ ನಂ. ಆರ್.ಜೆ 36, ಜಿ.ಎ 7203 ಮತ್ತು ಅದರ ಟ್ರೇಲರ ನಂ. ಆರ್.ಜೆ 09, ಆರ್.ಸಿ 3153 ಇದರ ಚಾಲಕನು ವೇಗವಾಗಿ ಬಂದವನೆ ಒಮ್ಮೇಲೆ ರಾಜಸ್ಧಾನಿ ಧಾಬಾ ಕಡೆಗೆ ತಿರುಗಿಸಿಕೊಳ್ಳುವ ಕುರಿತು ಮುಖ್ಯ ರಸ್ತೆಗೆ ತಿರುಗಿಸಿದಾಗ ಹಿಂದಿನಿಂದ ಇನ್ನೊಂದು ಲಾರಿ ನಂ. ಎಮ್.ಹೆಚ್ 40 ಎ.ಕೆ 0999 ನೇದ್ದರ ಚಾಲಕನು ಈ ಲಾರಿಯ ಹಿಂಭಾಗದಿಂದ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟ್ರೇಲರ ಲಾರಿಯ ಸೈಡಿಗೆ ಡಿಕ್ಕಿ ಹೊಡೆದಿದ್ದರಿಂದ ಟ್ರೇಲರ ಲಾರಿಯು ಮುಂದಕ್ಕೆ ಓಡಿ ಬಂದಿದ್ದು, ನಮ್ಮ ಮುಂದೆ ಇನ್ನೊಂದು ಲಾರಿ ನಂ. ಎಮ.ಹೆಚ್ 12 ಎಫ.ಝಡ್ 9368 ನೇದ್ದರ ಚಾಲಕನು ಕೂಡಾ ವೇಗದಲ್ಲಿ ನಡೆಯಿಸಿಕೊಂಡು ಹೋಗುವಾಗ ಮುಂದೆ ರಸ್ತೆ ಅಪಘಾತವಾಗುತ್ತಿರುವುದನ್ನು ಕಂಡರು ಈತನು ಬ್ರೇಕ ಹಾಕದೆ ಇರುವುದರಿಂದ ಆ ಲಾರಿ ನಂ. ಎಮ್.ಹೆಚ್ 40 ಎ.ಕೆ 0999 ಈ ಚಾಲಕನು ಅಪಘಾತ ಪಡಿಸಿದ್ದು, ಅಲ್ಲದೆ ನನ್ನ ಕಾರಿಗೆ ಕೂಡಾ ಇದೆ ಲಾರಿಯ ಚಾಲಕನು ಅಪಘಾತ ಪಡಿಸಿದ್ದು, ಇದರಿಂದ ನಮ್ಮ ಮೂವರಿಗೆ ಯಾವ ಅಂತಹ ಗಾಯಗಳು ಆಗಲಿಲ್ಲಾ. ಅಪಘಾತ ಪಡಿಸಿದ ಲಾರಿ ನಂ. ಎಮ್.ಹೆಚ್-40,ಎ.ಕೆ 0999 ನೇದ್ದರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿರುವುದು ಗೊತ್ತಾಯಿತು. ಆತನ ಹೆಸರು ಪ್ರಲ್ಹಾದ ಜಾಧವ ಅಂತಾ ಗೊತ್ತಾಯಿತು ಹಾಗು ನನ್ನ ಮುಂದೆ ಇರುವ ಲಾರಿ ಚಾಲಕನ ಹೆಸರು ಸತೀಶ ತಂದೆ ಗೋರಕನಾಥ ಗೇವಾರೆ ಅಂತಾ ತಿಳಿದು ಬಂತು. ಟ್ರೇಲರ ಲಾರಿಯ ಚಾಲಕನು ತನ್ನ ಲಾರಿಯೊಂದಿಗೆ ಓಡಿ ಹೋಗಿರುತ್ತಾನೆ. ಕಾರಣ ಈ ಅಪಘಾತಕ್ಕೆ ಸಂಬಂಧಪಟ್ಟಂತೆ ಈ ಮೇಲಿನ ಮೂರು ವಾಹನಗಳ ಚಾಲಕರು ಅತಿವೇಗದಿಂದ ಮತ್ತು ಅಲಕ್ಷತನದಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿ ಒಬ್ಬರಿಗೊಬ್ಬರು ಅಪಘಾತ ಪಡಿಸಿಕೊಂಡು ವಾಹನಗಳು ಜಖಂಗೊಂಡಿದ್ದು ಅಲ್ಲದೆ ನನ್ನ ಕಾರಿಗು ಕೂಡಾ ಅಪಘಾತ ಪಡಿಸಿದ್ದು, ಟ್ರೈಲರ ಲಾರಿ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ. ಈ ಮೇಲಿನ ಎಲ್ಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :- ದಿನಾಂಕ: 01/03/2023 ರಂದು ಸಂಜೆ 07:45 ಗಂಟೆಗೆ ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಸಿ-34 ಜಗದೇವರಡ್ಡಿ ರವರು ಮಾನ್ಯ ಮೂರನೇ ಅಪರ ದರ್ಜೆ ಜೆ.ಎಂ.ಎಫ.ಸಿ.ಕೋರ್ಟ ಕಲಬುರಗಿ ರವರ ಪಿ.ಸಿ.ಅರ್. ನಂಬರ 631/2022 ನೇದ್ದರೊಂದಿಗೆ ಕಲಂ 200 ಸಿಆರಪಿಸಿ ರೀತ್ಯ ಮಾನ್ಯ ನ್ಯಾಯಾಲಯದ ಉಲ್ಲೇಖಿತ ದೂರು ಹಾಜರಪಡಿಸಿದ್ದರ ಸಾರಾಂಶವೆನೇಂದೆರೆ,

 1. That theCompainant along with his family members are the residents of property bearing No. 9-594 in city Survey NO.116 ti the extent of 35578 Sq. fts in the City Survey recorded from the year 26-07-1976. The said property is an ancestral property standing in the name of the Complainant’s grandfather late. Md. AllauddinJunaidi. There is still no partition effected between the legal heirs of said late Md. AllauddinJunaidi. The Accused No. 1 to 3 are the cousin brothers of Complainat i.e. Complainant’s father prother’s sons. There has been property dispute between the Complainant & their family members on the other side.

 2. That there is another house constructed in the very same property way back in the year 2006 which is in occupation & enjoyment of the children of late. Md. NayeemuddinJunaidi who is the youngest son of late. Md. AllauddinJunaidi.

 3. That the late TajuddinJunaidi the father of Accused No.1 to 3 along with them in collusion with the officials of Municipal Corporation created a fake PID No. (property Idenification Number) ‘55279’ in the year 2010-11 with respect to the very same property bearing Survey No. 116 without there are beaing any supporting documents available much less any right have been created with respect to the said property to the extent of 65,260 Sq. ft. Fuether, said late TajuddinJunaidi along with Accused No. 1 to 3 have also encroached upon govemment road for neaely about 40 feet and got his name antered as the owner of the land. Further, the said TajuddinJunaidi along with Accused No.1 TO 3 have created the wakf with respect to said property to the extent of 65,260sq.ft which also includesancestral property of the complainant, govermment road and also some part of the gouthana/ waste land (Govrment land).

 4. That the complainant has already fild a complainant before Commissioner of kalaburagiMahanagarPalike stating the illegal creation of PID and emcroachment on govrmment land on 20-12-2021 and the matter is being enqured by the Gulbarga Corporation Commissiner.

 5. The Accused No. 1, suppressing the pendency of the enquiry before the Corporation Commissioner, approached District Wakf officer and obtained permission of construction by falsely representing it as wakf property, with a view to cause wrongfull loss and damage to the complainant’s home and surrounding landed property. It is pertinent to note that there cannot be two PID numbers with respect to one & same property. The said PID is created by tampering the electronic record and computer resource of the municipal corporation to use it as false evidence and in fact produced before the authorities under Wakf Act, 1995 and thereby committing offenced punishable under Sectoin 65 of Information Technology Act, 2000 read with section 193, 463 of IPC.

 6. Such being the stete of affairs, on 30.08.2022 at about 10.30 pm Accused No. 1 to 3 along with other accused persons brought about 200  hired and unidentified persons armed with deadly weapons and   urrounded ancestral home in which the complainant & his family members have been residing since generations and created a havoc by  threatening the complainant and their family members holding out threats of causing harm to the life and liberty to the complainant and his family members & in a high handed manner started illegal construction of wall on the property abutting the main entrance with JCB during night hours. It is summited that, the accused and their goons are fully aware about the property being privat belonging to the Complainant & his family members and have wrongfully restrained & confined the Complainant & his family members some of whom are patients requiring immediate medical care & attention. There are photos & videography of the incident Dt. 30.08.2022. The C omplainant is under the constant apprehension that Acccused No. 1 to 3 along with other accused may nat stop at this & they may even take axtreme step against tha Complainant & his family members

 7. That the complainant had approached the SHO, Chowk Police Station,  Kalburagi and had lodged the complainat and had also produced the photos & videography of the incident Dt, 30.08.20222, However, the police authorities have not registered the complaint, in spite of showing incriminating videos with imminent danger to the life and property of the complainant. Further, the Complainant had approached the Commissioner of Police, Kalaburagi& has submitted the complaint/ information about the incident Dt. 3 0.08.2022. Yet there is no action initiated against the accused persons. Therefore, the complainant has no option but to approach this Hon’ble Court U/S. 200 Cr.P.C.

 8. That the complainant and his family members are under continuous threat to their life and pleads that the Accused No. 1 to 3 shall only be held liable for uncertain circumstances if may happen in future. Therefore, the Accused are liable to be punished for the offences, punishable under the Indian Penal Code, 1860 including under Section 107, 141, 299, 339, 340, 441, 442, 425, 427, 463, 504, 506 of the Indian Penal Code, 1860 and Section 65 of Information Technology Act, 2000. Hence, this complainant.

 9. In the circumstances, it is prayed that this Hon’ble Court may be pleased to reference the matter to jurisdictional police station for investigation & to file final report in the matter so as to enable the Hon’ble Court to take cognizance of the offence and try the Accused in accordance with law for the above noted offences in interest of Justice. ಎಂದು ಕೊಟ್ಟ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಫಿರ್ಯಾದು ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 02-03-2023 11:15 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080