Feedback / Suggestions

ರೋಜಾ ಪೊಲೀಸ ಠಾಣೆ :- ದಿನಾಂಕ: 31/01/2023 ರಂದು ರಾತ್ರಿ 08:00 ಗಂಟೆಯಿಂದ 09:45 ಗಂಟೆಯವರೆಗೆ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರ ಮನೆಯಲ್ಲಿ ಒಬ್ಬ ಮಹಿಳೆ ಕಬ್ಬಿಣ್ಣದ ಅಲಾಮಾರಿಯಲ್ಲಿಟ್ಟಿದ ನಗದು ಹಣ 2,20,000/- ಹಾಗೂ 2 ಬಂಗಾರದ ಕೈಬೆರಳ್ಳುಂಗುರು ಅಃಕಿಃ 10,000/- ರೂ ಹೀಗೆ ಒಟ್ಟು 2,30,000/- ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 26-01-2023 ರಂದು ಸಂಜೆ 06:00 ಗಂಟೆಯಲ್ಲಿ ನನ್ನ HONDA DIO KA-32 EN-2798,CHASIS NO-ME4J399KGU074754,ENG NO- JF39EU1096821. COLOUR – BLACK,MODEL—2016,VALUVE-25000/- ದ್ವಿ-ಚಕ್ರ ವಾಹನವನ್ನು ತೆಗೆದುಕೊಂಡು ಹಳೆ ಜೇವರಗಿ ರಸ್ತೆಯಲ್ಲಿರುವ ಯಶೋಧ ಮಕ್ಕಳ ಆಸ್ಪತ್ರೆ ಪಕ್ಕದಲ್ಲಿ ನಿಲ್ಲಿಸಿ. ನಾನು ಒಳಗಡೆ ಹೋಗಿ ಮೆಡಿಕಲ್‌ನಲ್ಲಿ ಮಾತ್ರೆಗಳನ್ನು ತೆಗೆದುಕೊಂಡು 06:30 ಗಂಟೆಗೆ ವಾಪಸ್ಸು ಬಂದು ನೋಡಿದಾಗ ಸದರಿ ಸ್ಥಳದಲ್ಲಿ  ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ದೂರು ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್ ಠಾಣೆ :- ದಿನಾಂಕ: 01-02-2023 ರಂದು ರಾತ್ರಿ 9:48 ಕ್ಕೆ ಫಿರ್ಯಾದಿದಾರರಾದ ಶ್ರೀ ರಾಘವೇಂದ್ರ ತಂದೆ ಶಿವಶರಣಪ್ಪ ಕನ್ನಡಗಿ ವಯ:31ವರ್ಷ ಜಾ:ಹೋಲೆಯ ಉ:ಖಾಸಗಿ ಕೆಲಸ ಸಾ|| ಡಾ||ಬಿ.ಆರ್ ಅಂಬೇಡ್ಕರ ಉದ್ಯಾನವನ ಓಂನಗರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನ ಹೆಂಡತಿಯಾದ ಸುಜಾತಾ ಗಂಡ ರಾಘವೇಂದ್ರ ಕನ್ನಡಗಿ ಇವರ ಹೆಸರಿನಲ್ಲಿ ಹೊಂಡಾ ಡಿಯೋ ಸ್ಕೂಟರ್ ನಂ. KA-04-JE-8318 ನೇದ್ದು ಇದ್ದು ಸದರಿ ಸ್ಕೂಟರನ್ನು ನಾನೇ ನಡೆಸುತ್ತಿರುತ್ತೇನೆ. ನಾನು ದಿನಾಂಕ:೦೫/೦೧/೨೦೨೩ ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದ ಹತ್ತಿರ ಇರುವ ಜಿಲ್ಲಾ ಜೆ.ಡಿ.ಎಸ್ ಕಛೇರಿ ಮುಂದೆ ನಿಲ್ಲಿಸಿ ಸಾರ್ವಜನಿಕ ಉದ್ಯಾನವನದ ಒಳಗಡೆ ಹೋಗಿ ಮರಳಿ ಅದೇ ದಿನ ಸಾಯಂಕಾಲ 6:45 ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಸ್ಕೂಟರನ್ನು ನೋಡಲಾಗಿ ಸ್ಕೂಟರ ಇರಲಿಲ್ಲಾ. ಕಾರಣ ಕಳುವಾದ ನನ್ನ ಸ್ಕೂಟರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 04-02-2023 11:53 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080