Feedback / Suggestions

ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ 01-03-2022 ರಂದು ೧೨.೪೫ ಪಿ.ಎಮ ಕ್ಕೆ ಫರ‍್ಯಾಧಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದುಕೊಟ್ಟ ದೂರನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ನಾನು ಶ್ರೀಮತಿ. ಅನ್ನಪರ‍್ಣ ಗಂಡ ಮನೋಹರ ರೆಡ್ಡಿ @ ಆಲಗೋಡ ಅಂತಾ ನಾವು ಸುಮಾರು ೬ ತಿಂಗಳಿಂದ  ಈ ಮನೆಯಲ್ಲಿ ಇದ್ದು ನಾನು ಎಸ.ಆರ ಎನ್ ಮೆಹತಾ ಸ್ಕೂಲ ದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ.    ದಿನಾಂಕ  25-02-2022  ರಂದು ಶುಕ್ರವಾರ ೫ ಪಿ.ಎಮ ಕ್ಕೆ ಮನ್ನಾಖೇಳಿ ತಾಲೂಕಿನ ವಚಕನಳ್ಳಿಗೆ ನಮ್ಮ ಯಜಮಾನರು ನಿಧನ ಹೊಂದಿದ್ದರಿಂದ ) ಕಾರಣ ಅವರ ದಿನ ಕಾರ್ಯಕ್ಕೆ  ನಾವೆಲ್ಲರೂ ಮನೆ ಬೀಗ ಹಾಕಿ ಹೋಗಿದ್ದು ಇರುತ್ತದೆ. ಇಂದು ದಿನಾಂಕ ೦೧/೦೩/೨೦೨೨ ರಂದು ಬೆಳಗಿನ ಜಾವ ೪.೦೦ ಗಂಟೆ ಶ್ರೀ ಶಿವಯೋಗಿ ಬಿ ಮಠಪತಿ ಇವರು ನಮ್ಮ ಮನೆಯ ಪಕ್ಕದಲ್ಲಿದ್ದು ಇವರು ನಮಗೆ ದೂರವಾಣಿ ಮುಖಾಂತರ ನಿಮ್ಮ ಮನೆ ಕಳ್ಳತನ ಆಗಿರುತ್ತದೆ . ಅಂತಾ ಹೇಳಿದ ಮೇಲೆ ನಾವು ಸುಮಾರು ೬-೩೦ ಎ.ಎಮ ಗಂಟೆಗೆ ಬಂದು ನೋಡಿದಾಗ ಕಳ್ಳತನ ಆಗಿದ್ದು ನಿಜ ಇರುತ್ತದೆ. ನಾನು ನನ್ನ ಮನೆಯ ಅಲಮಾರಿಯನ್ನು ನೋಡಲಾಗಿ ಅದರಲ್ಲಿ ೨.೫೦ ಲಕ್ಷ ರೂ ಹಾಗೂ ಅಂದಾಜು ೬೦ ಗ್ರಾಮ ಬಂಗಾರದ ೧೫ ಗ್ರಾಮ ಬಂಗಾರದ ೨ ಚೈನ್ ಗಳು , ಹಾಗೂ ೧೦ ಗ್ರಾಮ ೩ ಮಕ್ಕಳ ಚೈನಗಳು , ಬೆಳ್ಳಿಯ ಎರಡು ಸಮೇ ಗಳು, ಅಕಿ. ೫೦೦೦/- ರೂ ಆಗಿದ್ದು ಅಲ್ಲದೇ ಮನೆಯಲ್ಲಿರುವ ಸಾಮಾನುಗಳು ಚೆಲ್ಲಾಪಿಲ್ಲಿ ಮಾಡಿದ್ದು ಯಾರೋ ಕಳ್ಳರು ನಮ್ಮ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಮನೆಯ ಬಾಗಿಲು ಒಡೆದು ನಗದು ೨,೫೦ ಲಕ್ಷ ಹಣ ಹಾಗೂ ೬೦ ಗ್ರಾಮ ಬಂಗಾರ (ಅಂದಾಜ ೩ ಲಕ್ಷ ) ಮತ್ತು ಲ್ಯಾಪಟಾಪ್ ಡೆಲ್ ಅಕಿ ೫೦೦೦೦/- , ಬೆಳ್ಳಿ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಲಿಖಿತ ದೂರು ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 03-03-2022 03:01 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080